ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › mahesha ರವರ ಬ್ಲಾಗ್

prestige ಮೈನ್ಟೈನ್ ಮಾಡೋರು

June 8, 2007 - 2:57pm — mahesha

ನನ್ ಹತ್ರ ಒಬ್ಬ ಇದ್ದಾನೆ. ನಾನು ಅವನ ವಿಷಯ ಬರೇತಿದೀನಿ. ಅವನ್ ಎಷ್ಟು ಕಾಡ್ತಾನೆ ಅಂದ್ರೆ, ತತ್.. !!

ನಾನ್ ಏನೇ ಮಾತಾಡ್ರೂ, ಯಾರ್‍ ಕೂಟೇ ಮಾತಾಡ್ರೂ, ಎದರ ಬಗ್ಗೆ ಬರೆದ್ರೂ ಅವನದೊಂದು ಕೊಂಕು. ಅದು ವಿಷಯದ ಬಗ್ಗೆ, ನೀನು ತಪ್ತಪ್ಪ ಬರೇತೀಯ, ಬರೀ ಸುಳ್ಸುಳ್ ಹೇಳ್ತೀಯ ಅಂತ ಅಂದ್ರೆ, ನಂಗೆ ಏನು ಸಿಟ್ಟಿಲ್ಲ. ನಾ ಹೇಳಿದ್ದು ಹೇಗೆ ಸರಿ, ಹೇಗೆ ದಿಟ ಅಂತ ಹೇಳಬೋದು.

ಆದರೆ ಅವನ ಅಡ್ಡಮಾತು ಯಾವಾಗಲೂ ಹೀಗಿರುತ್ತೆ.
"ನೀನು ಯಾಕೆ ಅವರ ಜೊತೆ ಅಷ್ಟು ಮಾತಾಡ್ತೀಯ. ?", "ನೀನು ಯಾಕೆ 'ಷ' ವಿಷಯದ ಮೇಲೆ ಬರೇತೀಯ"?, "ನೀನು ಇದನ್ನ ಹಿಂಗೆ ಹೇಳಬೋದಿತ್ತು. ಆಗ ಅದು ಚನ್ನಗಿರ್ತಿತ್ತು." ಇಂತವೇ. ಅದು ಒಂದು ಸರತಿ, ಎರಡು ಸರತಿ, ಹೋಕ್ಕೊಳ್ಳಲಿ ಮೂರು ಸರತಿಯಾದರೂ ಸರಿ. ಅದರೇ ದಿನಾ ಇದೇ.

ಇದೊಳ್ಳದೆ ಕತೆಯಲ್ಲ. "ನಾನು ನನ್ನಿಷ್ಟ" ಅಂತ ನಾನಂದ್ರೆ, ಮುನಿಸು + ಬೇಸರ ಎಲ್ಲ ಮಾಡಿಕೊಂಡು "ನಾನು ನಿನ್ನ ಸ್ನೇಹಿತನಲ್ವಾ, ನಿನ್ನ ಒಳ್ಳೇದು ನೋಡಬೇಕಲ್ವಾ" ಹಿಂಗೆ ಕೊರೆತಾನೆ.

ಈ ಮಾತೆಲ್ಲ ಇರಲಿ ಕೊನೆಗೆ "ನಾವು prestige ಮೈನ್ಟೈನ್ ಮಾಡಬೇಕು" ಅಂತ ಬೇರೆ ಒಗ್ಗರಣೆ. ಅವನಂತೆ ಯಾರು ಎಷ್ಟು ತೆಪ್ಪಗೆ ಇರ್ತಾರೋ ಅವರಿಗೆ ಅಷ್ಟು prestige ಜಾಸ್ತಿ. Smiling

ಅಯ್ಯೋ ರಾಮ.!!

ಗೆಳೆತನವಿರಬೇಕು ಅಂತ ನಾವು ನಮ್ಮ ಗೆಳೆಯರನ್ನು ನಮಗೆ ಇಷ್ಟವಾದಂತೆ ಇರಬೇಕು ಎಂದು ಬಯಸುವುದು ಅಂದ್ರೆ ಹೆಂಗೆ!! ಗೆಳೆತನದ ಸಲಿಗೆಯನ್ನು ತಮ್ಮ ವಿಚಾರ ಹೇರಲು ಬಳಸಿದರೆ, ಅದು ಗೆಳೆತನಕ್ಕೆ ಕೆಡುಕು!

  • ಏನೋ ಒಂದು
~.~
  • mahesha ರವರ ಬ್ಲಾಗ್
  • Login or register to post comments
  • 605 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 8, 2007 - 3:05pm — ASHOKKUMAR

ಉ: prestige ಮೈನ್ಟೈನ್ ಮಾಡೋರು

ASHOKKUMAR's picture

Quote:
ಯಾರು ಎಷ್ಟು ತೆಪ್ಪಗೆ ಇರ್ತಾರೋ ಅವರಿಗೆ ಅಷ್ಟು prestige ಜಾಸ್ತಿ.

ಅದು ಸರಿಯಲ್ವೇ? ಬಾಯಿ ಬಿಟ್ಟರೆ ಬಣ್ಣಗೇಡು, ತೆಪ್ಪಗಿದ್ದರೆ ಬಂಡವಾಳ ಗೊತ್ತಾಗುವುದಿಲ್ಲ! Smiling
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬಿಟ್ಟಿ ಉಪದೇಸದಿಂದ ತುಟ್ಟಿಯಾದವರು!
  • "ನಾನು-ನೀನು
  • ನೀನು ನಿನ್ನ.....
  • ತಪ್ಪು ಒಪ್ಪಿಕೊಳ್ಳುವ ದೊಡ್ಡಗುಣ - ಇದು ನಮ್ಮಲ್ಲಿ ಇಲ್ಲ!
  • ಚರ್ಚೆ-ಸಂಧಾನ
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಹೇಶ

ಪರಿಚಯ

ನನಗೆ ಎಲ್ಲ ಗೊತ್ತಿಲ್ಲ!!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕಥೆ ಬರೆದದ್ದು ಹೀಗಿತ್ತು
  • ಶಾಸಕರ ರಾಜೀನಾಮೆ ಮತ್ತು ರಾಜಕೀಯ
  • ಪ್ರೀತಿಸಿರೋ...
  • ತನುಮನ
  • ವೈದ್ಯನಾರಾಯಣಕಥೆ
  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಸೋಲಿನ ಪತ್ತೆಗಾಗಿ ಸಂಶೋಧನೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 19 ಅತಿಥಿಗಳು ಆನ್ಲೈನ್ ಇರುವರು.


ನೀವು ಮಾನವೀಯತೆಯಲ್ಲಿ ನಂಬಿಕೆಯನ್ನು ಎಂದಿಗೂ ಕಳೆದುಕೊಳ್ಳಬಾರದು. ಮಾನವೀಯತೆಯು ಸಮುದ್ರದಂತೆ; ಕೆಲ ಹನಿಗಳು ಅಪವಿತ್ರಗೊಂಡರೆ, ಸಮುದ್ರವೇ ಅಪವಿತ್ರವಾಗುವುದಿಲ್ಲ.

— ಮಹಾತ್ಮ ಗಾಂಧಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator