Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › madhava_hs ರವರ ಬ್ಲಾಗ್

ಶ್ರೀ

April 10, 2008 - 3:57pm — madhava_hs

ಸಾಮಾನ್ಯವಾಗಿ ಹೆಸರಿನ ಹಿಂದೆ ಶ್ರೀ ಎಂದು ಸೇರಿಸುವುದು ರೂಢಿ. ಇದೇ ತಮಿಳಿನಲ್ಲಿ ’ತಿರು’ ಆಗಿದೆ ಅಲ್ಲವೇ? ಏನು ಇದರರ್ಥ? ತಮಿಳಿನಲ್ಲಿ ’ತಿರುಮಾಳವನ್’, ತಿರುನಾರಾಯಣ’ ಎಂದೆಲ್ಲಾ ಹೆಸರುಗಳಿವೆ. ಹಾಗೆಯೇ ತಿರು. ಕರುಣಾನಿಧಿ ಎಂದೆಲ್ಲಾಕೂಡ ಬಳಸುತ್ತಾರೆ. ಶ್ರೀ ಎಂಬುದನ್ನು ಮದುವೆಯಾದವರಿಗೂ ಕುಮಾರ/ರಿ ಎಂಬುದನ್ನು ಅವಿವಾಹಿತರಿಗೂ ಬಳಸುತ್ತಾರೆ ಎಂಬುದನ್ನೂ ಕೇಳಿದ್ದೇನೆ ನಿಜವೇ? ’ಶ್ರೀ’ ಗೆ ಕನ್ನಡ ಪದ ಯಾವುದು?

ಸ್ವಾಮೀಜಿಗಳಿಗೇಕೆ ಶ್ರೀ.ಶ್ರೀ ಶ್ರೀ..ಪರಮ ಪೂಜ್ಯ ಗಳವರು ಎಂದೇಕೆ ಹೇಳುತ್ತೇವೆ?

  • ಕನ್ನಡ
Ornamental seperator
  • madhava_hs ರವರ ಬ್ಲಾಗ್
  • Login or register to post comments
  • 641 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 10, 2008 - 6:27pm — ASHMYA

ಉ: ಶ್ರೀ

ASHMYA's picture

ಶ್ರೀ ಕನ್ನಡದಲ್ಲಿ ಸಿರಿ.ಹೆಸರಿನ ಹಿಂದೆ ಶ್ರೀ ಯಾಕೆ ಬಳಸ್ತಾರೆ ಅಂತ ಗೊತ್ತಿಲ್ಲ.. Sad
-------
ತಮಿಳಿನಲ್ಲಿ ತಿರು ಅಂದ್ರೆ ಪವಿತ್ರ(holy) ಅಂತ ನನ್ನ ಅನಿಸಿಕೆ.

  • Login or register to post comments
  • link
  • Email this ಪ್ರತಿಕ್ರಿಯೆ
April 10, 2008 - 8:04pm — mahesha

ಉ: ಶ್ರೀ

mahesha's picture

ಹಿಂದಿಯಲ್ಲಿ

ಮಾತಾಜೀ, ಪಿತಾಜೀ, ಸೋನಿಯಾಜೀ ಇವೆಲ್ಲ
ಮಾತಾಶ್ರೀ, ಪಿತಾಶ್ರೀ, ಸೋನಿಯಾಶ್ರೀ Smiling ಗಳ ಅಪಭ್ರಂಶ ಅಂತ ನನ್ನ ನಂಬಿಕೆ...

ಶ್ರೀ ಕನ್ನಡದಲ್ಲ.. ಆದ್ರೆ ಸಿರಿ ಕನ್ನಡದ್ದೇ....

ಹಿಂದೆ ಕನ್ನಡದಲ್ಲಿ ಗವ್ರವ ತೋರಿಸಲು ಅಯ್ಯಾ, ಅಮ್ಮ/ಅವ್ವ ಎಂದು ಹೇಳೋದು ಇತ್ತು/ಇದೆ.

  • Login or register to post comments
  • link
  • Email this ಪ್ರತಿಕ್ರಿಯೆ
April 10, 2008 - 9:12pm — hamsanandi

ಉ: ಶ್ರೀ

hamsanandi's picture

ತಮಿಳಿನಲ್ಲಿ ಮದುವೆಯಾಗದವರಿಗೆ ಶ್ರೀ, ಮದುವೆಯಾದವರಿಗೆ ತಿರು ಎಂಬ ಬದಲಾವಣೆ ಏನೂ ಇಲ್ಲ.

ಹೇಗೆ ನಾವು ಶ್ರೀ ಕುಮಾರಸ್ಬಾಮಿ ಅನ್ನುತ್ತೇವೋ, ಹಾಗೇ ತಿರು ಕರುಣಾನಿಧಿ.
ಶ್ರೀಮತಿ ಶ್ಯಾಮಲಾ ಭಾವೆ ಅನ್ನುವಹಾಗೇ ತಿರುಮತಿ ಸುಧಾ ರಘುನಾಥನ್

ಇನ್ನು ಕುಮಾರಿ ಎನ್ನುವ ಅರ್ಥದಲ್ಲಿ, (ಅವಿವಾಹಿತರಿಗೆ) ಸೆಲ್ವಿ ಎಂದು ಹೇಳುವುದನ್ನು ಕೇಳಿದ್ದೇವೆ (ಉದಾ: ಸೆಲ್ವಿ ಜಯಲಲಿತ; ಕನ್ನಡದ ಚೆಲುವೆಯ ಒಂದು ರೂಪವೇ ಇದು ಅಷ್ಟೆ). ಹಾಗೇ ಸೆಲ್ವನ್ ಅಂತಲೂ ಹೇಳಬಹುದೇನೋ, ನಾನು ಗಮನಿಸಿಲ್ಲ.

ನನಗೆ ತಿಳಿದಂತೆ, ಕನ್ನಡದಲ್ಲಿ, ಅವಿವಾಹಿತ ಮಹಿಳೆಯಾದರೂ, ಮದುವೆಯಾಗುವ ವಯಸ್ಸಿಗೆ ಬಂದವರಿಗೆ ಶ್ರೀಮತಿ ಎಂದೇ ಹೇಳುವುವು ವಾಡಿಕೆ.

-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/

  • Login or register to post comments
  • link
  • Email this ಪ್ರತಿಕ್ರಿಯೆ
April 11, 2008 - 8:07am — Sunil Jayaprakash

ಉ: ಶ್ರೀ

Sunil Jayaprakash's picture

ನನಗೆ ತಿಳಿದಂತೆ, ಕನ್ನಡದಲ್ಲಿ, ಅವಿವಾಹಿತ ಮಹಿಳೆಯಾದರೂ, ಮದುವೆಯಾಗುವ ವಯಸ್ಸಿಗೆ ಬಂದವರಿಗೆ ಶ್ರೀಮತಿ ಎಂದೇ ಹೇಳುವುವು ವಾಡಿಕೆ.

ಮೈಸೂರು ಕಡೆ ಹಾಗೆ ಕರೆಯೋದು ಕೇಳಿಲ್ಳ ಅಂದ್ಕೊತೀನಿ.

ಮದುವೆಯಾದವರಿಗೆ -> ಶ್ರೀಮತಿ
ಮದುವೆಯಾಗದ ಸಣ್ಣ ವಯಸ್ಸಿನವರಿಗೆ -> ಕುಮಾರಿ (ಏಕವಚನ)
ಮದುವೆ ವಯಸ್ಸಿನ ಕನ್ನೆಯರಿಗೆ -> ಕುಮಾರಿ(ಬಹುವಚನ).

'ಕುಮಾರಿ ಶ್ರೀಮತಿ' ತುಂಬಾ ಅಪರೂಪ. ಇದನ್ನು ಕೆಲವೊಮ್ಮೆ ನಗೆಚಟಾಕಿಗೆ ಬಳಸುವುದುಂಟು, "ಎವರಗ್ರೀನ ಕುಮಾರಿ ಶ್ರೀಮತಿ ಜಯಲಲಿತ".

  • Login or register to post comments
  • link
  • Email this ಪ್ರತಿಕ್ರಿಯೆ
April 11, 2008 - 8:29am — mahesha

ಉ: ಶ್ರೀ

mahesha's picture

ಇದೆಲ್ಲ ಪಜೀತಿ ಯಾಕೆ?

ಮದುವೆಯಾದ ರಮಾ
ಮದುವೆಯಾಗದ ರಮಾ

ಅಂದ್ರಾಯ್ತು! Eye-wink

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಶೃಂಗೇರಿ ಶ್ರೀ ಶಾರದಮ್ಮನವರ ದೇವಸ್ಥಾನ.
  • ತೀ ನಂ ಶ್ರೀ
  • ಶ್ರೀ ರಾಮ ನವಮಿ ದಿನಾಚರಣೆ
  • ನಾಟಕ ಅಕಾಡೆಮಿ ಪ್ರಶಸ್ತಿಗಳು
  • ಶ್ರೀ ರಾಮಚಂದ್ರನ ಶ್ರೇಷ್ಠ ಗುಣ
Syndicate content

ಲೇಖಕರು

madhava_hs's picture

ಪೂರ್ಣ ಹೆಸರು
maadhava

ಪರಿಚಯ

Karnatakada pragnavanta praje.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಅಮ್ಮನ ದಿನ
  • ಭಾವಾಭಿಷೇಕ
  • ಮಾ
  • ಅಡುಗೆಯ ಸಂಭ್ರಮ
  • ಕೊಂಡಗೂಳಿ ಕೇಶಿರಾಜ ಮತ್ತು ಶಬ್ದಮಣಿದರ್ಪಣದ ಕೇಶಿರಾಜರು ಬೇರೆಬೇರೆ
  • ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
  • lifestyle exhibition ನಲ್ಲಿ ಲಿನಕ್ಸು !!!
  • ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
  • ಕಾಲೇಜು ಜೀವನಕ್ಕೆ ಸಂಬದಿಸಿದ ಚಿತ್ರಗಳು
  • ರಾಜ ಮುದ್ದು ರಾಜ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: ಯಾವನು ಎಲರಣುಗ ?
    May 12, 2008 - 8:30pm
  • kannadakanda
    ಉ: ಸರಿ
    May 12, 2008 - 8:24pm
  • hpn
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 8:15pm
  • kannadakanda
    ಉ: ಇವುಗಳ ತಿಳಿವು/ಅರ್ತ ಏನು?
    May 12, 2008 - 8:12pm
  • hpn
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 8:12pm
  • raghava
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 8:10pm
  • hpn
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 8:03pm
  • agilenag
    ಉ: ಏಕಾಕ್ಷರೀ
    May 12, 2008 - 8:01pm
  • Shivakumar.Revadi
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 7:26pm
  • anivaasi
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 12, 2008 - 6:16pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 12 ಅತಿಥಿಗಳು ಆನ್ಲೈನ್ ಇರುವರು.

"ನೀವು ಲೋಕವನ್ನಾಗಲೋ, ಸಮಾಜವನ್ನಾಗಲೀ, ಪುರೋಹಿತಶಾಹಿಯನ್ನಾಗಲೀ ಬದಲಾಯಿಸಲು ಪ್ರಯತ್ನಿಸುವ ಅಗತ್ಯ ಖಂಡಿತ ಇಲ್ಲ. ನೀವು ಮತ್ತು ನಿಮ್ಮ ಮನಸ್ಸು ಪರಿವರ್ತನೆ ಆಗದೆ ಏನೂ ಬದಲಾಗುವುದಿಲ್ಲ"

— ಕುವೆಂಪು

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator