ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › mahesha ರವರ ಬ್ಲಾಗ್

’ಕಾಲಿ ರಿಂಗ್ ರೋಡು’ ಮತ್ತು ’ಐದನೇ ಗೇರು’ ಮತ್ತು ’ಪೆಟ್ರೋಲ್ ಕೊರತೆ’

July 2, 2008 - 3:58pm — mahesha

ನೆನ್ನೆ ಟೀವಿ೯ರ ಸುದ್ದಿಯಲ್ಲಿ ಇಂದು ಲಾರಿ-ಗೀರಿಗಳ ದಾರಿಗೆ ಇಳಿಯಲ್ಲ ಅನ್ನೊ ಒಸಗೆ ತಿಳಿದು ನನಗೆ ಸಕ್ಕತ್ ನಲಿವಾಯ್ತು.. ಈ ನಲಿವು ಯಾಕೆ ಗೊತ್ತಾ.. ನನಗೆ ನಮ್ ’ಹೊರ ತಿಗುರಿ ದಾರಿ’ ಅಂದರೆ ಹೊರರಿಂಗ್ ರೋಡಲ್ಲಿ ಈ ಲಾರಿಗಳಿಲ್ಲದೇ ಬಟ್ಟಬರಿದಾಗಿದ್ದಾಗ ನನ್ನ ಮೋಟಾರ್‍ತೇರು( ಕಾರು)ಅನ್ನು ಕಡಮೆ ಅಂದರೂ ೬೦ಸಾವಿರ ಮೀಟರ ಒಂದು ಗಂಟೆಗೆ ಓಡಿಸಕೊಂಡು ಬರಬೋದು ಅನ್ನುವ ಹುರಪು.

ಸರಿ.. ಇವೊತ್ತು ತಡವಾಗಿ ಎದ್ದು, ಮಿಂದು, ಒಂಬತ್ತುವರೆಗೆ ನಮ್ಮ ವಿದ್ಯಾರಣ್ಯಪುರದಿಂದ ಹೊರಟೆ. ನನ್ನ ತಲುಪು ಮಾರತ್ತಹಳ್ಳಿ ದಾಟಿ ಬೆಳ್ಳಂಡೂರು. ಒಟ್ಟು ೨೮ ಸಾ.ಮಿ.

ಏನು ನಲಿವು.. ಅಬ್ಬ.. ಕೊಡಿಗೇ ಹಳ್ಳಿ ಗೇಟಿಂದ ಹೆಬ್ಬಾಳ, ಹೆಬ್ಬಾಳದಿಂದ ಮುಂದಿನ ಸಿಗ್ನಲ್ ಗಂಟ ನನ್ನ ತೇರು ೧೦೦.ಸಾ.ಮಿ ಸ್ಪೀಡು ದಾಟಿತ್ತು. ಸರಿ ಸಿಗ್ನಲ್ ಬಂದಾಗ ಅರಿವಾದುದು ನೆಲದೆಣ್ಣೆ ಪೆಟ್ರೋಲ್ ಕಡಮೆ ಇದೆ ಅಂತ. ಅಲ್ಲೇ ಒಂದು ಪೆಟ್ರೋಲ್ಟಟ್ಟಿಗೆ ಹೋಗಿ ನೋಡಿದರೆ, ಅದರ ಪೂರಯ್ಕೆ ಇಲ್ಲವಂತೆ.. ಮುಂದಿನ ಪೆಟ್ರೋಲ್ವಟ್ಟಿಗಳಲ್ಲೂ ಇದೇ ಗೋಳು..

ಕೆಲಸಕ್ಕೆ ಬಂದ್ದಿದ್ದೀನಿ.. ಮರಳಲ್ಲು ಪೆಟ್ರೋಲ್ ಸಿಗಲಪ್ಪ.

  • ಅನಿಸಿಕೆ
~.~
  • mahesha ರವರ ಬ್ಲಾಗ್
  • Login or register to post comments
  • 324 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 2, 2008 - 4:27pm — ಶ್ರೀನಿವಾಸ ವೀ. ಬ೦ಗೋಡಿ

ಉ: ’ಕಾಲಿ ರಿಂಗ್ ರೋಡು’ ಮತ್ತು ’ಐದನೇ ಗೇರು’ ಮತ್ತು ’ಪೆಟ್ರೋಲ್ ಕೊರತೆ’

ಶ್ರೀನಿವಾಸ ವೀ. ಬ೦ಗೋಡಿ's picture

ಇಲ್ಲಿ ನೋಡಿ ಪೆಟ್ರೋಲ್ ಅಭಾವದ ದಿನಗಳು ಬರಲಿವೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 2, 2008 - 4:32pm — mahesha

ಉ: ’ಕಾಲಿ ರಿಂಗ್ ರೋಡು’ ಮತ್ತು ’ಐದನೇ ಗೇರು’ ಮತ್ತು ’ಪೆಟ್ರೋಲ್ ಕೊರತೆ’

mahesha's picture

ಕೊರತೆ ನಾಳು ಬಂದು ವಕ್ಕರಿಸಿದೆ...

ನಮ್ಮ ಕೆಲಸವಟ್ಟಿಯಲ್ಲಿ ಎಲ್ಲರೂ ಇದನ್ನೇ ಹೇಳ್ತಾ ಅವರೆ....

ಈ ಸಂಜೆ ನಾನ್ ಬಸ್ಸಲ್ಲೇ ಮನೆಗೆ ಹೋಬೇಕು. Sad ಮನೆ ತಲುಪಕ್ಕೆ ನಿಕ್ಕಿ ಇರುಳು ೧೦.೨೦.
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 2, 2008 - 5:57pm — vikashegde

ಉ: ’ಕಾಲಿ ರಿಂಗ್ ರೋಡು’ ಮತ್ತು ’ಐದನೇ ಗೇರು’ ಮತ್ತು ’ಪೆಟ್ರೋಲ್ ಕೊರತೆ’

vikashegde's picture

ಹೊರ ರಿಂಗ್ ರೋಡು ಅನ್ನೋರಿಗೆ ಹೊರವರ್ತುಲ ರಸ್ತೆ ಅಂದ್ರೆ ಏನಾಗತ್ತೆ?

**************************
http://vikasavada.blogspot.com/
**************************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 2, 2008 - 7:27pm — Jayalaxmi.Patil

ಉ: ’ಕಾಲಿ ರಿಂಗ್ ರೋಡು’ ಮತ್ತು ’ಐದನೇ ಗೇರು’ ಮತ್ತು ’ಪೆಟ್ರೋಲ್ ಕೊರತೆ’

Jayalaxmi.Patil's picture

ನಿಮ್ ಭಾಷೆ ಸಕತ್ ಆಗಿದೆ ಮಹೇಶ್. ಆದ್ರೆ ನನಗೆ ಓದಿ ಅರ್ಥ ಮಾಡ್ಕೊಳ್ಳೋಕೆ ಒಂಚೂರು ಕಷ್ಟ ಆಯ್ತು. ಕರ್ನಾಟಕದ ಯಾವ ಪ್ರಾಂತ್ಯದ ಆಡು ನುಡಿ ಇದು? ಅಥವಾ ನಿಮ್ಮ ಮಸ್ತಿ ಮಾತುಗಳೋ ಇವು?

ಜಯಲಕ್ಷ್ಮೀ.ಪಾಟೀಲ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 3, 2008 - 10:15am — mahesha

ಉ: ’ಕಾಲಿ ರಿಂಗ್ ರೋಡು’ ಮತ್ತು ’ಐದನೇ ಗೇರು’ ಮತ್ತು ’ಪೆಟ್ರೋಲ್ ಕೊರತೆ’

mahesha's picture

Smiling ಸಕ್ಕತ್ ಅನ್ನಿಸಿದಕ್ಕೆ ನಂನಿ...

ನನ್ನ ಬರಹ ಒಂದಿಶ್ಟು ಕನ್ನಡದ್ದೇ ಒರೆಗಳ ಗೊತ್ತು ಮಂದಿ ಮಾಡಿಸಲಿ ಎಂದು ಹಾಗೆ ಬರೆಯುವೆನು..

ಅದು ಯಾವ ಜಾಗದ ಆಡುನುಡಿ ಅಂತ ಗೊತ್ತಿಲ್ಲ..

ನನ್ನ ಆಡುಮಾತು ಕೇಳಿ ಮಂದಿ ನೀನು ಮಂಡ್ಯ + ಹಾಸನ + ಮಯಿಸೂರು + ಮಂಗಳೂರು + ಬಳ್ಳಾರಿ + ಬೆಂಗಳೂರು ಈ ಇಶ್ಟೂ ಕನ್ನಡ ಬರೆಸಿ ಮಾತಾಡ್ತೀಯ ಅಂತಾರೆ.. Smiling
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 3, 2008 - 10:33am — vikashegde

ಉ: ’ಕಾಲಿ ರಿಂಗ್ ರೋಡು’ ಮತ್ತು ’ಐದನೇ ಗೇರು’ ಮತ್ತು ’ಪೆಟ್ರೋಲ್ ಕೊರತೆ’

vikashegde's picture

ಅದ್ಯಾರು ಅಂತಾರೋ ಏನೋ! ತಾವೇ ಹೇಳ್ಕೋಬೇಕಷ್ಟೆ Smiling

**************************
http://vikasavada.blogspot.com/
**************************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 3, 2008 - 10:51am — mahesha

ಉ: ’ಕಾಲಿ ರಿಂಗ್ ರೋಡು’ ಮತ್ತು ’ಐದನೇ ಗೇರು’ ಮತ್ತು ’ಪೆಟ್ರೋಲ್ ಕೊರತೆ’

mahesha's picture

ಜಯಲಕ್‌ಶ್‌ಮಿ ಪಾಟೀಲಕ್ಕ..

ನಿಮಗೆ ಬರೆದುದು..... ನಿಮಗೆ ನಮ್ಮ ಸಂಪದಕ್ಕೆ ’ಹದುಳ ಬರವು’ ಕೋರ್‍ತೀನಿ.... ಹೆಂಗಸುರು ಹೆಚ್ಚಲಿ ನಮ್ಮ ಬಳಗದಲ್ಲಿ..!!

’ಅಕ್ಕ’ ಅನ್ನೋದು ಕನ್ನಡದಲ್ಲಿ ಹೆಂಗಸರನ್ನು ಹಿರಿತನದಿಂದ ಕರೆಯುವ ಒಂದು ಒರೆ....!! ಮಾದರಿ ’ಅಕ್ಕ’ ಮಹಾದೇವಿ!
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 2, 2008 - 8:01pm — harshab

ಉ: ’ಕಾಲಿ ರಿಂಗ್ ರೋಡು’ ಮತ್ತು ’ಐದನೇ ಗೇರು’ ಮತ್ತು ’ಪೆಟ್ರೋಲ್ ಕೊರತೆ’

harshab's picture

ಇವತ್ತು ಲಾರಿಗಳಿದ್ದವಲ್ಲಾ ..? ಆದ್ರೆ ಟ್ರ್ಯಾಫಿಕ್ ಕಡಮೆ ಇತ್ತು....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 3, 2008 - 5:40pm — Jayalaxmi.Patil

ಉ: ’ಕಾಲಿ ರಿಂಗ್ ರೋಡು’ ಮತ್ತು ’ಐದನೇ ಗೇರು’ ಮತ್ತು ’ಪೆಟ್ರೋಲ್ ಕೊರತೆ’

Jayalaxmi.Patil's picture

ಮಾಯ್ಸಾ,
ನನ್ನನ್ನ ಅಕ್ಕ ಅಂತ ಕರೆದಿದ್ದೇನೊ ಖುಷಿ ವಿಷಯಾನೆ. ಅದ್ರೆ ಮಹಾದೇವಿ ಅಕ್ಕನ ಪಟ್ಟ ಬ್ಯಾಡ ಕಣೊ ತಮ್ಮ. ಆಕೆಯ ಛಲ, ಜಾಣ್ಮೆ ಇಲ್ಲಪ್ಪ ನನ್ನಲ್ಲಿ.

ಜಯಲಕ್ಷ್ಮೀ.ಪಾಟೀಲ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 9:09am — mahesha

ಉ: ’ಕಾಲಿ ರಿಂಗ್ ರೋಡು’ ಮತ್ತು ’ಐದನೇ ಗೇರು’ ಮತ್ತು ’ಪೆಟ್ರೋಲ್ ಕೊರತೆ’

mahesha's picture

ಅಯ್ಯೋ ಪಾಟೀಲಕ್ಕ...

ಹಂಗಂದುದು.. ನಿಮಗೆ ಒಂದು ಉದಾರಣೆ/ಮಾದರಿ ತೋರಣ ಅಂತ.

ನಿಮ್ಮ ಜಾಣ್ಮೆ, ಗಟ್ಟಿತನ ಇಲ್ಲ ಅಂತ ಯಾಕೆ ಅಂದುಕೊಂಡೀರಿ? ಇರ್ತದೆ.. ಹುಡುಕಿ..

ಹದುಳವಿರಲಿ!
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ವೋಲ್ವೋ ಇಲ್ಲದ ಹೆಬ್ಬಾಳ
  • ಕೆಳೆಯರ ಒಡನಾಟ... ಹೊಸಗೆಳೆಯನ ಕಂಡ ನಲಿವು
  • ಏನ್-ಗುರು ಮತ್ತು ಹರಿಹರಪುರದ ಸ್ವಾಮೀಜಿ ಮತ್ತು ಕಣ್ಣು ನೋವು
  • ಕನ್ನಡ ಕಸ್ತೂರಿಯ ನರುಗಂಪು
  • ಮೂಗೇಟು
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಾಯ್ಸ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-11
  • ಶಿವರಾಜ್ ಕುಮಾರ ಅಭಿಮಾನಿಗಳಿಗೆ ಮತ್ತೇರಿಸುವ ಚಿತ್ರ " ಮಾದೇಶ "
  • ಹಬ್ಬ ತಂದ ನೆನಪು...
  • ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
  • ಆಧುನಿಕ "ಬೇಡರ ಕಣ್ಣಪ್ಪ"..
  • ವೃತ್ತಿಜೀವನದ ಹಂತಗಳು...
  • ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
  • ಓದಿದ್ದು ಕೇಳಿದ್ದು ನೋಡಿದ್ದು-10
  • ಮೊದಲ ಚಿತ್ರ
  • ಬಿಗುಮಾನದ ಚಿತ್ರಗಳು
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
  • yuvapremi
    ಉ: Splendours of Royal Mysore
    September 6, 2008 - 10:19pm
  • yuvapremi
    ಉ: ಮೊದಲ ಚಿತ್ರ
    September 6, 2008 - 10:11pm
  • ASHOKKUMAR
    ಉ: ಹಬ್ಬ ತಂದ ನೆನಪು...
    September 6, 2008 - 9:59pm
  • uniquesupri
    ಉ: ಜೀವ ಕಾಯುವುದೇತಕೆ?
    September 6, 2008 - 9:30pm
  • cmariejoseph
    ಉ: ಹಬ್ಬ ತಂದ ನೆನಪು...
    September 6, 2008 - 9:16pm
  • cmariejoseph
    ಉ: ಚಂದಿರನ ನೋಡಿದವ
    September 6, 2008 - 9:01pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 154 ಅತಿಥಿಗಳು ಆನ್ಲೈನ್ ಇರುವರು.


ನೀತಿ ವಿಚಾರವಿಲ್ಲದಿದ್ದರೆ ಸಮಾಜ ತಪ್ಪು ದಾರಿಯನ್ನು ಹಿಡಿಯುವುದು. ಆದ್ದರಿಂದ ಸರ್ವ ಸಾಮನ್ಯರ ನಿಯಂತ್ರಣಕ್ಕಾಗಿ ನೀತಿ ವಿಚಾರದ ಇತಿ ಮಿತಿ ಇರಬೇಕು.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator