ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಸಂಪದ ಫೌಂಡೇಶನ್ನಿಗೆ ನೆರವಾಗಿ

ಸಂಪದ › Sampada Blogs › mahesha ರವರ ಬ್ಲಾಗ್

ಮನ್ಮಥ - ಒಳಮನಸಿನ ಚೆಲುವು

August 5, 2007 - 11:11am — mahesha

ಈ ಸಿನಿಮವನ್ನು ನೆಂನೆ ನೋಡಿದೆನು. ನಂನ ಚೊತೆಗೆ ನಂನ ಚಂನೈ ಗೆಳೆಯನೂ ಇದ್ದ.

ನಮಗೆ ಈ ಸಿನಿಮ ಬಲು ಹಿಡಿಸಿತು. ಚಂನಾಗಿದೆ.

ಕತೆ ಹಾಡು ಇದರ ಬಗ್ಗೆ ಹೆಚ್ಚಿಗೆ ಹೇಳಲ್ಲ. ಆದರೆ ಮಾತುಕತೆಗಳು ಬಲು ಮೋಜಾಗಿದೆ.

ನಂನಿ!

~.~
  • mahesha ರವರ ಬ್ಲಾಗ್
  • Login or register to post comments
  • 374 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 5, 2007 - 12:00pm — ಶ್ರೀನಿಧಿ

ಉ: ಮನ್ಮಥ - ಒಳಮನಸಿನ ಚೆಲುವು

ಶ್ರೀನಿಧಿ's picture

ಇದು ತಮಿಳಿನ ಪೇರಳಗನ್ ರೀಮೇಕ್ ಅಲ್ಲವೇ?

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 5, 2007 - 12:13pm — mahesha

ಉ: ಮನ್ಮಥ - ಒಳಮನಸಿನ ಚೆಲುವು

mahesha's picture

Smiling
ಆದರೇನೀಗ? ಜಗ್ಗೇಸ ಚಂನಾಗೇ ಮಾಡವ್ರೆ.

ಚಂನಾಗಿದೆ ಸಿನಿಮ! ಒಳ್ಳೊಳ್ಳೆ ಸಂಗತಿ ಹೇಳುವುದು.!!

ನಮ್ಮರೇ ಸೊಂತ ಅಂತ ಮಾಡಿದ 'ಕ್ಚಣಕ್ಚಣ'/'ಮೀರಾ ಮಾಧವ ರಾಘವ'ಕ್ಕಿಂತ ಏಸೋ ಮೇಲು!!
============================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 5, 2007 - 12:32pm — ಶ್ರೀನಿಧಿ

ಉ: ಮನ್ಮಥ - ಒಳಮನಸಿನ ಚೆಲುವು

ಶ್ರೀನಿಧಿ's picture

ಇಲ್ಲ ಮಾರಾಯ ನಂಗೆ ಎಲ್ಲೋ ಇದೇ ಥರ scene ನೋಡಿದ ನೆನಪು ಬಂತು. ಅದಕ್ಕೇ ಕೇಳಿದೆ ಅಷ್ಟೆ. ತೀರ್ಪು ಹೇಳಲಿಲ್ಲ! ಯಾಕೆಂದರೆ ನಾನಿನ್ನೂ ಮನ್ಮಥ ಅಥವಾ ಪೇರಳಗನ್ ಎರಡನ್ನೂ ನೋಡಿಲ್ಲ. Sad

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 5, 2007 - 1:13pm — Sunil Jayaprakash

ಉ: ಮನ್ಮಥ - ಒಳಮನಸಿನ ಚೆಲುವು

Sunil Jayaprakash's picture

ಶ್ರೀನಿಧಿ, ಇದು ಮಲೆಯಾಳದ (ಕುಂಜಿಕ್ಕೋಣಮ್) ಹಾಗೂ ತಮಿಳಿನ(ಪೇರಳಗನ್) ನಂತರ ಕನ್ನಡಕ್ಕೆ ಬಂದಿರುವ ಚಿತ್ರವಂತೆ, ಪ್ರಜಾವಾಣಿ ಪುಟ೬. ರೀಮೇಕೋ ಸ್ವಮೇಕೋ ಚಿತ್ರ ಚೆನ್ನಾಗಿದ್ದರೆ ಸಾಕು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 5, 2007 - 2:35pm — ಶ್ರೀನಿಧಿ

ಉ: ಮನ್ಮಥ - ಒಳಮನಸಿನ ಚೆಲುವು

ಶ್ರೀನಿಧಿ's picture

ಚಿತ್ರ ಚೆನಾಗಿ ಮಾಡಿದ್ದರೆ ಸರಿಯೇ.

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 5, 2007 - 1:28pm — mahesha

ಉ: ಮನ್ಮಥ - ಒಳಮನಸಿನ ಚೆಲುವು

mahesha's picture

ಸಿರಿನಿದಿ ಅಯ್ಯ.

Sad ಅಂತ ಬೇಜಾರ್‍ ಮಾಡಿಕೋ ಬೇಡಿ...

ನಾನು ನೀವು ತೀರ್ಪಿತ್ತಿರಿ ಅಂತ ಹೇಳಲಿಲ್ಲ. ಆದರೆ ಹಲ-ಕನ್ನಡಿಗರಿಗೆ ಕನ್ನಡ ಸಿನಿಮಗಳನ್ನು ತೆಗಳಲು ಒಂದು ನೆವ ಬೇಕು. ಅದರಲ್ಲಿ ಈ ರಿಮೆಕು ಒಂದು.

ನೀವು ಒಳ್ಳೆಯವರೆಂದೇ ನನ್ನ ಅನಿಸು! Smiling

ಒಳ್ಳೇದಾಗಲಿ!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 5, 2007 - 2:20pm — ಶ್ರೀನಿಧಿ

ಉ: ಮನ್ಮಥ - ಒಳಮನಸಿನ ಚೆಲುವು

ಶ್ರೀನಿಧಿ's picture

ಹೊಗಳಿ ಹೊನ್ನ ಶೂಲಕ್ಕೇರಿಸುವುದಕ್ಕಿಂತ ತೆಗಳಿ ತಿದ್ದುವುದು ಲೇಸು ಎಂದು ನನ್ನ ಅನಿಸಿಕೆ. Laughing out loud

ಆದ್ರೂ ರೀಮೇಕ್ ಮಾಡುವಾಗ ಕಥೆಯ ಹಂದರ ತೆಗೆದುಕೊಂಡು ಮಾಡಬೇಕು - scene-scene ಅಚ್ಚಿಳಿಸಬಾರದು. ಸ್ವಲ್ಪ ಸ್ವಂತಿಕೆ ಇದ್ದರೆ ಚೆನ್ನ. ಅಥವಾ ಮೂಲ ಚಿತ್ರ ಹೊರಬೀಳುವ ಹೊತ್ತಿಗೇ ಅಚ್ಚಿಳಿಸಿದ ರೀಮೇಕ್ ಮಾಡಿದರೆ ಅದೂ ಪರವಾಗಿಲ್ಲ. ಅಚ್ಚಿಳಿಸಿದ ಚಿತ್ರಗಳಲ್ಲಿ ನಟನ-ನಿರ್ದೇಶನಗಳ ಛಾಲೆಂಜ್ ಕಮ್ಮಿ ಅಂತ ನನ್ನಂಥ ಸಾಮಾನ್ಯ ನೋಡುಗನಿಗೆ ಅನಿಸುತ್ತೆ. (ಅನಿವಾಸಿ & ಅಭಯ ಸಿಂಹ ಅವರು ಇದಕ್ಕಿಂತ ಬಲಿತ ಅನಿಸಿಕೆ ಕೊಡಬಹುದೇನೋ). ತೆಲುಗಿನಲ್ಲಿ ಅನೇಕ ಚಿತ್ರಗಳು ತಮಿಳು-ತೆಲುಗು ಎರಡೂ ಭಾಷೆಗಳಲ್ಲಿ ಹೆಚ್ಚು ಕಡಿಮೆ ಒಂದೇ ಸಮಯಕ್ಕೆ ಬರುತ್ತದೆ. ಯಾವುದು ಮೊದಲು ಬಂದದ್ದು ಎಂದು ನನ್ನ ಗೆಳೆಯರು (ತಮಿಳು-ತೆಲುಗು) ಜಗಳ ಆಡೋದನ್ನೇ ನೋಡಿ ಮಜ ತಗೋಂಡಿದ್ದೇನೆ.

ಇದರ ಇನ್ನೋಂದು ಮುಖ - ಹಿಟ್ ಆದ ರೀಮೇಕ್ ಚಿತ್ರಗಳಿಂದ ನಮ್ಮ ಕನ್ನಡ ಚಿತ್ರರಂಗಕ್ಕೆ ದುಡ್ಡು ಬರುತ್ತದೆ. ಇದರಿಂದ ಒಂದು ರೀತಿಯ cushion ಸಿಕ್ಕಂತಾಗಿ ಸ್ವಂತ ಚಿತ್ರ ಮಾಡಲು ಬೇಕಾದ ಹಣ ಸಿಗುತ್ತೆ . ಅಷ್ಟಕ್ಕೂ ಜನ ಚೆನ್ನಾಗಿದೆ ಅಂತ ಇಷ್ಟಪಟ್ಟರೆ ಸಾಕಲ್ಲವೇ ಅಂತ ಎಷ್ಟೋ ಬಾರಿ ಅನಿಸಿದ್ದಿದೆ. ಹೀಗಾಗಿ ನನಗೆ ಈ ರೀಮೇಕ್ ಬಗ್ಗೆ ಒಂದೇ ನಿಲುವಿಲ್ಲ.

ಅಂದಹಾಗೆ ಮೊನ್ನೆ ಎಲ್ಲೋ ಜೋಗಿಯ ರೀಮೇಕ್ ನೋಡಿದೆ. ತಮಿಳಿನವರೂ ಹಾಗೇ ಅಚ್ಚಿಳಿಸಿದ್ದಾರೆ!! ನಾನು ಜೋಗಿ ನೋಡಿದ್ದರಿಂದ ಈ ಚಿತ್ರ (ಹೆಸರು ಗೊತ್ತಿಲ್ಲ) ನೋಡಲು ಮನಸ್ಸು ಬರಲಿಲ್ಲ.

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 5, 2007 - 2:51pm — mahesha

ಉ: ಮನ್ಮಥ - ಒಳಮನಸಿನ ಚೆಲುವು

mahesha's picture

ಸಿರಿನಿದಿ

ಮೊದಲು ಮನ್ಮಥ ನೋಡಿ, ಆಮೇಲೆ ಮಾತಾಡುಮ. ಸುಮ್ನೆ ಎಲ್ಲೆಲ್ಲೋ ಮಾತು ಹೊರಳಿಸಿಕೊಂಡು ಹೋಗುವುದು ಬೇಡ!

ನಿಮ್ಮ general ಕಮೆಂಟುಗಳಿಗೆ, ಕನ್ನಡ ಸಿನಿಮ ಚನ್ನಾಗಿದ್ದರು ತೆಗಳುವವರ ಬಗ್ಗೆ ನಾನು ಹೇಳಿದ್ದು.!! ಅಸ್ಟೆ!!
ಮುಂಗಾರು ಮಳೆ, ದುನಿಯ ಬಗ್ಗೆ ಹಲವರ ಟೀಕೆ ಸೋತಿದೆ, ಅಂತ ಚಿತ್ರ ಜಸ ಹೇಳಿದೆ.

ಇರಲಿ ಬಿಡಿ.
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 5, 2007 - 7:05pm — kishorpatwardhan

ಉ: ಮನ್ಮಥ - ಒಳಮನಸಿನ ಚೆಲುವು

kishorpatwardhan's picture

ಇದೇನಿದು ಮಹೇಶರೇ,
ನಂನ, ನೆಂನೆ, ನಂನಿ ? ತುಸು ಬಿಡಿಸಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 5, 2007 - 9:54pm — mahesha

ಉ: ಮನ್ಮಥ - ಒಳಮನಸಿನ ಚೆಲುವು

mahesha's picture

Smiling
ನಂನ = ನನ್ನ
ನೆಂನೆ = ನೆನ್ನೆ
ನಂನಿ = ನನ್ನಿ

ಹಿನ್ದಿ = ಹಿಂದಿ
ಅಮ್ಮ = ಅಂಮ
ದಿನಾಙ್ಕ = ದಿನಾಂಕ
ಅನ್ನ = ಅಂನ

ಹೀಗೆ!

====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 5, 2007 - 10:22pm — kishorpatwardhan

ಉ: ಮನ್ಮಥ - ಒಳಮನಸಿನ ಚೆಲುವು

kishorpatwardhan's picture

ಹೌದು.
ಸಂಸ್ಕೃತದಲ್ಲಿ ಪದವೊಂದರ ನಡುವೆ ಬರುವ ಅನುನಾಸಿಕ ಒತ್ತಕ್ಷರಗಳಿಗೆ ಬದಲಾಗಿ ಅನುಸ್ವಾರ ಬಳಸುವ ಕ್ರಮ ಇದೆ.
ಪಾಣಿನಿಯ ಒಂದು ಸೂತ್ರವೂ ಇದೆ ಅದಕ್ಕೆ. [ನಾನು ಅದನ್ನು ಮರೆತಿದ್ದೇನೆ. Sad ... ]
ಆ ಕ್ರಮ ಕನ್ನಡ ಪದಗಳನ್ನು ಬರೆಯುವಾಗಲೂ ಇದೆಯಾ? ಬೇರೆ ಕೆಲವು ಸಾಮಾನ್ಯ ಉದಾಹರಣೆಗಳಿದ್ದರೆ ಹೇಳಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 5, 2007 - 10:34pm — mahesha

ಉ: ಮನ್ಮಥ - ಒಳಮನಸಿನ ಚೆಲುವು

mahesha's picture

ಕಂನಡದಲ್ಲಿ ಹೀಗೆ ಬರೆಯಬಾರದು ಅಂತ ಇಲ್ಲ ಅಲ್ವಾ!!

ಬರೆವಣಿಕೆ ಸರಿಯಾಗಿ ಓದಲು ಬಂದರೆ ಸರಿ!!

ಕಂನಡದಲ್ಲಿ ಅಂದ, ಚಂದ, ಮಿಂದು, ಇವಂನು ಅನ್ದ, ಚನ್ದ, ಮಿನ್ದು, ಹೀಗೆ ಬರೆಯಬಹುದು, ಹೀಗೆ ಓದುವುದು.

ನಂನಿ!!( ಸುಮ್ನೆ ಚಮಕ್)
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಗೆಳೆಯ ಸಿನಿಮ
  • ಆ ದಿನಗಳು...
  • ಈ ಯಾವ ಚನ್ನಾಗಿರೋ ಸಿನಿಮ ನಡೇತಾ ಇದೆ?
  • ಅರಮನೆ - ಮನೆಮಂದಿ ಜೊತೆ
  • south asian ಕಲೆಗಳು ಮತ್ತು ಕನ್ನಡ!!
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಾಯ್ಸ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಜೋಹದ್ (ನಂದುವಾಲಿ ನದಿ ಪ್ರದೇಶ), ರಾಜಸ್ಥಾನ

(ಚಿತ್ರ: Farhad Contractor.)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಮುಂಬಯಿ ಮುಖಗಳು ಭಾಗ ೧.....
  • ಗುಟ್ಟು - ಸ್ಫೂರ್ತಿ ಸೆಲೆ ೬
  • ಕಣ್ಣೀರು - ಸ್ಫೂರ್ತಿ ಸೆಲೆ ೫
  • ಜೀವನ - ಸ್ಫೂರ್ತಿ ಸೆಲೆ ೪
  • ಸಾಲ - ಸ್ಫೂರ್ತಿ ಸೆಲೆ ೩
  • ಸಂತೋಷ - ಸ್ಫೂರ್ತಿ ಸೆಲೆ ೨
  • ಹಣ - ಸ್ಫೂರ್ತಿ ಸೆಲೆ ೧
  • ಆ ರಾತ್ರಿ...(ನೈಜ ಘಟನೆ ಆಧಾರಿತ ಕಥೆ)
  • ಮನಸ್ಸಿಗೂ ಅಂಗಿ. . ?
  • ನಿನ್ನ ನಗುವಿಗೆ ನನ್ನ ಕನಸನರ್ಪಿಸುವೆ..
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಹಸಿವು - ಮಾಯ್ಸನ ಕಂತೆ ೧೨
    August 8, 2008 - 2:20am
  • anivaasi
    ಉ: ಮನಸ್ಸಿಗೂ ಅಂಗಿ. . ?
    August 8, 2008 - 2:15am
  • anivaasi
    ಉ: ಕ್ರೌರ್ಯ ಮತ್ತು ಬಲಿ
    August 8, 2008 - 2:13am
  • anivaasi
    ಉ: ಕ್ರೌರ್ಯ ಮತ್ತು ಬಲಿ
    August 8, 2008 - 2:06am
  • kalpana
    ಉ: Abroad ಅನ್ನೋ ಮಾಯೆ...
    August 8, 2008 - 12:11am
  • kannada.kanteerava
    ಉ: ಕನ್ನಡ ಮಾತನಾಡದ ಶಾಸಕ
    August 7, 2008 - 11:33pm
  • Rajeshwari
    ಉ: ಸ೦ಪದದಲ್ಲಿ ಜಾಣೆಯರು
    August 7, 2008 - 10:59pm
  • Jayalaxmi.Patil
    ಉ: ಮುಂಬಯಿ ಮುಖಗಳು ಭಾಗ ೧.....
    August 7, 2008 - 10:33pm
  • hamsanandi
    ಉ: ಆ ರಾತ್ರಿ...(ನೈಜ ಘಟನೆ ಆಧಾರಿತ ಕಥೆ)
    August 7, 2008 - 9:56pm
  • shreedevikalasad
    ಉ: ಮನಸ್ಸಿಗೂ ಅಂಗಿ. . ?
    August 7, 2008 - 9:09pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 92 ಅತಿಥಿಗಳು ಆನ್ಲೈನ್ ಇರುವರು.


ಮನಸೇ ಮನಸ್ಸಿನ ಮನಸ ನಿಲ್ಲಿಸುವುದು ಮನಸಿನ ಮನ ತಿಳಿಯುವ ಮನ ಬ್ಯಾರೆಲೋ ಮನಸೆ

— ಶಿಶುನಾಳ ಷರೀಫ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator