ಒಬ್ಬನೇ ವಕೀಲ ನೂರಾರು ಬಂದೂಕುಧಾರಿ ಕಳ್ಳರಿಗಿಂತ ಹೆಚ್ಚು ಕದಿಯಬಲ್ಲ

— ಡಾನ್ ಕಾರ್ಲೋನ್, 'ಗಾಡ್ ಫಾದರ್" ಚಿತ್ರದಲ್ಲ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಸೈಕೋ ಒಂದು ಸಕ್ಕತ್ ಸಿನಿಮ.. ನಾನು ನೋಡಲು ಸಜೆಸ್ಟುವೆನು.

ಏನು ಚನ್ನಾಗಿದೆ.

೧) ಹಾಡುಗಳು
೨) ಹಾಡುಗಳನ್ನು ಕೊರಿಯೋಗ್ರಪಿ
೩) ಕತೆ
೪) ಹೊಸಬರ ನಟನೆ.

ಅದರಲ್ಲೂ ‘ನಿನ್ನ ಪೂಜೆಗೆ ಬಂದೆ ಮಹದೇಶ್ವರ’ ಹಾಡಲ್ಲಿ ಕಂಸಾಳೆ ಮತ್ತು ಗೊರವರ ಕುಣಿತವನ್ನು ಚನ್ನಾಗಿ ಬಳಸಿಕೊಂಡಿದ್ದಾರೆ.

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಸೈಕೋ

anil.ramesh's picture

ಇವತ್ತೇ ನೋಡೋಣ ಅಂತ ಅಂದ್ಕೊಂಡೆ, ಆಗ್ಲಿಲ್ಲ, ನಾಳೆ ನೋಡ್ತೀನಿ.

ಟೈಮ್ಸ್ ಆಫ್ ಇಂಡಿಯಾ ದಲ್ಲಿ ೪ ನಕ್ಷತ್ರಗಳನ್ನು ಕೊಟ್ಟಿದ್ದಾರೆ ಈ ಚಿತ್ರಕ್ಕೆ...

ಉ: ಸೈಕೋ

gurubaliga's picture

ತಾರಾಬಲ ಚೆನ್ನಾಗಿದೆ ಅಂತೀರಾ ? :-)

ಉ: ಸೈಕೋ

anil.ramesh's picture

ಹೆ ಹೆ
ಹೌದು ಅಂತ ಅನ್ಸುತ್ತೆ...

ಇಂತಿ ನಿಮ್ಮ,
ಅನಿಲ್ ರಮೇಶ್.

ಉ: ಸೈಕೋ

prem's picture

ಪ್ರಜಾವಾಣಿ ವಿಮರ್ಸೆಯು ಚೆನ್ನಾಗಿದೆ ಅಂತಿದೆ

ಉ: ಸೈಕೋ

ಸಂಗನಗೌಡ's picture

ನೀವು ಸಜೆಸ್ಟುವಿರೆಂದ ಮೇಲೆ ನಾವು ವಾಚುವೆವು. ಅಬ್ಬ, ಸಜೆಸ್ಟಿಸುವೆ ಅನ್ನಲಿಲ್ಲ... ಹಂಗಂದಿದ್ದರೆ ನಾವು ವಿಕ್ಷಿಸಬೇಕಿತ್ತು.. :p
suggest/ಸೂಚಿಸು - ಕರೆ ನೀಡು.
ನೀವು ಸೈಕೋ ಸಿನಿಮಾ ನೋಡಲು ಕರೆ ನೀಡಿದ್ದೀರಿ, ನಾವು ನೋಡುವೆವು.

ಉ: ಸೈಕೋ

mahesha's picture

ಅಣ್ಣ ಗವ್ಡರೇ....

ನೀವು ಹೇಳೋದು ದಿಟ...

ನಂನಿ ಎ ಲಾಟ್ :) .

ಉ: ಸೈಕೋ

Rakesh Shetty's picture

ರಾಕೇಶ್ ಶೆಟ್ಟಿ
ಮಾಯ್ಸ

ನಾನು ಫರ್ಸ್ಟ್ ಡೇ ಸೆಕೆಂಡ್ ಶೋ ನೋಡಿದೆ :)
ಬಹಳ ಚೆನ್ನಾಗಿದೆ ಚಿತ್ರ , ಅದರಲ್ಲೂ ಆ 'ಬಾಮ್ಮ ನೀನೆ ತಾನೆ ಪಾವನ" ಸನ್ನಿವೇಶ ಸಕ್ಕತ್ತ್ :)

ರಾಕೇಶ್ ಶೆಟ್ಟಿ :)

ಉ: ಸೈಕೋ

mahesha's picture

ಹೆ ಹೆ...

ನನ್ ಹೆಂಡತಿ ಆ ಸೀನ್ ನೋಡಿ ಬೆಚ್ಚು ಬಿದ್ಲು. ಸದ್ಯ ಪಕ್ಕದಲ್ಲಿ ನಾನಿದ್ದೆ :) ನಮ್ ಹತ್ತಿರದ ತಿರುಮಲ ಎಂಬ ಬರೀ ತೆಲುಗು ಸಿನಿಮ ಓಡಿಸುತ್ತಿದ್ದ ಸಿನಿಮನೆಯಲ್ಲಿ ನೋಡಿದ್ದು.

ಇಂನೊಂಮೆ ನೋಡಬೇಕು ಪಿ.ವಿ.ಆರ್‍ ಅಲ್ಲಿ ಸವುಂಡ್ ಎಪೆಕ್ಟುಗಳು ಹೆಂಗಿದೆ ಎಂದು ತಿಳಿಯಕ್ಕೆ...!!

ಉ: ಸೈಕೋ

harshab's picture

ಕನ್ನಡ ಮಟ್ಟಿಗೆ ಹೊಸ ಥರ ಫಿಲಮ್ಮು.

ನಾನಂತೂ ಹಾಡುಗಳಿಗೋಸ್ಕರ ನೋಡ್ದೆ.