ಮಾತಾಡುವುದನ್ನು ನಿಲ್ಲಿಸಿ, ಕೆಲಸ ಮಾಡುವುದೇ ಯಶಸ್ಸಿನ ಶುಭಾರಂಭ!

— ವಾಲ್ಟ್ ಡಿಸ್ನಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

thatstelugu/tamil ಕನ್ನಡದಲ್ಲಿ ಓದಿರಿ

http://bhomiyo.com/k... :)
http://bhomiyo.com/k...

ಹೀಗೆ ಎಲ್ಲ ಬೇರೆ ನುಡಿಯ ಸೈಟುಗಳನ್ನು

http://bhomiyo.com/kn.xliterate/ ಮಾಡಿ ಓದಿರಿ. :)

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: thatstelugu/tamil ಕನ್ನಡದಲ್ಲಿ ಓದಿರಿ

hamsanandi's picture

ದಟ್ಸ್ ತಮಿಳ್ ಅನ್ನು ಟ್ರಾನ್ಸ್‍ಲಿಟೆರೇಟ್ ಮಾಡ್ಬೇಡ್ರಿ.

ತಮಿಳಿನ ವರ್ಣಮಾಲೆ ಬೇರೆ ರೀತಿಯಾದ್ದರಿಂದ, ಕನ್ನಡವನ್ನ, (ಅಥವಾ ಬೇರೆ ಯಾವುದೇ ಭಾಷೆಯನ್ನು) transliterate ಮಾಡೋದಕ್ಕೆ ಸಾಮಾನ್ಯವಾಗಿ ಬೇರೆ ಲಿಪಿಗಳಿಗೆ ಅನ್ವಯವಾಗುವ rules ಸರಿ ಹೋಗೋದಿಲ್ಲ.

ಎಂದರೆ, ಕನ್ನಡ ಅರ್ಥವಾಗುವ, (ಆದರೆ ಕನ್ನಡ ಓದಲು ಬರದ), ತಮಿಳು ಲಿಪಿ ಬಲ್ಲವರೂ ಕೂಡ ಈ transliterated ಪುಟವನ್ನು ಓದಲು ಕಷ್ಟ ಆಗುತ್ತೆ.

-ಹಂಸಾನಂದಿ