ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಸಂಪದ ಫೌಂಡೇಶನ್ನಿಗೆ ನೆರವಾಗಿ

ಸಂಪದ › Sampada Blogs › mahesha ರವರ ಬ್ಲಾಗ್

ಪೂರ್ಣಚಂದ್ರತೇಜಸ್ವಿ ಎದೆನೋವಿನಿಂದ ಕೊನೆಯುಸಿರೆಳೆದರು

April 5, 2007 - 3:27pm — mahesha

ಪೂರ್ಣಚಂದ್ರತೇಜಸ್ವಿ ಸಾವು

~.~
  • mahesha ರವರ ಬ್ಲಾಗ್
  • Login or register to post comments
  • 767 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 5, 2007 - 3:40pm — hpn

ಚಂದಿರನ ಪೂರ್ಣ ತೇಜಸ್ವಿ ಇನ್ನು ಕಾಣದು

hpn's picture

ಸ್ವಲ್ಪ ಹೊತ್ತಿನ ಮುಂಚೆ ತಾನೆ ಇಸ್ಮಾಯಿಲ್ ನನಗೆ ಈ ವಿಷಯ ತಿಳಿಸಿದರು. ನಂಬಲಸಾಧ್ಯವಾಯಿತು.
ಏನು ಹೇಳಬೇಕು ಗೊತ್ತಾಗಲಿಲ್ಲ.
ಕೊನೆಗೆ ಅದೇ ಜೀವನ. ಈಗಿರುತ್ತೇವು... ನಾಳೆ ಇರುವುದಿಲ್ಲ. Sad

ನಮ್ಮ ನಡುವಿದ್ದ ಬಣ್ಣಿಸಲಾಗದಷ್ಟು ಅಮೂಲ್ಯವಾದ ವ್ಯಕ್ತಿತ್ವವನ್ನ, ಗಣ್ಯರನ್ನ ನಾವು ಕಳಕೊಂಡಿದ್ದೇವೆ.
--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 5, 2007 - 8:30pm — Khavi

Re: ಚಂದಿರನ ಪೂರ್ಣ ತೇಜಸ್ವಿ ಇನ್ನು ಕಾಣದು

Khavi's picture

ಸಹೃದಯ ಮಿತ್ರರೆ...

ಇವತ್ತು ಕನ್ನಡದ ಮತ್ತೊಂದು ಆಶಾತಾರೆ ಧರೆಗುರುಳಿದಂತಾಯಿತು!!!
ಕನ್ನಡ ಜ್ನಾನ ದೇಗುಲಕ್ಕೆ ತೇಜಸ್ಸಿನ ಮರೆ!!

ಇದು ಮರೆಯಾದ ಪೂರ್ಣ ಚಂದ್ರ ತೇಜಸ್ವಿಯವರಿಗೆ ಭಾವಪೂರ್ಣ ಶೃಧ್ಧಾಂಜಲಿ.

ಅವರ ಅಗಲಿಕೆಯನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ಆ ದೇವರು ನೀಡಲಿ ಎಂದು ಹಾರೈಸುವೆ.

ನಿಮ್ಮ ವ
ವಿನಾಯಕ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 5, 2007 - 4:00pm — Sunil Jayaprakash

ಅಮವಾಸ್ಯೆಯ ಕಗ್ಗತ್ತಲಿನಲ್ಲಿ ಕಣ್ಮರೆಯಾದ ಪೂರ್ಣಚಂದ್ರ

Sunil Jayaprakash's picture

ಪೂರ್ಣಚಂದಿರ ರಜಾ ಹಾಕಿದ ವಿಧಿಯ ಮೊಗವನು ಕಂಡ ಕ್ಷಣ, ನಿನಗುಂಟೇ ಇದರ ಕಲ್ಪನೆ......
ಅನಿಸುತಿದೆ ಯಾಕೋ ಇಂದು ತೇಜಸ್ಸು ಹೋಯಿತು ಎಂದು, ಮಾಯದಾ ಲೋಕದಿಂದ ನಮಗಾಗಿ ಬಂದವನೆಂದು ಆಹಾ! ಎಂಥ ಕಠಿಣ ಯಾತನೆ. ಓಹೋ ವಿಧಿಯೆ ಹೋಗು ನೀನು ಹಾಗೆ ಸುಮ್ಮನೆ Sad

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 5, 2007 - 4:31pm — sindhu

Re: ಅಮವಾಸ್ಯೆಯ ಕಗ್ಗತ್ತಲಿನಲ್ಲಿ ಕಣ್ಮರೆಯಾದ ಪೂರ್ಣಚಂದ್ರ

sindhu's picture

ಅದಮ್ಯ ಚೇತನವೊಂದು ಇನ್ನು ಬರಿ ನೆನಪು,ಸಂಕಿರಣ,ಪುಸ್ತಕಮಾಲೆ...

ತಮ್ಮ ಬರಹ ಚಟುವಟಿಕೆಗಳಿಂದ ನಮಗೆ ಆಪ್ತ ರಾಗಿದ್ದ ಹಿರಿಯ ಜೀವ..

ಸಮೀಪ ಪರಿಚಯವಿಲ್ಲದ ಓದುಗ-ಅಭಿಮಾನಿಯಾದ ನನಗೇ ಸಂಕಟವಾಗುತ್ತಿದೆ.

ಅವರ ಅಗಲಿಕೆಯ ನೋವನ್ನ ಸಹಿಸುವ ಶಕ್ತಿ ಕುಟುಂಬಕ್ಕೆ ಬರಲಿ.

ನಮ್ಮೆಲ್ಲರ ತುಂಬು ಹೃದಯದ ನಮನ ಅವರ ಚೇತನಕ್ಕೆ.

ದೂರದಲ್ಲಿದ್ದರೂ ಆಪ್ತ ಸಾಂತ್ವನ ಮನೆಮಂದಿಗೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 5, 2007 - 9:26pm — ಶಿವ

Re: ಪೂರ್ಣಚಂದ್ರತೇಜಸ್ವಿ ಎದೆನೋವಿನಿಂದ ಕೊನೆಯುಸಿರೆಳೆದರು

ಶಿವ's picture

ಟಿವಿ ನೋಡ್ತಾ ಇದ್ದೆ..'TV 9' ನಲ್ಲಿ ಬ್ರೇಕಿಂಗ್ ನ್ಯೂಸ್ ನೋಡಿದ್ರೆ ತೇಜಸ್ವಿ ಇನ್ನಿಲ್ಲ..ನಂಬೋಕೆ ಆಗ್ಲಿಲ್ಲ..'ಮಾಯಾಲೋಕ ೨' ಬರಿತಾರೆ ಎಂದು ಕಾಯುತ್ತಿದ್ದೆವು..ತೇಜಸ್ವಿಯನ್ನು ಯಾವತ್ತಾದ್ರು ಭೇಟಿಯಾಗ್ಬೇಕು,ಅವರನ್ನು ಮಾತನಾಡಿಸಬೇಕು ಎನ್ನುವ ಬಯಕೆಯೂ ಇತ್ತು..ಈ ಬಗ್ಗೆ ನಾವು ಆರ್ಕುಟ್‍(orkut)ನಲ್ಲಿ
'ಪೂರ್ಣಚಂದ್ರ ತೇಜಸ್ವಿ ಫ್ಯಾನ್' ಕಮ್ಯುನಿಟಿಯಲ್ಲಿ ಮಾತನಾಡಿದ್ದೆವು..ಈಗ ತೇಜಸ್ವಿ ನಮ್ಮೊಡನಿಲ್ಲ..ನನ್ನ ಜೊತೆ ಈಗ ಇರುವುದು-ಕಣ್ಣಲ್ಲಿ ನೀರು,ತೇಜಸ್ವಿಯನ್ನು ಭೇಟಿ ಮಾಡೋಕೆ ಆಗ್ಲಿಲ್ಲ ಅನ್ನುವ ಕೊರಗು,ತೇಜಸ್ವಿಯವರು ಬರೆದ ಪುಸ್ತಕಗಳು ಮತ್ತು ಅವರು ಸೃಷ್ಟಿಸಿದ ಪಾತ್ರಗಳು...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 9, 2007 - 11:30am — mahesha

Re: ಪೂರ್ಣಚಂದ್ರತೇಜಸ್ವಿ ಎದೆನೋವಿನಿಂದ ಕೊನೆಯುಸಿರೆಳೆದರು

mahesha's picture

ಅವರ ನೆನೆಪಿಗಾಗಿ ಮಿಶ್ರಕೋಟಿಯವರ ನಲ್ಮಾತುಗಳಿಂದ 'ಜುಗಾರಿ ಕ್ರಾಸ್' ಮತ್ತು 'ಹಕ್ಕಿಪುಕ್ಕ'(ಕನ್ನಡ ನಾಡಿನ ಹಕ್ಕಿಗಳ ಪಾಪೆ-ಜೊತೆಗೆ ಅರಿಮೆ ) ಹೊತ್ತಗೆಗಳನ್ನು ಕೊಂಡೆನು. ನನ್ನ ಗೆಳೆಯ 'ಕರ್ವಾಲೊ' ಮತ್ತು 'ಅಬಚೂರಿನ ಪೋಸ್ಟಾಪೀಸ್' ಕೊಂಡನು.

ಮಿಶ್ರಕೋಟಿಗಳು ಐಡಿಯ ಕೊಟ್ಟಿದ್ದಕ್ಕೆ ನನ್ನಿ.!!!

"ಆತ್ಮವಿದೇ ಇಲ್ಲವೋ, ಯಾರಿಗೆ ಗೊತ್ತು!!
ಆದರೆ ಇಂತಹ ಹುರುಪುಗಾರ, ಉಂಕುಗಾರ, ಹೊಸತುಗಾರ, ಬರಹಗಾರ, ಎಲ್ಲದಕ್ಕೂ ಮಿಗಿಲಾಗಿ, ಇಂತಹ ಕನ್ನಡಗಾರ ಮತ್ತೆ ಮತ್ತೆ ಬರಲಿ ಎಂಬ ಹಂಬಲ"

======
Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • IT ಕನ್ನಡಿಗರಿಂದ ಕಾವೇರಿಗಾಗಿ ಹೋರಾಟ
  • ಪಂಚೆ ಉಟ್ಟು, ಬಾಯಿ ಮುಚ್ಚಿಕೊಂಡು, ಯಾವುದಕ್ಕೂ ಪ್ರತಿಭಟನೆ ಮಾಡದವನೇ ಕನ್ನಡಿಗ !!!
  • ಕನ್ನಡಿಗರನ್ನು ಅವಹೇಳನ ಮಾಡುವ ಕವನ ???
  • ಸಂಪದ ಸದಸ್ಯರ ಸಮಾಗಮ ಹಾಗೂ ಮುಖಾಮುಖಿ ಚಲನಚಿತ್ರ ಪ್ರದರ್ಶನ ಸುದ್ದಿ ದಟ್ಸ್ ನಲ್ಲಿ
  • ಮುಖ್ಯಮಂತ್ರಿ ಯಾರು?
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಾಯ್ಸ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಜೋಹದ್ (ನಂದುವಾಲಿ ನದಿ ಪ್ರದೇಶ), ರಾಜಸ್ಥಾನ

(ಚಿತ್ರ: Farhad Contractor.)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಮುಂಬಯಿ ಮುಖಗಳು ಭಾಗ ೧.....
  • ಗುಟ್ಟು - ಸ್ಫೂರ್ತಿ ಸೆಲೆ ೬
  • ಕಣ್ಣೀರು - ಸ್ಫೂರ್ತಿ ಸೆಲೆ ೫
  • ಜೀವನ - ಸ್ಫೂರ್ತಿ ಸೆಲೆ ೪
  • ಸಾಲ - ಸ್ಫೂರ್ತಿ ಸೆಲೆ ೩
  • ಸಂತೋಷ - ಸ್ಫೂರ್ತಿ ಸೆಲೆ ೨
  • ಹಣ - ಸ್ಫೂರ್ತಿ ಸೆಲೆ ೧
  • ಆ ರಾತ್ರಿ...(ನೈಜ ಘಟನೆ ಆಧಾರಿತ ಕಥೆ)
  • ಮನಸ್ಸಿಗೂ ಅಂಗಿ. . ?
  • ನಿನ್ನ ನಗುವಿಗೆ ನನ್ನ ಕನಸನರ್ಪಿಸುವೆ..
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಹಸಿವು - ಮಾಯ್ಸನ ಕಂತೆ ೧೨
    August 8, 2008 - 2:20am
  • anivaasi
    ಉ: ಮನಸ್ಸಿಗೂ ಅಂಗಿ. . ?
    August 8, 2008 - 2:15am
  • anivaasi
    ಉ: ಕ್ರೌರ್ಯ ಮತ್ತು ಬಲಿ
    August 8, 2008 - 2:13am
  • anivaasi
    ಉ: ಕ್ರೌರ್ಯ ಮತ್ತು ಬಲಿ
    August 8, 2008 - 2:06am
  • kalpana
    ಉ: Abroad ಅನ್ನೋ ಮಾಯೆ...
    August 8, 2008 - 12:11am
  • kannada.kanteerava
    ಉ: ಕನ್ನಡ ಮಾತನಾಡದ ಶಾಸಕ
    August 7, 2008 - 11:33pm
  • Rajeshwari
    ಉ: ಸ೦ಪದದಲ್ಲಿ ಜಾಣೆಯರು
    August 7, 2008 - 10:59pm
  • Jayalaxmi.Patil
    ಉ: ಮುಂಬಯಿ ಮುಖಗಳು ಭಾಗ ೧.....
    August 7, 2008 - 10:33pm
  • hamsanandi
    ಉ: ಆ ರಾತ್ರಿ...(ನೈಜ ಘಟನೆ ಆಧಾರಿತ ಕಥೆ)
    August 7, 2008 - 9:56pm
  • shreedevikalasad
    ಉ: ಮನಸ್ಸಿಗೂ ಅಂಗಿ. . ?
    August 7, 2008 - 9:09pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 112 ಅತಿಥಿಗಳು ಆನ್ಲೈನ್ ಇರುವರು.


ಸತ್ ಆವುದೋ ಅದ ಸ೦ಪರ್ಕಿಸದಿರೆ
ಹತ್ತಿರ ಸುಳಿಯದು ಆನ೦ದ
ಸತ್ ಇಗು ಆನ೦ದಕು ಕಲೆ ಸೇತುವೆ
ಉತ್ತಾನಿಪನರಿವಿನ ಛ೦ದ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator