ನೆನಪು-ಚಿತ್ರಗಳು
ನಿನ್ನ ನೆನಪಿನ ಚೂರೂ ಬೇಡವೆಂದು
ಇದ್ದ ಚಿತ್ರಗಳನ್ನೆಲ್ಲ ಸುಟ್ಟುಹಾಕಾಯ್ತು
ಈಗ
ರೆಪ್ಪೆ ಎವೆಯಿಟ್ಟಾಗಲೆಲ್ಲ
ಕಣ್ಣ ತುಂಬ ಬರೀ ನಿನ್ನ ಚಿತ್ರವೇ
..............
ಅದನ್ನೂ ಸುಟ್ಟು ಹಿಂಗಿಸಬಹುದು, ಬಿಡು
ಆದರೆ
ಹೇಗೆ ಸುಟ್ಟು ಇರಲಿ ಎದೆಯಳಗೆ
ಅಚ್ಚುಳಿದ ನಿನ್ನ ನೆನಪಿನ ಚಿತ್ರಗಳನ್ನು?

- mahesha ರವರ ಬ್ಲಾಗ್
- Login or register to post comments
- 280 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ನೆನಪು-ಚಿತ್ರಗಳು
ಮಹೇಶ, ಕಣ್ಣುಗಳನ್ನು ಸುಟ್ಟುಕೊಳ್ಳಲು ತಯಾರಾದ ಮೊಂಡು ಮನುಷ್ಯ, ಎದೆಗೆ ಕತ್ತಿ ತಿವಿದುಕೊಳ್ಳುವುದನ್ನೂ ಕರಗತಮಾಡಿಕೊಂಡಿರುತ್ತಾನೆ. ನೀನೇನು ಭಯಪಡಬೇಡ.