ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › mahesha ರವರ ಬ್ಲಾಗ್

ಕಾವೇರಿಯಿಂದಂ ಆ ಗೋದಾವರಿವರಂ ಇರ್ಪ ನಾಡಾದ ಆ ಕನ್ನಡದೊಳ್

June 1, 2007 - 11:32am — mahesha

ಕನ್ನಡ ದೇಶದ ಚಿತ್ರ!

"ಕಾವೇರಿಯಿಂದಂ ಆ ಗೋದಾವರಿವರಂ ಇರ್ಪ ನಾಡಾದ ಆ ಕನ್ನಡದೊಳ್"

google images ಅಲ್ಲಿ ಹುಡುಕುವಾಗ ಸಿಕ್ಕ ನೆಲವಾಪೆ.

ಕಾವೇರಿಯಿಂದ ಗೋದಾವರಿ, ಗುಜ್ಜರ ದಿಂದ ವಂಗದ ವರೆಗೆ ಇದ್ದ ಕನ್ನಡದೇಶ.

ಕಾವೇರಿಯ ತೆಂಕಣಕ್ಕೆ ಗಂಗರ ನಾಡು ಇತ್ತು.
ಕರಾವಳಿಯಲ್ಲಿ ಕದಂಬರು ಮತ್ತು ಅಲುಪರು

  • ಚಿತ್ರ
~.~
  • mahesha ರವರ ಬ್ಲಾಗ್
  • Login or register to post comments
  • 469 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 1, 2007 - 2:49pm — ASHOKKUMAR

ಉ: ಕಾವೇರಿಯಿಂದಂ ಆ ಗೋದಾವರಿವರಂ ಇರ್ಪ ನಾಡಾದ ಆ ಕನ್ನಡದೊಳ್

ASHOKKUMAR's picture

ನೆಲಪಾಪೆ ಅಂದರೆ map/atlas ಅನ್ನುವ ಅರ್ಥ ಹೇಗೆ ಬರುತ್ತೆ?
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 1, 2007 - 2:58pm — mahesha

ಉ: ಕಾವೇರಿಯಿಂದಂ ಆ ಗೋದಾವರಿವರಂ ಇರ್ಪ ನಾಡಾದ ಆ ಕನ್ನಡದೊಳ್

mahesha's picture

ಪಾಪೆ/ಹಾಹೆ

Ka. pāpe, hāhe figure, ornamental form, puppet, doll, badge, ensign, pupil of the eye.
Tu. pāpè image, statue, puppet, doll.
http://dsal.uchicago.edu/cgi-bin/philologic/getobject.pl?c.1:1:1523.burrow

ಅದು ನೆಲದ ಪಾಪೆ!!

- ಮಾಯ್ಸ !!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 1, 2007 - 3:02pm — ASHOKKUMAR

ಉ: ಕಾವೇರಿಯಿಂದಂ ಆ ಗೋದಾವರಿವರಂ ಇರ್ಪ ನಾಡಾದ ಆ ಕನ್ನಡದೊಳ್

ASHOKKUMAR's picture

ನಕಾಶೆ ಬೇಡಾಂತೀರಾ?
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 1, 2007 - 3:06pm — mahesha

ಉ: ಕಾವೇರಿಯಿಂದಂ ಆ ಗೋದಾವರಿವರಂ ಇರ್ಪ ನಾಡಾದ ಆ ಕನ್ನಡದೊಳ್

mahesha's picture

Smiling

ನಕಾಶೆ ಅಂದ್ರೆ ಏನು? ಆಮೇಲೆ ಬೇಕು-ಬೇಡ!!

'ಭೂಪಟ' ಅಂತ ಹೇಳಲೂ ಬಹುದು!!
- ಮಾಯ್ಸ !!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 1, 2007 - 3:21pm — muralihr

ಉ: ಕಾವೇರಿಯಿಂದಂ ಆ ಗೋದಾವರಿವರಂ ಇರ್ಪ ನಾಡಾದ ಆ ಕನ್ನಡದೊಳ್

muralihr's picture

ಏನ್ರೀ ಈ RSS ನವರ೦ತೇ ನೀವು ಅಖ೦ಡ ಕರ್ನಾಟಕ ಕಟ್ಟೋ ಯೋಚನೆಯಲ್ಲಿದ್ದಿರೋ ಹೇಗೆ ? ಈ ರೀತಿ MAP ಗಳನ್ನು Publish ಮಾಡಬೇಡಿ, ಯಾವುದಾದರೂ ಕನ್ನಡ ಸೇನೆ ಇತ್ಯಾದಿ ಪಕ್ಷಗಳು ಪ್ರಾರ೦ಭವಾಗುತ್ತವೆ. ಮತ್ತೊ೦ದು ಐತಿಹಾಸಿಕ ಜಗಳವಾಗುತ್ತೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 1, 2007 - 3:28pm — mahesha

ಉ: ಕಾವೇರಿಯಿಂದಂ ಆ ಗೋದಾವರಿವರಂ ಇರ್ಪ ನಾಡಾದ ಆ ಕನ್ನಡದೊಳ್

mahesha's picture

ಅಯ್ಯೋ ಆಂಡವ, ಎನ್ನ ಕಾಪಾತ್!! Sad

ನಮ್ಮ ಇತಿಹಾಸದ ಬಗ್ಗೆ ಮಾತಾಡೋತೇ ತಪ್ಪ!! ಚಾಲುಕ್ಯರ ರಾಜ್ಯದ ಹರವನ್ನು ಓದಿದರೆ ಜಗಳವೇ?

ಸರಿ ಹೋಯ್ತು!!

ಮುರಳಿ ದೊರೆಗಳೇ,
ಎನ್ನ ಮನ್ನಿಸಿ ಬಿಡಿ! ಕರ್ನಾಡಿನ ಹಿಂದಿನ ಒಂದು ತುಣಕನ್ನು ಇಲ್ಲಿ ತೋರಿದಕ್ಕೆ, ನನ್ನದು ಬೃಹದಪರಾಧವಾಯಿತೋ ಏನೋ!

ಸಿರಿಗನ್ನಡಂ ಬಾಳ್‌ಗೆ ( ಬಾೞ್ಗೆ ಅಲ್ಲ ) Sad
- ಮಾಯ್ಸ !!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 1, 2007 - 3:35pm — mahesha

ಉ: ಕಾವೇರಿಯಿಂದಂ ಆ ಗೋದಾವರಿವರಂ ಇರ್ಪ ನಾಡಾದ ಆ ಕನ್ನಡದೊಳ್

mahesha's picture

ಏನ್ರೀ ಈ RSS ನವರ೦ತೇ ನೀವು ಅಖ೦ಡ ಕರ್ನಾಟಕ ಕಟ್ಟೋ ಯೋಚನೆಯಲ್ಲಿದ್ದಿರೋ ಹೇಗೆ ?

೧) "ಅಖ೦ಡ ಕರ್ನಾಟಕ" good idea. ಆದ್ರೆ ಇರೋದು ಉಳಿಸಿಕೊಳ್ಳೋದೆ, ಕಷ್ಟ ಆಗಿದೆಯಂತೆ
೨) RSS ನವರಂತೆ ನಾನು, ಯಾವ angle ನಿಂದ?
೩) RSS ನವರಂತೆ "ಅಖಂತ ಕರ್ನಾಟಕ" ಹೇಗೆ ಕಟ್ಟೋದು?
೭% ತೆಲುಗರು, ೧೦% ಉರ್ದು ಮಂದಿ ಇದ್ದಾರಲ್ಲ. ಕನ್ನಡದವರು ಕರ್ನಾಟಕದಲ್ಲಿ ಬರೀ 66%

ಇದೆಲ್ಲ ನಮ್ಗೆ ಯಾಕೆ!! ಬಿಡಿ ಬುದ್ದಿ, ಸುಮ್ನೆ ಗೊಡವೆ!

- ಮಾಯ್ಸ !!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 1, 2007 - 4:19pm — ವೈಭವ

ಉ: ಕಾವೇರಿಯಿಂದಂ ಆ ಗೋದಾವರಿವರಂ ಇರ್ಪ ನಾಡಾದ ಆ ಕನ್ನಡದೊಳ್

ವೈಭವ's picture

ಮುರಳಿ ಯವರೆ,
ಭೂಪಟ ತೋರಿಸಿ ವಿಷಯ ಹೇಳಿದ್ದೆ ತಪ್ಪು ಅನ್ನೋ ತರ ಹೇಳಿದ್ದೀರಾ? ಸರಿಯಲ್ಲ

ಇದ್ರಿಂದ ನಮ್ಮ ನಾಡಿನ ಮೇಲೆ ಇನ್ನು ಕೆಚ್ಚು, ಹೆಮ್ಮೆ ಉಂಟು ಮಾಡಿಕೋಬಹುದು. ಜಗಳ ಆಡಬೇಕು ಅನ್ನುವ ಯಾವ ಸೂಚನೆಯನ್ನು ಮಹೇಶ ತೋರಿಸಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 1, 2007 - 4:56pm — ಸಂಗನಗೌಡ

ಉ: ಕಾವೇರಿಯಿಂದಂ ಆ ಗೋದಾವರಿವರಂ ಇರ್ಪ ನಾಡಾದ ಆ ಕನ್ನಡದೊಳ್

ಸಂಗನಗೌಡ's picture

ಮುರುಳಿಯವರೇ, ಮ್ಯಾಪ್ ನೋಡಿ ಯಾರಾದ್ರು ಪಕ್ಷ ಕಟ್ತಾರ? ಮತ್ತು RSS ನವರು ಇಂತ ಪಕ್ಷಗಳನ್ನು ಕಟ್ಟೋಕೆ ಹುರುಪು ಕೊಡ್ತಾರ? ಏನೇನೋ ಬರ್ದಿದೀರ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 1, 2007 - 3:37pm — prapancha

ಉ: ಕಾವೇರಿಯಿಂದಂ ಆ ಗೋದಾವರಿವರಂ ಇರ್ಪ ನಾಡಾದ ಆ ಕನ್ನಡದೊಳ್

prapancha's picture

ಇ೦ತಹ ಹೆಮ್ಮೆಯ ವಿಶಯವನ್ನ ಹೊರತ೦ದಿದ್ದಾಕ್ಕಾಗಿ ಅಬಿನ೦ದನೆಗಳು. ವಿಕಿಪೆಡಿಯದಲ್ಲಿ ಇನ್ನಷ್ಟು ಸವಿವರವಾಗಿದೆ.
http://en.wikipedia.org/wiki/Chalukyas

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 1, 2007 - 3:41pm — Sunil Jayaprakash

ಉ: ಕಾವೇರಿಯಿಂದಂ ಆ ಗೋದಾವರಿವರಂ ಇರ್ಪ ನಾಡಾದ ಆ ಕನ್ನಡದೊಳ್

Sunil Jayaprakash's picture

ಈ ನೆಲವಾಪೆಯನ್ನೂ = ನಕಾಶೆಯನ್ನೂ = ಮಾಪನ್ನೂ ನೋಡಿ. ೬೪೦ಎಡಿ (೬೪೦ ಬಿಸಿ ಅಂತ ಒಂದು ಕಡೆ ಇದೆ) ಹೇಗಿತ್ತು ಅಂತ.

ಇಮ್ಮಡಿ ಪುಲಿಕೇಶಿನ ನಂತರ ೧೧೦೦ ಎ.ಡಿಯಲ್ಲಿ ಹೀಗಿತ್ತು ವಿಕ್ರಮಾದಿತ್ಯನ ಪ್ರದೇಶ.

ಮಾಹರಾಷ್ಟ್ರ, ಮರಾಠರ ಆಡಳಿತ ಪ್ರದೇಶ ಹೇಗಿತ್ತು ನೋಡಿ.

೧೯೫೬ರಲ್ಲಿ ಕರ್ನಾಟಕ ಹೀಗಿತ್ತು. ನಂಬಲಸಾಧ್ಯ

ಇನ್ನಷ್ಟು ಆಸಕ್ತಿದಾಯಕ ನಕಾಶೆಗಳನ್ನು ಇಲ್ಲಿ ನೋಡಬಹುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 1, 2007 - 3:50pm — mahesha

ಉ: ಕಾವೇರಿಯಿಂದಂ ಆ ಗೋದಾವರಿವರಂ ಇರ್ಪ ನಾಡಾದ ಆ ಕನ್ನಡದೊಳ್

mahesha's picture

ಟಿಪ್ಪು ಸೋತ ಮೇಲೆ ನಮ್ಮ ಎಮ್ಮೆನಾಡನ್ನು ಹರಿದು ೫ ಹೋಳು ಮಾಡಿಬಿಟ್ಟರಂತೆ.!!

ಅಯ್ಯೋ ಎಮ್ಮೆನಾಡೇ Smiling

- ಮಾಯ್ಸ !!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕಾವೇರಿಯಿಂದಮಾ ಗೋದಾವರಿ.....
  • ಕನ್ನಡ ರಾಜ್ಯೋತ್ಸವದ ಸವಿಹಾರೈಕೆಗಳು
  • ಕನ್ನಡದೊಳ್...
  • ಗೂಗಲ್ ಕಡತಗಳು (Docs) ಕನ್ನಡದಲ್ಲಿ
  • ತಮಿಳುನಾಡಿನಲ್ಲಿ ಕನ್ನಡಶಾಸನಗಳು
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಾಯ್ಸ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-12
  • ನೀನು ನಾನು ಜೋಡಿ
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಜೋಯೀಸರ ಮಗಳು
  • 1700 11th AVE NE ಅಪಾರ್ಟ್ ಮೆಂಟ್ - 6
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಓದಿದ್ದು ಕೇಳಿದ್ದು ನೋಡಿದ್ದು-11
  • ಶಿವರಾಜ್ ಕುಮಾರ ಅಭಿಮಾನಿಗಳಿಗೆ ಮತ್ತೇರಿಸುವ ಚಿತ್ರ " ಮಾದೇಶ "
  • ಹಬ್ಬ ತಂದ ನೆನಪು...
  • ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 9:54am
  • madhava_hs
    ಉ: ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
    September 8, 2008 - 9:54am
  • kannadakanda
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:51am
  • anil.ramesh
    ಉ: ಮೊದಲ ಚಿತ್ರ
    September 8, 2008 - 9:43am
  • Sunil Jayaprakash
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:28am
  • Sunil Jayaprakash
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:15am
  • Sunil Jayaprakash
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:05am
  • Sunil Jayaprakash
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 8:40am
  • srinivasps
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 8:38am
  • pachhu2002
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 8:33am
ಇನ್ನಷ್ಟು
ಈಗಿನಂತೆ 14 ಸದಸ್ಯರು ಮತ್ತು 218 ಅತಿಥಿಗಳು ಆನ್ಲೈನ್ ಇರುವರು.


ಹಂದಿ ಚಂದನದ ಸು
ಗಂಧವನು ಬಲ್ಲುದೆ?
ಒಂದನು ತಿಳಿಯಲರಿಯದ ಗುರುವಿಂಗೆ |
ನಿಂದೆಯೇ ಬಹುದು ಸರ್ವಜ್ಞ |

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator