ತುಳು ಕುರಿತೋದು... ದ್ರಾವಿಡ ಯುನಿವರ್ಸಿಟಿಯಲ್ಲಿ
ಈ ಸುದ್ದಿ ನೋಡಿ..
http://vijaykarnatakaepaper.com/pdf/2007/05/08/20070508a_009101004.jpg
ನಮ್ಮ ನೆಲದ ನುಡಿಗಳಾದ ಕನ್ನಡ, ತೆಲುಗು, ತುಳು, ಮುಂತಾದವನ್ನು ಬೆಳಸಲು ಈ ಯುನಿವರ್ಸಿಟಿ ಇದೆ. ಇದರಲ್ಲಿ ಮೊನ್ನೆ ಮೊನ್ನೆ ಕೆಲವು ತಿಂಗಳುಗಳ ಹಿಂದೆ 'ತುಳು' ಬಗ್ಗೆ ಹೆಚ್ಚಿನೋದಿನ ಸವಲತ್ತು ಬಂದಿತು.
ಆದರೆ ಇದೇ ಸವಲತ್ತು ನಮ್ಮ ಕರ್ನಾಟಕದಲ್ಲಿ, ಕರ್ನಾಟಕ ಸರಕಾರದ ಕಡೆಯಿಂದ ಇಲ್ಲ ಎಂಬುದು ಒಂದು ನೋವು!
'ತುಳು'ವಿನ ಹುರುಪಿರುವವರಿಗೆ ಸಿಹಿಸುದ್ದಿ!
- mahesha's blog
- Login or register to post comments
- 631 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ತುಳು ಕುರಿತೋದು... ದ್ರಾವಿಡ ಯುನಿವರ್ಸಿಟಿಯಲ್ಲಿ
ಸಂಶೋಧನೆ ನಡೆಸಲು ನೀಡುತ್ತಿರುವ ಫೆಲೋಶಿಪ್ ಮೊತ್ತ ರೂ ೧೨೦೦!. ವಾರಾನ್ನ(ವಾರಕ್ಕೊಮ್ಮೆ ಊಟ:))ಊಟ ಮಾಡಬೇಕೋ ಏನೋ!
ಸುದ್ದಿಯ ಕಡೆ ಗಮನ ಸೆಳೆದದ್ದಕ್ಕೆ ಧನ್ಯವಾದ.