ಹಿಗ್ಗಿದ ಮತ್ತು ಕಹಿ ನುಡಿಗಳು ಒಂದು ಅಳ್ಳಕ ಗುರಿಯನ್ನು ತೋರುವುದು.
"Strong and bitter words indicate a weak cause"
ಇದು ನನ್ನ ಇಂದಿನ fortune/ಕಣಿ
ಎಶ್ಟು ಚನ್ನಾಗಿದೆ..!!
ನೆನಪಿನಲ್ಲಿ ಇಟ್ಟುಕೊಳ್ಳಬೇಕು..
ಕನ್ನಡದಲ್ಲಿ ತಂದು ಸರಿಯಿದೆ.. ಅಳ್ಳಕ = weak, ಸಡಿಲ

- mahesha ರವರ ಬ್ಲಾಗ್
- Login or register to post comments
- 255 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ಉ: ಹಿಗ್ಗಿದ ಮತ್ತು ಕಹಿ ನುಡಿಗಳು ಒಂದು ಅಳ್ಳಕ ಗುರಿಯನ್ನು ತೋರುವುದು.
strong = ಗಟ್ಟಿ, ಹಿಗ್ಗಿದ = expanded , weak = ಕಸುವಿಲ್ಲದ
ಅಳ್ಳಕ = ಸಡಿಲ ಸರಿ . ಆದರೆ ಅಳ್ಳಕ = weak ಅನ್ನೋದು " weak bond between 2 things" ಅನ್ನೋ ತರದಲ್ಲಿ ಮಾತ್ರ ಹೊಂದತ್ತೆ.
ಅಲ್ಲವೇ?
ಮಾರ್ಪಡಿಸಿದ ಸಾಲು.
"ಗಟ್ಟಿ ಮತ್ತು ಕಹಿ ಪದಗಳು ಕಸುವಿಲ್ಲದ ಗುರಿಯನ್ನು ತೋರುತ್ತವೆ."
ಉ: ಹಿಗ್ಗಿದ ಮತ್ತು ಕಹಿ ನುಡಿಗಳು ಒಂದು ಅಳ್ಳಕ ಗುರಿಯನ್ನು ತೋರುವುದು.
ನನ್ನಿ....
ನಾನು ಅಳ್ಳಕ = diluted, one which out strong core, semi-solid ಅಂತ ಅಂದುಕೊಂಡೆ...
=====================================
ಮಾಯ್ಸ!
ಉ: ಹಿಗ್ಗಿದ ಮತ್ತು ಕಹಿ ನುಡಿಗಳು ಒಂದು ಅಳ್ಳಕ ಗುರಿಯನ್ನು ತೋರುವುದು.
ಅಳ್ಳಕ = diluted, semi-solid ಅನ್ನೋ ಅರ್ಥದಲ್ಲೇ ನಮ್ಮ ಕಡೆ ಬಳಸ್ತಾರೆ.
ಇಲ್ಲಿ ನೋಡಿ. ಅಳ್ಳಕ ಆದರೆ ಅಂಬಲಿ ಕಾಸ್ತಾನೆ, ಗಟ್ಟಿ ಆದರೆ ರೊಟ್ಟಿ ತಟ್ತಾನೆ
ಆದರೆ ಹಂಸಾನಂದಿಯವರು ಇದನ್ನ ಸಡಿಲ ಅನ್ನೋ ರೀತಿ ಬಳಸುತ್ತಾರಂತೆ.
ಉ: ಹಿಗ್ಗಿದ ಮತ್ತು ಕಹಿ ನುಡಿಗಳು ಒಂದು ಅಳ್ಳಕ ಗುರಿಯನ್ನು ತೋರುವುದು.
ಹಾಗಾದರೆ ನನ್ನ ’ಅಳ್ಳಕ’ದ ಬಳಕೆ ಸರಿಯೇ!
=====================================
ಮಾಯ್ಸ!