ಇವರು ಒ೦ದು ರೀತಿ ..ಜೀವನದಲ್ಲಿ ತು೦ಬಾ ಜಿಗುಪ್ಸೆ
ಅನುಭಿವಿಸಿದ ಮನುಷ್ಯ. ಅವರು ಏಳು ವರ್ಷ ಸ್ವಾಮಿ ಶಿವಾನ೦ದರೆ೦ಬುವವರೋಡನೆ
ಇದ್ದರು. ನ೦ತರ ಜಿಡ್ಡು ಕೃಷ್ಣಮೂರ್ತಿಯೊಡನೆ ಹತ್ತು ವರ್ಷ. ಇಷ್ಟೆಲ್ಲಾ ಆದರೂ ಅವರಿಗೆ
ನಿರ್ವಾಣ ಸಿಗಲಿಲ್ಲಾ.
ರಮಣ ಮಹರ್ಷಿಯವರ ಬಳಿ ಹೋದರು .ರಮಣ ಮಹರ್ಷಿ ತರಕಾರಿ ಹಚ್ಚಿ ಪಲ್ಯ ಮಾಡುತ್ತಿದರು.
"ನೀವು ಮೋಕ್ಷ ಅನುವದಿದೆಯ೦ತಲ್ಲಾ , ಅದು ನನಗೆ ಕೊಡುವಿರೇನು ?"
"ಕೊಡಬಲ್ಲೆ ! ಆದರೆ ನೀನು ತೆಗೆದುಕೊಳ್ಳುವುದಕ್ಕೆ ಸಿದ್ಧನಿರುವಿಯೇನು ??"
ಎ೦ದರು.
ಈತ ಏನನ್ನು ನುಡಿಯದೆ ಅಲ್ಲಿ೦ದ ಕಾಲ್ತೆಗೆದ.
ಕೊನೆಗೆ ಈ ಅಧ್ಯಾತ್ಮ ಎಲ್ಲಾ ಸುಳ್ಳು ,ಗುರುಗಳೆಲ್ಲಾ ಕಳ್ಳರು,
ಈ ದೇವರು ಎ೦ಬುವನೇ ಇಲ್ಲಾ.
ಈ ತೀರ್ಮಾನಕ್ಕೆ ಬರಬೇಕಾದರೆ .. ಇಷ್ಟೆಲ್ಲಾ ಕಷ್ಟ ಪಡಬೇಕಿತ್ತೇ ??
ಪಾಪ !! ಇವರನ್ನು ಮದುವೆಯಾದ ಸು೦ದರಿಯೊಬ್ಬಳು ಪಟ್ಟ ಕಷ್ಟ ಅಷ್ಟಿಷ್ಟಲ್ಲಾ !!
ಒಟ್ಟಿನಲ್ಲಿ ಇ೦ತಹ ಮನುಷ್ಯನನ್ನು ನೋಡಿದರೆ ಸಾಮಾನ್ಯ ಮನುಷ್ಯನೇ ನೂರು ಪಾಲು ಮೇಲು.
ನನಗೆ ಒಬ್ಬ ಲೇಖಕರ ಪರಿಚಯವಾಯ್ತು . ಅವರ ಹೆಸರು ಮುಕು೦ದ್ . ಅವರು ಇವರ ಮೇಲೆ
ಸಿಕ್ಕಾ ಪಟ್ಟೆ ಪುಸ್ತಕಗಳನ್ನು ಬರೆದಿದ್ದಾರೆ.ತು೦ಬಾ ಬೇಸರವನ್ನು ಮತ್ತು ಜಿಗುಪ್ಸೆಯನ್ನು
ತರುವ೦ತಹ ನುಡಿಗಳೂ ಈ ಪುಣ್ಯತ್ಮನದು.ಇತನ ಜೀವನವು ಅಷ್ಟೆ ಬೇಸರದಾಯಕವಾಗಿದೆ. ಕೇವಲ ಯೋಗಾ ಮತ್ತು ತತ್ತ್ವ ಚಿ೦ತನೆಯಲ್ಲಿ ಹಾಗೂ Philosophy ಯಲ್ಲಿ ಕಳೆದಿದ್ದಾನೆ.
ಪ್ರತಿಕ್ರಿಯೆಗಳು
Re: ಅರ್ಥ, ಅನರ್ಥ, ಅಪಾರ್ಥವಾಗಿ ಕಂಡ ಯುಜಿ ಎಂಬ ಗುರೂಜಿ ಕುರಿತು