Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › madhava_hs ರವರ ಬ್ಲಾಗ್

ಜಲ ಜಲ ಜಲಜಾಕ್ಷಿ !

April 8, 2008 - 2:13pm — madhava_hs

ಈಗಿನ ಕೆಲ ಹಾಡುಗಳ ಸಾಹಿತ್ಯ ಹೀಗಿವೆ ನೋಡಿ..

’ಚಿಂದಿ ಮಾಡೆ ಚಂದ್ರಿಕಾ’
’ಕೊಡೆ ಕೊಡೆ ಕೊಡೆ ಕೊಬ್ರಿ ಮಿಠಾಯಿ’..
’ಜಲ ಜಲ ಜಲ ಜಲಜಾಕ್ಷಿ, ಮಿನ ಮಿನ ಮಿನ ಮೀನಾಕ್ಷಿ’..

ಆಹಾ ಎಂಥ ಅದ್ಬುತ ಸಾಹಿತ್ಯ ! Smiling

ಕುವೆಂಪು ಬದ್ಕಿರ್ಬೇಕಾಗಿತ್ತು ಇದನ್ನೆಲ್ಲಾ ನೋಡ್ಲಿಕ್ಕೆ !

  • ಸಾಹಿತ್ಯ
Ornamental seperator
  • madhava_hs ರವರ ಬ್ಲಾಗ್
  • Login or register to post comments
  • 680 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 8, 2008 - 2:23pm — Sunil Jayaprakash

ಉ: ಜಲ ಜಲ ಜಲಜಾಕ್ಷಿ !

Sunil Jayaprakash's picture

G A J A - ಗಜ Smiling :) Smiling

ಮಾಧವ, ಸೂಪರ್ ಕಲೆಕ್ಷನ್. ಇನ್ನೊಂದು ಮಾತು. ಕುವೆಂಪು ಕಾಲದಲ್ಲಿ ಇಂತಹ ಸಾಹಿತ್ಯ ಇರಲಿಲ್ಲ ಅಂತ ಹೇಗೆ ಹೇಳೋದು Eye-wink

  • Login or register to post comments
  • link
  • Email this ಪ್ರತಿಕ್ರಿಯೆ
April 8, 2008 - 5:18pm — mahesha

ಉ: ಜಲ ಜಲ ಜಲಜಾಕ್ಷಿ !

mahesha's picture

"ಆರಾಧಿಸಿವೇ ಮದನಾರಿ, ಸ್ವೀಕರಿಸೂ ದಯತೋರಿ" ಅನ್ನೋದು ಡಬ್ಬಲ್ ಮೀನಿಂಗ್ ಹಾಡು..

ಮದನಾರಿ = ಮದನ + ಅರಿ = ಶಿವ
ಮದನಾರಿ = ಮದ + ನಾರಿ...

ಇಲ್ಲಿ ಸ್ವೀಕರಿಸೂ ಅನ್ನೋದನ್ನ ಬೇಟಕ್ಕೆ ಬಾ, ಸರಸಕ್ಕೆ ಬಾ ಎಂದು ಕರೆದ ಹಾಗೆ ಬಳಕೆಯಾಗಿದೆಯಂತೆ...!!

  • Login or register to post comments
  • link
  • Email this ಪ್ರತಿಕ್ರಿಯೆ
April 8, 2008 - 6:08pm — Sunil Jayaprakash

ಉ: ಜಲ ಜಲ ಜಲಜಾಕ್ಷಿ !

Sunil Jayaprakash's picture

ಗಂಡುಗಲಿ ಕುಮಾರರಾಮ ಚಿತ್ರದಲ್ಲಿ, "ಸರಸಕೆ ಬಾರೋ/ಬಾರೆ ಸರಸರನೆ" ಅಂತ ಒಂದು ಹಾಡಿದೆ.

  • Login or register to post comments
  • link
  • Email this ಪ್ರತಿಕ್ರಿಯೆ
April 8, 2008 - 8:02pm — mahesha

ಉ: ಜಲ ಜಲ ಜಲಜಾಕ್ಷಿ !

mahesha's picture

ಗಂಡುಗಲಿ ಕುಮಾರರಾಮ ಬಂದಾಗ ಕುವೆಂಪು ಇದ್ರೇನೋ?

  • Login or register to post comments
  • link
  • Email this ಪ್ರತಿಕ್ರಿಯೆ
April 8, 2008 - 9:56pm — kalpana

ಉ: ಜಲ ಜಲ ಜಲಜಾಕ್ಷಿ !

kalpana's picture

ಯಾವುದೋ ವ್ಯಂಗ್ಯಚಿತ್ರದಲ್ಲಿ ನೋಡಿದ ನೆನಪು. ಆರಾಧಿಸುವೆ "ಮುದಿನಾರಿ" ಅಂತ ಬಾಯ್ತಪ್ಪಿ ಹೇಳಿದ ಒಬ್ಬನಿಗೆ ಒಬ್ಬಳು ಕೆರಸೇವೆ ಮಾಡುತ್ತಿರುತ್ತಾಳೆ Smiling

ಮತ್ತೊಂದು ನೆನೆಪಿಗೆ ಬಂದದ್ದು, ಬಾರಾ ಸರಸಕೆ ಬಾರಾ ಎಂಬ ಆಪ್ತಮಿತ್ರ ಚಿತ್ರದ ಹಾಡು.

  • Login or register to post comments
  • link
  • Email this ಪ್ರತಿಕ್ರಿಯೆ
April 9, 2008 - 10:34am — ASHMYA

ಉ: ಜಲ ಜಲ ಜಲಜಾಕ್ಷಿ !

ASHMYA's picture

ಮಸ್ತು ಮಜ ಮಾಡು..ಸುಸ್ತು ಮಜ ಮಾಡು..

  • Login or register to post comments
  • link
  • Email this ಪ್ರತಿಕ್ರಿಯೆ
April 9, 2008 - 10:55am — Sunil Jayaprakash

ಉ: ಜಲ ಜಲ ಜಲಜಾಕ್ಷಿ !

Sunil Jayaprakash's picture

ತ, ತ, ತಂಗಾಳಿ ಯಾರೇ ನೀ ಬುಲ್-ಬುಲ್ :ಗಪಚುಪ:

  • Login or register to post comments
  • link
  • Email this ಪ್ರತಿಕ್ರಿಯೆ
April 9, 2008 - 11:42am — roopablrao

ಉ: ಜಲ ಜಲ ಜಲಜಾಕ್ಷಿ !

roopablrao's picture

ಸಧ್ಯ ನಮ್ಮ ಕನ್ನಡ ಹಾಡುಗಳು ಸ್ವಲ್ಪವಾದರೂ ಮರ್ಯಾದೆ ಉಳಿಸುತ್ತವೆ

ಇಲ್ಲಿ ನೋದಿ ಒಂದು ತಮಿಳು ಹಾಡು
ಒಮ್ಮೆ ಅರ್ಥ ಕೇಳಿ ಬೆಪ್ಪಾದೆ
ಆ ಹಾಡು ಗೊತ್ತಿಲ್ಲ
ಅರ್ಥ ಮಾತ್ರ ಹೀಗಿದೆ
ಮದುವೆಯಾಗದೆ ಓಡಿಹೋಗೋಣ
ಮದುವೆಯಾಗಿ ಓಡಿ ಹೋಗೋಣವೆ?
ಮದುವೆಯಾಗಿ ಮಕ್ಕಳು ಮಾಡೋಣವೇ
ಮದುವೆಯಾಗದೆ ಮಕ್ಕಳು ಮಾಡೋಣವೇ

ಹಾಗು ಇದು ನಾಯಕ ನಾಯಕಿಯರು ಹಾಡುವ ಹಾಡು

ಇದಕ್ಕೆಲ್ಲಾ ಹೋಲಿಸಿದರೆ ನಾವೆ ಎಷ್ಟೋ ಮೇಲು

ಹಾಗೂ ------------

ಕುವೆಂಪು ಅವರು ಬದುಕಿದ್ದರೂ ಏನು ಮಾಡಲಾಗುತ್ತಿರಲಿಲ್ಲ. ಏಕೆಂದರೆ ಈ ರೀತಿಯ ಹಾಡಿಗೂ ಜನರಿರುತ್ತಾರೆ. ಮುಂಗಾರು ಮಳೆಯಂತಹದಕ್ಕೂ ಜನರಿರುತ್ತಾರೆ.

ರೂಪ

  • Login or register to post comments
  • link
  • Email this ಪ್ರತಿಕ್ರಿಯೆ
April 9, 2008 - 2:44pm — madhava_hs

ಉ: ಜಲ ಜಲ ಜಲಜಾಕ್ಷಿ !

madhava_hs's picture

ಮುಂಗಾರು ಮಳೆಯಲ್ಲಿ ಬಂದ ಮಾನ ಗಾಳಿಪಟದಲ್ಲಿ ಹೋಯಿತಲ್ಲಾ !

ಏನೇ ಆಗಲೀ ಉತ್ತಮಗೀತೆಗಳೂ ಬರುತ್ತಿವೆ. ಆದರೆ ಹತ್ತರಲ್ಲಿ ಒಂದು ಎಂಬಂತೆ ’ಚಿಂದಿ ಮಾಡೆ ಚಂದ್ರಿಕಾ’, ’ಕೊಬ್ರಿ ಮಿಠಾಯಿ’ ಥರ್ ಗೀತೆಗಳಿದ್ದೇ ಇರ್ತವೆ ಎಲ್ಲ ಕಾಲಕ್ಕೂ.

  • Login or register to post comments
  • link
  • Email this ಪ್ರತಿಕ್ರಿಯೆ
April 9, 2008 - 2:12pm — yebbram

ಉ: ಜಲ ಜಲ ಜಲಜಾಕ್ಷಿ !

yebbram's picture

ಕುವೆಂಪು ಇದ್ದಿದ್ದರೆ 'ಕನ್ನಡಕ್ಕಾಗಿ ಕಾಲ್ (call) ಮಾಡು. ನಿನ್ನ ಕಾಲು ರೋಲ್ಕಾಲ್ (rollcall) ಆಗುತ್ತದೆ' ಎಂದು ಸೇರಿಸುತ್ತಿದ್ದರೆನೋ? ಯಾರಿಗ್ಗೊತ್ತು. ಹೊಸ ಹಾಡು, ಹೊಸ ಅಲೆ. ಎಂಜಾಯ್ ಮಾಡ್ರಿ. ಚಿಂದಿ ಚಿತ್ರಾನ್ನ ಮಾಡ್ರಿ.

  • Login or register to post comments
  • link
  • Email this ಪ್ರತಿಕ್ರಿಯೆ
April 9, 2008 - 11:55pm — ಗಣೇಶ

ಉ: ಜಲ ಜಲ ಜಲಜಾಕ್ಷಿ !

ಗಣೇಶ's picture

ಮಾಧವರೇ,
ಹಿಂದಿನ ಕಾಲದಲ್ಲಿ ಸಿನೆಮಾದಲ್ಲಿ ಹಾಡು ಬಂದಾಗ,ಥಿಯೇಟರ್‌ನಲ್ಲಿದ್ದ ಹೆಚ್ಚಿನವರು ಹೊರಗೆ ಟೀ ಕುಡಿಯಲು,ಸಿಗರೇಟು ಸೇದಲು ಹೋಗುತ್ತಿದ್ದರು.
ಹಾಡು,ಡ್ಯಾನ್ಸ್‌ಗಳು ಜನರನ್ನು ಸೀಟು ಬಿಟ್ಟು ಏಳದಂತೆ ಹಿಡಿದಿಟ್ಟಿರಬೇಕು. ಹೀಗಿರಬೇಕೆಂದರೆ ಹಾಡುಗಳು ಸ್ವಲ್ಪ ಸೆಕ್ಸಿಯಾಗಿರಬೇಕು,ಬೀಟ್ಸ್ ಫಾಸ್ಟ್ ಇರಬೇಕು.
ಆಗ ಇಂತಹ ಹಾಡುಗಳೇ ಬರುವುದು. ಸಾಹಿತ್ಯ ಗೋವಿಂದಾ..
ಇಷ್ಟಾದರೂ ಕನ್ನಡ ಶಬ್ದಗಳಿವೆಯಲ್ಲಾ ಖುಷಿಪಡೋಣ.

ಜಲ ಜಲ ಜಲಜಾಕ್ಷಿ
ಮಿನ ಮಿನ ಮೀನಾಕ್ಷಿ ...
-ಗಣ ಗಣ ಗಣೇಶ. sorry ಹಾಡಿನ ಪ್ರಭಾವ.
-ಗಣೇಶ.

  • Login or register to post comments
  • link
  • Email this ಪ್ರತಿಕ್ರಿಯೆ
April 10, 2008 - 12:13am — mahesha

ಉ: ಜಲ ಜಲ ಜಲಜಾಕ್ಷಿ !

mahesha's picture

ಹ ಹ Smiling

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸವಿ ಸವಿ ನೆನಪು...
  • ಗಾದೆ ೫
  • ಪ್ರಶ್ನೆ 300308.....?
  • ಝೆನ್ ಕತೆ ೧೪ ಪ್ರತಿ ಕ್ಷಣ ಝೆನ್
  • tejaswi avara maayaaloka
Syndicate content

ಲೇಖಕರು

madhava_hs's picture

ಪೂರ್ಣ ಹೆಸರು
maadhava

ಪರಿಚಯ

Karnatakada pragnavanta praje.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಅಮ್ಮನ ದಿನ
  • ಭಾವಾಭಿಷೇಕ
  • ಮಾ
  • ಅಡುಗೆಯ ಸಂಭ್ರಮ
  • ಕೊಂಡಗೂಳಿ ಕೇಶಿರಾಜ ಮತ್ತು ಶಬ್ದಮಣಿದರ್ಪಣದ ಕೇಶಿರಾಜರು ಬೇರೆಬೇರೆ
  • ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
  • lifestyle exhibition ನಲ್ಲಿ ಲಿನಕ್ಸು !!!
  • ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
  • ಕಾಲೇಜು ಜೀವನಕ್ಕೆ ಸಂಬದಿಸಿದ ಚಿತ್ರಗಳು
  • ರಾಜ ಮುದ್ದು ರಾಜ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: ಯಾವನು ಎಲರಣುಗ ?
    May 12, 2008 - 8:30pm
  • kannadakanda
    ಉ: ಸರಿ
    May 12, 2008 - 8:24pm
  • hpn
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 8:15pm
  • kannadakanda
    ಉ: ಇವುಗಳ ತಿಳಿವು/ಅರ್ತ ಏನು?
    May 12, 2008 - 8:12pm
  • hpn
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 8:12pm
  • raghava
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 8:10pm
  • hpn
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 8:03pm
  • agilenag
    ಉ: ಏಕಾಕ್ಷರೀ
    May 12, 2008 - 8:01pm
  • Shivakumar.Revadi
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 7:26pm
  • anivaasi
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 12, 2008 - 6:16pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 16 ಅತಿಥಿಗಳು ಆನ್ಲೈನ್ ಇರುವರು.

ನುಡಿಯೊಳು ಹೊಳೆವುದು ನಾಡಿನ ನಡವಳಿ.
ನುಡಿಯೊಳು ಕ೦ಪಿಡುವುದು ಬದುಕು
ನುಡಿಯಿರದವನಿಗೆ ಇಲ್ಲವು ನಾಡೂ
ನುಡಿಯಲಿ ಸಲ್ಲನದಾವುದಕೂ.

— ಪು ತಿ ನ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator