ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › mahesha ರವರ ಬ್ಲಾಗ್

Gelಗೆ ಕನ್ನಡದಾಗೇನು?

October 8, 2007 - 6:02pm — mahesha

http://dsal.uchicago.edu/cgi-bin/philologic/getobject.pl?c.0:1:301.burro...

Paste/Gel = ಅಳಕ, ಅಳ್ಳಕ

ಮನೆಯಲ್ಲಿ ಒಬ್ಬಟ್ಟು ಮಾಡುವಾಗ ಅಜ್ಜಿ ಅಮ್ಮಳಿಗೆ "ಅಳ್ಳಕವಾಗಿ ಹೂರಣ ಕಲೆಸೇ" ಎಂದುದು ನೆನಪಾಯ್ತು.

~.~
  • mahesha ರವರ ಬ್ಲಾಗ್
  • Login or register to post comments
  • 501 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 9, 2007 - 12:39am — ವೈಭವ

ಉ: Gelಗೆ ಕನ್ನಡದಾಗೇನು?

ವೈಭವ's picture

ನನ್ನಿ, ಮರೆತು ಹೋಗಿತ್ತು !!!
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 9, 2007 - 2:52pm — shreekant.mishrikoti

ಉ: Gelಗೆ ಕನ್ನಡದಾಗೇನು?

shreekant.mishrikoti's picture

ಲೋಳೆ ? ಲ್ವಾಳಿ ??

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 9, 2007 - 7:08pm — mahesha

ಉ: Gelಗೆ ಕನ್ನಡದಾಗೇನು?

mahesha's picture

೧. albumen (ನಾ) 1) (ಮೊಟ್ಟೆಯೊಳಗಿನ) ಬಿಳಿಯ ಲೋಳೆ 2) ಭ್ರೂಣ ಪೋಷಕ

೨. jellyfish (ನಾ) (ಸಮುದ್ರದಲ್ಲಿ ವಾಸಿಸುವ) ಲೋಳೆ ಮೀನು, ಅಂಬಲಿ ಮೀನು

೩. mucus (ನಾ) 1) ಲೋಳೆ, ಸಿಂಬಳ 2) (ಸಸ್ಯಗಳ) ಗೋಂದು, ಅಂಟು, ರಾಳ

೪. slime (ನಾ) 1) ಲೋಳೆ, ಬಂಕೆ, ಅಂಟು 2) ಜೇಡಿಮಣ್ಣು, ಜಿಗುಟು ಮಣ್ಣು

ಪ್ರಿಸಂ

ಬಲು ಒಳ್ಳೇ ಒರೆ..

ಇದು ಕನ್ನಡದ್ದೇ/ದ್ರಾವಿಡದ್ದೇ ಎಂದು ಹುಡುಕ್ತಿವ್ನಿ.!! ನನ್ನಿ!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 9, 2007 - 9:36pm — ಸಂಗನಗೌಡ

ಉ: Gelಗೆ ಕನ್ನಡದಾಗೇನು?

ಸಂಗನಗೌಡ's picture

ಒಂದು ಮಾತಿಗೆ ಅಂಟಿಕೊಳ್ಳದೇ ಹೊತ್ತಿಗೆ ತಕ್ಕಂಗೆ ಮಾತಾಡೋನ್ನ, "ಅಳ್ಳಕ ಆದರೆ ಅಂಬಲಿ ಕಾಸ್ತಾನೆ, ಗಟ್ಟಿ ಆದರೆ ರೊಟ್ಟಿ ತಟ್ತಾನೆ" ಅನ್ನೋದು ವಾಡಿಕೆ. ಅಳ್ಳಕ ಅಂದರೆ ತಿಳಿ ತಿಳಿಯಾದ, ಗಟ್ಟಿಯಿಲ್ಲದ್ದು ಅಂತ ಆಗುತ್ತೆ. ’ಲೋಳೆ’ gel ಅರಿತಕ್ಕೆ ಹೆಚ್ಚು ಹತ್ತಿರ ಅನಿಸುತ್ತದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 10, 2007 - 11:49am — ಶ್ರೀನಿವಾಸ ವೀ. ಬ೦ಗೋಡಿ

ಉ: Gelಗೆ ಕನ್ನಡದಾಗೇನು?

ಶ್ರೀನಿವಾಸ ವೀ. ಬ೦ಗೋಡಿ's picture

ಸಂಗನಗೌಡ wrote:
ಅಳ್ಳಕ ಆದರೆ ಅಂಬಲಿ ಕಾಸ್ತಾನೆ, ಗಟ್ಟಿ ಆದರೆ ರೊಟ್ಟಿ ತಟ್ತಾನೆ

ಈಗಿನ ರಾಜಕಾರಣದ ಪರಿಸ್ಥಿತಿಗೆ ಬಾಳ ಹೊಂದತೈತ್ರಿ ನಿಮ್ಮ ಮಾತು!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 10, 2007 - 12:19pm — mahesha

ಉ: Gelಗೆ ಕನ್ನಡದಾಗೇನು?

mahesha's picture

ಅಳ್ಳಕ ಅಂದ್ರೆ ಅಂಬಲಿ, ಅರೆಗಟ್ಟಿಸರಕು, semi-solid, ಅಂತ ನೀವು ಬಳಸ್ತೀರ ಅಂತ ತಿಳಿದು ನಲಿವಾಯ್ತು..

ಇದೊಂದು ಕನ್ನಡದ ಸಾಯ್ತಿರೊ ಒರೆ.. Sad

ನಮ್ಮಜ್ಜಿ ಬಳಸಿದ್ದು ನೆನಪಿದೆ, ಆದ್ರೆ ನಾವ್ಯಾರು ಇದನ್ನು ಬಳಸಿರಲಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 3, 2008 - 6:59pm — ಸಂಗನಗೌಡ

ಉ: Gelಗೆ ಕನ್ನಡದಾಗೇನು?

ಸಂಗನಗೌಡ's picture

ಅದೇನು ಸಾಯ್ತಿರೋ ಒರೆ ಏನಲ್ಲ. ಅಳ್ಳಕ ಬಡಗಣ ಕಡೆ ಹಾಸುಹೊಕ್ಕು. "ಸಾರ ತುಸ ಹೆಚ್ ಅಳ್ಳಕ ಇರಲಿ", "ಏನಪ್ಪ ಇವತ್ತು ಹಾಲು ಇಸ್ಟು ಅಳ್ಳಕ ಐತಿ?, ತೀರ ಇಟ್ ನೀರ್ ಕೂಡಿಸಬಾರದಪಾ"...

-------------------------------------------------------------

ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 4, 2008 - 9:00am — mahesha

ಉ: Gelಗೆ ಕನ್ನಡದಾಗೇನು?

mahesha's picture

ಹಂಗಾರೆ ನಲಿವು
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 3, 2008 - 3:27pm — kannadakanda

ಉ: Gelಗೆ ಕನ್ನಡದಾಗೇನು?

kannadakanda's picture

gel=ಜೋನಿ ಎಂದರೆ ಹೇಗೆ? ಜೋನಿ ಬೆಲ್ಲ ಬೆಲ್ಲದ ಜೆಲ್ ಇದ್ದಹಾಗೆ ಇರುತ್ತದೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 3, 2008 - 5:39pm — Sunil Jayaprakash

ಉ: Gelಗೆ ಕನ್ನಡದಾಗೇನು?

Sunil Jayaprakash's picture

ಕರಾರುವಾಕ್ಕಾದ ಪದ, ಜೋನಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 3, 2008 - 5:41pm — Sunil Jayaprakash

ಉ: Gelಗೆ ಕನ್ನಡದಾಗೇನು?

Sunil Jayaprakash's picture

ಈ ಬಾರಿ, "ಕಾವೇರಿ ಸರಸ್" ಕರಕುಶಲ ಮೇಳಕ್ಕೆ ಹೋಗಿದ್ದಾಗ, ಈ ಜೋನಿ ಬೆಲ್ಲದ ಪರಿಚಯವಾಯಿತು. ತುಂಬಾ ಸಿಹಿಯಾಗಿರತ್ತೆ. ಈ ಪದವನ್ನು ಜೆಲ್ಲಿಗೆ ಬಳಸಬಹುದು, ಎಂಬ ವಿಚಾರ ಹೊಳೆದೇ ಇರಲಿಲ್ಲ. ಈ ವಿಚಾರವನ್ನು ಮೊದಲುಮಾಡಿದ್ದಕ್ಕಾಗಿ ನನ್ನಿ, ಕನ್ನಡಕಂದರೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 3, 2008 - 6:24pm — Jayalaxmi.Patil

ಉ: Gelಗೆ ಕನ್ನಡದಾಗೇನು?

Jayalaxmi.Patil's picture

ಅಳ್ಳಕ ಉತ್ತರ ಕರ್ನಾಟಕದಲ್ಲಿ ಬಳಕೆಯಲ್ಲಿರುವ ಪದ. ಅಳ್ಳಕ ಆಡು ಮಾತಾದಾಗ ಅಳಕ ಆಗುತ್ತೆ.
ಜಯಲಕ್ಷ್ಮೀ.ಪಾಟೀಲ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 3, 2008 - 10:34pm — hamsanandi

ಉ: Gelಗೆ ಕನ್ನಡದಾಗೇನು?

hamsanandi's picture

ಅಳ್ಳಕಕ್ಕಿರುವ ಈ ಅರ್ಥ ಗೊತ್ತಿರಲಿಲ್ಲ. ನಾವು ಇದನ್ನ ಸಡಿಲ ಅನ್ನೋ ರೀತಿ ಬಳಸುತ್ತೀವಿ. ( ಅಳ್ಳಕವಾದ ಬಟ್ಟೆ)

-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡದಿಂದ ಸಕ್ಕದಕ್ಕೆ ಒರೆಗಳು
  • ಅಚ್ಚಕನ್ನಡದ ನೆಚ್ಚನ ಒರೆಗಳು
  • ಆ ಅಕೋ, ಅಗೋ, ಅದೋ
  • ಕನ್ನಡದ ಆಪು ಮತ್ತು ಇಂಗ್ಲೀಸ off ಎರಡು ಒಂದೇ
  • firefox tab, keyboard tabಗಳಿಗೆ ಕನ್ನಡ ಪದಗಳು
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಹೇಶ

ಪರಿಚಯ

ನನಗೆ ಎಲ್ಲ ಗೊತ್ತಿಲ್ಲ!!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಜಗನ್ನಾಥನ ತಬ್ಬಲಿ ಮಕ್ಕಳು
  • ಕನಸಿನ ಕನ್ಯ
  • ’ಹಾಸ್ಯದರಸ’
  • ಸಪ್ತಸ್ವರ-೨, ಮಕ್ಕಳ ಸಂಗೀತ ಗಾನ
  • ಹೊಗೆಯಾಗುಳಿದಿರುವ ನೆನಪುಗಳು
  • ಕವಿತೆಗೆ ಹೆಸರು ಕೊಡಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • nagesamrat
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 4:08pm
  • sushil
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 3:42pm
  • harshab
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 2:31pm
  • ವೈಭವ
    ಉ: ನಿಮಗೆ ಕನ್ನಡ ಬರುತ್ತಾ?
    July 5, 2008 - 1:30pm
  • harshavardhan v...
    ಉ: ಧಾರವಾಡಕ ಕಾಡುಕೋಣ ಓಡಿಬಂದಿತ್ತ..!
    July 5, 2008 - 1:13pm
  • sushil
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 1:11pm
  • sushil
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 1:05pm
  • hpn
    ಉ: ದಿನಕ್ಕೊಂದು ಪದ
    July 5, 2008 - 12:51pm
  • harshab
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 12:43pm
  • kannadakanda
    ಉ: SSLC 'ಕನ್ನಡ' question paper ಅಲ್ಲಿ ಮತ್ತು model answerಗಳು ತಪ್ಪು ತಪ್ಪು!!!
    July 5, 2008 - 12:42pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 22 ಅತಿಥಿಗಳು ಆನ್ಲೈನ್ ಇರುವರು.


ನಮಗಾದ ಆಘಾತಗಳನ್ನು ಮತ್ತು ಗಾಯಗಳನ್ನು ತಿರಸ್ಕರಿಸಿದರೆ, ಅವು ತಾವಾಗಿಯೇ ಮಾಯವಾಗುತ್ತವೆ.

— ಮಾರ್ಕಸ್ ಅರಿಲಿಯಸ್, ಗ್ರೀಕರ ದಂಡನಾಯಕ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator