Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › mahesha ರವರ ಬ್ಲಾಗ್

how much, hom many ಕನ್ನಡದಲ್ಲಿ....

May 2, 2007 - 3:14pm — mahesha

ಈಗಿನ ಕನ್ನಡದಲ್ಲಿ ಎಸ್ಟು ಅಂದರೆ how much ಮತ್ತು how many ಎಂದು ಎರಡು ತಿಳಿವಗಳಿವೆ.

ಆದರೆ ನಮ್ಮ ಕಡೆ...
ನಾವು ಏಟು ಅಂದರೆ how many, ಯಾಪಾಟಿ ಅಂದರೆ how much ಅಂತ ಮಡಗಿಕೊಂಡಿದ್ದೇವೆ?

ಈಗ ಕನ್ನಡದಲ್ಲಿ how many, ಮತ್ತು how much ಗೆ ಬೇರೆ ಬೇರೆ ಒರೆಗಳಿಲ್ಲವೇ?

ಹೇಗೆ ಅಂದರೆ...
ತೆಲುಗಲ್ಲಿ ಎಂತ ಅಂದರೆ how much, ಎನ್ನಿ means how many things?
.
.
.
ಹೀಗೆ ತೆಲುಗಲ್ಲಿ ಅಡುಗು(to ask) ಮತ್ತು ವಿನು(hear/listen), ಆದರೆ ಕನ್ನಡದಲ್ಲಿ ಕೇಳು ಅಂದರೆ to ask, to hear ಎರಡೂ!!!

Ornamental seperator
  • mahesha ರವರ ಬ್ಲಾಗ್
  • Login or register to post comments
  • 445 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 3, 2007 - 3:03pm — ಕರಿ ತವಳೆ

ಉ: how much, hom many ಕನ್ನಡದಲ್ಲಿ....

ಕರಿ ತವಳೆ's picture

ಆದರೆ 'ಎಷ್ಟನೇ' ಎಂಬ ಕನ್ನಡ ಪದಕ್ಕೆ ಇಂಗ್ಲೀಶಿನಲ್ಲಿ ಸಮಾನಾರ್ಥಕವಿದ್ದಂತಿಲ್ಲ. ಮಾದರಿಗೆ ಈ ವಾಕ್ಯವನ್ನು ಇಂಗ್ಲೀಶಿಗೆ ಅನುವಾದ ಮಾಡಲು ಪ್ರಯತ್ನಿಸಿ.

"ಅಬ್ದುಲ್ ಕಲಾಂ ಭಾರತದ ಎಷ್ಟನೇ ರಾಷ್ಟ್ರಪತಿ?"

ಹಿಂದಿಯಲ್ಲೂ ಇಲ್ಲವೇ? ನನಗಂತೂ ಹೊಳೆಯಲಿಲ್ಲ. ಯಾರಿಗಾದರೂ ಗೊತ್ತಿದ್ದರೆ/ ಹೊಳೆದರೆ ತಿಳಿಸಿ.

  • Login or register to post comments
  • link
  • Email this ಪ್ರತಿಕ್ರಿಯೆ
May 3, 2007 - 4:18pm — mahesha

ಉ: how much, hom many ಕನ್ನಡದಲ್ಲಿ....

mahesha's picture

ಈ "ಎಷ್ಟನೇ, ಎನಿತ್ತನೇ" ಎಲ್ಲ ದ್ರಾವಿಡ ನುಡಿಗಳಲ್ಲಿ ಇವೆ.

ಆದರೆ indo-european ನುಡಿಕೂಟದ ಹಲವು ನುಡಿಗಳಲ್ಲಿ 'ಎನಿತ್ತನೇ' ಇದು ಇಲ್ಲವಂತೆ.
ಹಿಂದಿ, ಇಂಗ್ಲೀಸು, ಪಾರಸೀ, ಮರಾಟಿ, ಸಂಸ್ಕೃತ, ಇವು ಆ ನುಡಿಗುಂಪಿಗೆ ಸೇರಿವೆ.

ನಾನು ಕೇಳಿದಂತೆ ಜರ್ಮನ್, ಪ್ರೆಂಚ, ಮುಂತಾದವಲ್ಲೂ ಇಲ್ಲ!

ಸಂಸ್ಕೃತದಲ್ಲೂ ಇಲ್ವಾ? 'ಕತಿಮಾ' ಅಂದರೆ 'ಎನಿತ್ತನೇ' ಅಲ್ವಾ?
======================================

  • Login or register to post comments
  • link
  • Email this ಪ್ರತಿಕ್ರಿಯೆ
May 3, 2007 - 3:32pm — Khavi

ಉ: how much, hom many ಕನ್ನಡದಲ್ಲಿ....

Khavi's picture

ಕನ್ನಡದಲ್ಲಿ ಎಷ್ಟು ಎನ್ನುವುದೊಂದೆ ಪದ. ಜರ್ಮನ್ ನಲ್ಲಿಯೂ ಕೂಡ ಒಂದೆ ಶಬ್ದ wieviel.

ಉದಾ: how much does it cost? how many are there?
ಅಂತ ಅನ್ನೊದಿಕ್ಕೆ ಜರ್ಮನ್ ನಲ್ಲಿ wieviel kostet es? wieviele sind dort? ಅಂತ ಕೇಳ್ತಾರೆ.

ಹಾಗೆಯೇ.. ಈ ಪ್ರಶ್ನೆಯನ್ನ ಆಂಗ್ಲದಲ್ಲಿ ಹೇಗೆ ಕೇಳ್ತಾರೆ. "ನೀನು ನಿನ್ನ ತಂದೆತಾಯಿಯ ಎಷ್ಟನೆಯ ಮಗ?". ತುಂಬಾ ಕಷ್ಟ ಅಲ್ಲವೆ.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡದ ಆಪು ಮತ್ತು ಇಂಗ್ಲೀಸ off ಎರಡು ಒಂದೇ
  • ಫೆಡೋರಾ-೯ ಕನ್ನಡದಲ್ಲಿ...
  • ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!!
  • ಕನ್ನಡದ ಏತ್ವಗಳು
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಹೇಶ

ಪರಿಚಯ

ನನಗೆ ಎಲ್ಲ ಗೊತ್ತಿಲ್ಲ!!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
  • ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
  • ಕೆಂಪು, ಕಣ್ಣು ಏನು ಪರಿಹಾರ..???
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Sunil Jayaprakash
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 16, 2008 - 10:37am
  • rameshbalaganchi
    ಉ: ನಾಡೋಜ ಎಂದರೆ.....
    May 16, 2008 - 10:31am
  • vikashegde
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 16, 2008 - 10:14am
  • srikanth
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 16, 2008 - 10:01am
  • ಶ್ರೀನಿಧಿ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 9:09am
  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:26pm
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:23pm
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 19 ಅತಿಥಿಗಳು ಆನ್ಲೈನ್ ಇರುವರು.

ಎಲ್ಲರಲ್ಲಿಯೂ ಪ್ರೀತಿ, ಸ್ನೇಹಗಳನ್ನು ಕಾಣುವುದಕ್ಕಿಂತ ಮಹದಾನಂದ ಯಾವುದಿದೆ?

— ಜೇಮ್ಸ್ ಬ್ರಾಡ್‌ಸ್ಕಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator