ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › mahesha ರವರ ಬ್ಲಾಗ್

ಸಮ್ಮಿಶ್ರ ಎಂಬ ಕಲಸುಮೇಲೊಗರ.

October 8, 2007 - 10:09am — mahesha

ಯಾಕೋ ನಮ್ಮ ತೆನೆಹೊತ್ತಹೆಂಗಸಿಗೆ ತಾವರೆಯ ಕಡುಗಂಪು ಹಿಡಿಸಲಿಲ್ಲ... ಅದಕ್ಕೆ ಮುಡಿಯುವ ಮೊದಲೇ ಉಡಿಯಿಂದ ಕೆಳಗೆ ಬೀಳಿಸಿ ಬಿಟ್ಟಿತು. ಇಲ್ಲಿ 'ಸತ್ಯ', 'ವಚನಭ್ರಷ್ಟ', ಮುಂತಾದ ದೊಡ್ಡದೊಡ್ಡ ಮಂದಿಗಳ ತಲೆಗಿಳಿಯದ ಹೆಗ್ಗಂಟು-ಕಗ್ಗಂಟಾದ ಒರೆಗಳನ್ನು ಬಿಟ್ಟು, ಒಮ್ಮೆ ಒಬ್ಬ ಮಾಮೂಲಿ ಕನ್ನಡದವನಂತೆ ತುಸು ತಲೆಯಾಡಿಸಿದ್ರೆ, ನಮಗೆ ಈ ಪಾಡಿನ ತಿಳಿ ತಿಳಿಯುವುದು.

ಈಗೇನೋ ತಾವರೆಪಡೈ ಊರೂರು ಸುತ್ತಿ, ತನೆಹೊತ್ತವಳ ಪಡೆಯವರ ಮೋಸ-ದಗ-ವಂಚನೆ-ಬಿಂಕು ಹೀಗೆ ಅವರನ್ನು ಉಗಿದು ಉಪ್ಪಿನಕಾಯಿ ಹಾಕುವ ಹವಣಿಕೆ ನಡೆಸಿದೆ.. ಸರಿ.. ಒಳ್ಳೆಯದು. ಆದ್ರೆ.. ಇದರಿಂದ ದಿಟವಾಗಲೂ ಅವರಿಗೆ ಲಾಬ ಇದ್ಯಾ? ಅದು ಅವರಿಗೆ ಗಿಟ್ಟುವ ನಡೆಯೇ? ಕಾದು ನೋಡುಮ.

ಆದ್ರೆ.. ಕುವರಸಾಮಿ, ರೇವಣ್ಣರು ತಮ್ಮ ಜಾಗಗಳಿಗೆ ಕೆಳದ ಇಪ್ಪತ್ತು ತಿಂಗಳುಗಳೊಳಗೆ ಮಾಡಿಕೊಂಡ ಸವಲತ್ತು ಸಕ್ಕತ್ತಾಗಿದೆ.. ಜೊತೆಗೆ ಅವರವರ ನೆಲೆಗಳನ್ನು ಅವನು ಬಲು ಗಟ್ಟಿ ಮಾಡಿಕೊಂಡಿರುವುದಂತೂ ನಿಕ್ಕುವ ಎಂಬಂತೆ ಕಾಣ್ತಿದೆ.. ಹಾಗೇ ಹಲವಾರು ತನೆಹೊತ್ತವಳ ಪಡೆಯ ಶಾಸಕರು ತಮ್ಮ ತಮ್ಮ ಊರಲ್ಲಿ ಸಕ್ಕತ್ ಗಟ್ಟಿಯಾಗಿದ್ದಾರೆ.

ಇನ್ನು ತಾವರೆಪಡೆಯೇನು ಕಮ್ಮಿಯೇ.. ಕರಾವಳಿ-ಹುಬ್ಬಳ್ಳಿ/ದಾರವಾದ-ಮಲೆನಾಡಲ್ಲಿ ಈ ಮಿಂದಾವರೆಯ ಕದುರು ಬಲು ಜೋರಾಗಿದೆ.
ಇವರ ನಡುವೆ ನಮ್ಮ ಹಳೇ ಕಾಂಗ್ರೆಸ್ಸೂ ತಕ್ಕಮಟ್ಟಿಗಾದ್ರೂ ಗಟ್ಟಿಯಾಗಿದೆ.

ಈಗ ಇಸಾರ ಏನಂದ್ರೆ, ಮುಂದಿನ ಚುನಾವಣೆಯಾಗೂ ಈ ತೆರ ಎಡಬಿಡಂಗಿ ಪಾಡು ಬರೋದೇ ನಿಕ್ಕುವದಂತೆ ತೋರ್ತಾ ಐತಲ್ಲ. ಹಿಂಗೆ ನಮ್ಮ ಕನ್ನಡನಾಡನ್ನು ಗಟ್ಟಿಯಾಗಿ ಆಳಕ್ಕೆ ಆಗದೇ ಸುಮ್ನೆ ಹೊತ್ತುಪೋಲು ಆಗ್ತಾ ಹೋದ್ರೆ ನಮ್ಮ ಪಾಡು, ನಾಯಿಪಾಡು.

ಅದಕ್ಕೆ ತಾವರೆಯೋ, ತನೆಹೊತ್ತವಳೋ, ಇಲ್ವೇ ಬರಿಯಂಗೈಯ್ಯೋ, ಯಾವುದಾದ್ರೂ ಒಂದು ಪಾರಟಿಗೆ ನಾವೆಲ್ಲು ಓಟಿಕ್ಕಿ ಗೆಲ್ಲಿಸಬೇಕು. ಸುಮ್ನೆ ಈ ಸಮ್ಮಿಸ್ರ ಅನ್ನೋದು ಕಲಸುಮೇಲೊಗರ ಹೊರತು ಹದದ ಹದುಳದ ಕೂಳಲ್ಲ.

ನೀವೇಂನಂತೀರ? ವಸಿ ಯೋಸ್ಸಿ(ಚ್ಸಿ) ಬುದ್ದಿಗಳೇ.!

~.~
  • mahesha ರವರ ಬ್ಲಾಗ್
  • Login or register to post comments
  • 273 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪಕ್ಕದ ಮನೆಯವರ ಅಂಗಳವನ್ನು ಹಂಬಲಿಸಿಕೊಂಡು, ತಮ್ಮ ಮನೆಯ ಹಿತ್ತಿಲು ಕಳೆದುಕೊಳ್ಳುವ ಪೆದ್ದುಜಾಣ್ಮೆ
  • ನಂಬಿಕೆಯೇ ಆಧಾರ.. ಎಂಬ ದೊಡ್ಡ ಸಮಸ್ಯೆ.
  • ಬಿಟ್ಟಿ ಉಪದೇಸದಿಂದ ತುಟ್ಟಿಯಾದವರು!
  • ಹಗಲುಗನಸಿಂದ ಎದ್ದಾಗ
  • ತಪ್ಪು ಒಪ್ಪಿಕೊಳ್ಳುವ ದೊಡ್ಡಗುಣ - ಇದು ನಮ್ಮಲ್ಲಿ ಇಲ್ಲ!
Syndicate content

ಲೇಖಕರು

mahesha's picture

ಪೂರ್ಣ ಹೆಸರು
-------------------------

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಚುಕ್ಕಿಗಳಂತ ಹಲ್ಲು
  • ಹಗಲು-ಇರುಳು
  • ನಿನ್ನ ಪೂಜೆಗೆ ಬಂದ ಮಹದೇಸ್ವರಾ
  • ನುಡಿ ಚಿತ್ರ ಬರೆಯಲು ಕಲಿತಿದ್ದು
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೧)
  • ನೆನೆವುದೆನ್ನ ಮನ ಕರ್ನಾಟಕ ದೇಶವಮ್
  • ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
  • ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
  • ಮೊಬೈಲ್ ಕಥೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ನೀತಾ
    ಉ: Abroad ಅನ್ನೋ ಮಾಯೆ...
    July 9, 2008 - 6:21pm
  • Deeparavishankar
    ಉ: ಬೈಟೊ ಕಾಫಿ !!! - ೧
    July 9, 2008 - 6:10pm
  • ಸಂಗನಗೌಡ
    ಉ: ಅಬ್ಬಾ!
    July 9, 2008 - 6:01pm
  • yuvapremi
    ಉ: ವರದಕ್ಷಿಣೆ;/ಪ್ರದಕ್ಷಿಣೆ;
    July 9, 2008 - 5:55pm
  • ನೀತಾ
    ಉ: Abroad ಅನ್ನೋ ಮಾಯೆ...
    July 9, 2008 - 5:53pm
  • yuvapremi
    ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
    July 9, 2008 - 5:46pm
  • veena
    ಉ: ಸುಮ್ನೆ 1 ಮದ್ವೆ ಬ್ಲಾಗು :)
    July 9, 2008 - 5:41pm
  • girish.rajanal
    ಉ: ಹಣ "investment"
    July 9, 2008 - 5:03pm
  • cmariejoseph
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 4:50pm
  • cmariejoseph
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 4:47pm
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 31 ಅತಿಥಿಗಳು ಆನ್ಲೈನ್ ಇರುವರು.


ಕಿವಿಯ೦ ದನಿಯೊಳು ಮನವನರ್ಥಧಿ೦
ಭವದರ್ಶನದೊಳು ಬುದ್ದಿಯನು
ನವರಸದಿ೦ ಹ್ಹೃದಯವ ತಣಿಸದ ಕೃತಿ
ಬುವಿಗೆ ತರದು ರಸಬುದ್ದಿಯನು

— - ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator