ಆಸ್ತಿಕ ವಾದ ಮತ್ತು ನಾಸ್ತಿಕ ವಾದ
ಇದೇ ಮಾರ್ಚ್ ೧೬ ರಂದು ಬೆಂಗಳೂರಿನ ಯಲಹಂಕದ ಶ್ರೀ ರಾಘವೇಂದ್ರ ಮಠದಲ್ಲಿ ’ಆಸ್ತಿಕ ವಾದ’ ಮತ್ತು ’ನಾಸ್ತಿಕ ವಾದ’ ದ ಬಗ್ಗೆ ಚರ್ಚೆ ಏರ್ಪಡಿಸಲಾಗಿದೆ. ಆ ಕಾರ್ಯಕ್ರಮ ಸಂಜೆ ೪.೩೦ ರಿಂದ ೬.೩೦ರ ವರೆಗೆ ನಡೆಯಲಿದೆ. ಮಂತ್ರಾಲಯದ ಶ್ರೀ ಸುಷಮೀಂದ್ರ ತೀರ್ಥರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಆಸಕ್ತ ವಿಚಾರ ವಾದಿಗಳು, ಪ್ರಗತಿಪರರು, ಬಲ ಪಂಥೀಯರು, ಬುಧ್ಧಿ ಜೀವಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಸಂದೇಹಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬಹುದು. ಆಸ್ತಿಕವಾದದ ಬಗ್ಗೆ ವಿಚಾರ ಮಂಡಿಸುವವರು ಪೂರ್ಣ ಪ್ರಜ್ಞ ವಿದ್ಯಾ ಪೀಠದ ಶ್ರೀ ರಾಮ ವಿಠಲಾಚಾರ್ಯರು ಹಾಗೂ ನಾಸ್ತಿಕವಾದದ ಬಗ್ಗೆ - ಶ್ರೀ ಶೇಷಗಿರಿ ಕೆ.ಎಂ ರವರು.

- madhava_hs ರವರ ಬ್ಲಾಗ್
- Login or register to post comments
- 169 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
- ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ ಪುಣೆ ಭೇಟಿ ೧೦-೦೯-೨೦೦೬
- ಮುಂಬೈನ, ಮೈಸೂರ್ ಅಸೋಸಿಯೇಶನ್ ಸ್ವರ್ಣಗೌರಿ, ಹಾಗೂ ಮಹಾಗಣಪತಿಯ ವಿಸರ್ಜನೆ, ರವಿವಾರದಂದು, ವಿಜೃಂಭಣೆಯಿಂದ, ನೆರೆವೇರಿತು !
- ಶ್ರೀ ಉಲ್ಲಾಸ ಗುನಗಾ ಹಾಗು ಶ್ರೀ ಮುಕುಂದ ಮೈಗುರ ಕೂಡಲ್ ಗಾಂವ್ ನಲ್ಲಿ ಸೌರ ವಿದ್ಯುತ್ ದೀಪಗಳ ಬಗ್ಗೆ ಚರ್ಚೆ ನಡೆಸಿರುವುದು. ಚಿತ್ರ:ಹರ್ಷ ಶೀಲವಂತ
- ಕನ್ನಡ ರಾಜ್ಯೋತ್ಸವ-ಮೊವಾ೦ಜ,ತಾ೦ಜಾನಿಯ.
- ಕನ್ನಡಸಾಹಿತ್ಯ.ಕಾಂ ಮುಂಬಯಿ-ಪುಣೆ ಬೆಂಬಲಿಗರ ಬಳಗದ ಉದ್ಘಾಟನಾ ಸಮಾರಂಭ ಹಾಗೂ ವಿಚಾರ ಸಂಕಿರಣ


RSS: