ಈಯು
ಆಕಳು ಈಯಲಿಲ್ಲವೆಂದು
ಹೋರಿಕೊಡಿಸಿದ ಜಾಣ
ಮಕ್ಕಳಿಲ್ಲವೆಂದು ಬೆಟ್ಟದ
ದೇವರಿಗೆ ಹರಕೆ ಹೊತ್ತನಂತೆ!

- mahesha ರವರ ಬ್ಲಾಗ್
- Login or register to post comments
- 360 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಆಕಳು ಈಯಲಿಲ್ಲವೆಂದು
ಹೋರಿಕೊಡಿಸಿದ ಜಾಣ
ಮಕ್ಕಳಿಲ್ಲವೆಂದು ಬೆಟ್ಟದ
ದೇವರಿಗೆ ಹರಕೆ ಹೊತ್ತನಂತೆ!




ಪ್ರತಿಕ್ರಿಯೆಗಳು
ಉ: ಈಯು
ಹ ಹ ....ಸಕ್ಕತ್ ಕಣಪ್ಪ.
ಕೆಲವು ಸಲ ಬುದ್ದಿಗೆ ಮಂಕು ಬಡಿಯುತ್ತೆ. ಏನೂ ಮಾಡಕ್ಕಾಗಲ್ಲ
----
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಈಯು
ನನ್ನಿ
ಉ: ಈಯು
ಅದ್ಭುತ
ಉ: ಈಯು
ಮಕ್ಕಳಿಲಿಲ್ಲ ಅಲ್ಲ ಮಕ್ಕಳಿಲ್ಲ ಆಗಬೇಕು ಅಲ್ವ್ರಾ??
ಉ: ಈಯು
ಮಹೇಶರೆ,
ಚೆನ್ನಾಗಿದೆ... ದೇವರ ಕೈವಾಡ ತನ್ನ ಜೀವನದಲ್ಲಿ ಮಾತ್ರ ಇರುತ್ತದೆ ಎಂದು ಮನುಷ್ಯ ಯಾಕೆ ಬಗೆಯುತ್ತಾನೋ ಎಂದು ಯೋಚಿಸುವಂತೆ ಮಾಡಿತು.
ಅಥವಾ ನಂಬಿಕೆಯ ಲಕ್ಷಣವೇ ಅದಲ್ಲವೆ?
ಉ: ಈಯು
ನನ್ನಿ!