24
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಕೃಷ್ಣರಾಜೇಂದ್ರ ವಿಮಾನ ನಿಲ್ದಾಣ

September 10, 2008 - 12:29pm
madhava_hs
ಸುಮ್ನೆ ಯಾಕೆ ಅಶ್ಟುದೂರದಲ್ಲಿ ವಿಮಾನ ನಿಲ್ದಾಣ ಕಟ್ಸಿದ್ರು ಅಂತೀನಿ. ಗುಣಮಟ್ಟ ಚೆನ್ನಾಗಿಲ್ಲ ಅಂತ ಬೇರೆ ಹೇಳ್ತಾಇದ್ದಾರೆ. ಅಷ್ಟು ಕಳಪೆಯಾಗಿ ಮಾಡುವುದಿದ್ದರೆ ಇಲ್ಲೆ ಕೆ.ಆರ್. ಮಾರ್ಕೆಟ್ ನ ಬಸ್ ನಿಲ್ದಾಣದಲ್ಲೇ ನಿಲುಗಡೆ ವ್ಯವಸ್ಥೆಮಾಡಬಹುದಾಗಿತ್ತು. ರನ್ವೇ ಬೇಕಾಗಿದ್ರೆ ಮೈಸೂರ್ ರಸ್ತೆಯ ಮೇಲ್ರಸ್ತೆ ಉಪಯೋಗಿಸ್ಕೋಬೌದಿತ್ತು.ಅಲ್ವೇ !! :-)
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by Sunil Jayaprakash on
ಅಲ್ಲಿ, ಪಾಲಿಕೆಯವರು ನೇತು ಹಾಕಿರುವ, "ನವಾಬ್ ಹೈದರ ಅಲಿ ಖಾನ್" ಅಂತ ದೊಡ್ಡ ಬೋರ್ಡ್ ಇರುವ ಆದರೆ ನಮ್ಮ ಅಂಗಳದ ಓಣಿಗಿಂತಲೂ ಚಿಕ್ಕದಾಗಿರುವ ಒಂದು ಸಣ್ಣ ಗಲ್ಲಿ ರಸ್ತೆಯಾಗಿದೆ :(
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.