ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › mahesha ರವರ ಬ್ಲಾಗ್

ಬಾನಬಿಲ್ಲಿಗಾವಂಬು ಅಮ್ಮಾ?

April 11, 2008 - 2:52am — mahesha

ಮೂಡುವ ನೇಸರನೊಡಲಿಗೆ
ಹೂಡಲು ಆಸೆಯಿಂದೆಳೆದು
ಬಾನಬಿಲ್ಲಿಗಾವಂಬಮ್ಮಾ?

.
.
.
ಬಾನಬಿಲ್ಲು = ಮಳೆಬಿಲ್ಲು, ರಯಿನ್-ಬೊ

ಮಗು ಅಮ್ಮನ ಕೇಳ್ತಾ ಇದೆ.... Smiling

  • ನೀಲು
~.~
  • mahesha ರವರ ಬ್ಲಾಗ್
  • Login or register to post comments
  • 940 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 11, 2008 - 4:10am — hamsanandi

ಉ: ಬಾಂಬಿಲ್ಲಿಗಾವಂಬು ಅಮ್ಮಾ?

hamsanandi's picture

ಚೆನ್ನಾಗಿದೆ.

ಆದರೆ - ಬರೆಯುವಾಗ ನೀವು ಬಾನಬಿಲ್ಲು ಅಥವಾ, ಬಾನ್ಬಿಲ್ಲು ಎಂದು ಬರೆದಿದ್ದರೆ ಬಾಂಬಿಲ್ಲು ಅನ್ನುವುದಕ್ಕಿಂತ ಸೊಗಸುತ್ತಿತ್ತು.

(ಬ ಕ್ಕೆ ಮೊದಲು ಸೊನ್ನೆ ಬಂದಾಗ, ಅದು ಮ ಕಾರವಾಗುತ್ತಲ್ಲ - ಅದರಿಂದ)

-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 11, 2008 - 6:06am — mahesha

ಉ: ಬಾಂಬಿಲ್ಲಿಗಾವಂಬು ಅಮ್ಮಾ?

mahesha's picture

ಸರಿ.. ನಂನಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 11, 2008 - 7:07pm — hpn

ಉ: ಬಾಂಬಿಲ್ಲಿಗಾವಂಬು ಅಮ್ಮಾ?

hpn's picture

ಮಹೇಶ, ಅರ್ಥ ಬಿಡಿಸಿ ಹೇಳೋ ಮಾರಾಯ! Smiling
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 11, 2008 - 9:11pm — mahesha

ಉ: ಬಾಂಬಿಲ್ಲಿಗಾವಂಬು ಅಮ್ಮಾ?

mahesha's picture

ಮೂಡುವ ನೇಸರನ/ಸೂರ್ಯನ ಒಡಲಿಗೆ/ಮಯ್ಯಿಗೆ
ಹೂಡಲು ಆಸೆಯಿಂದ ಎಳೆದು
ಬಾನಬಿಲ್ಲಿಗೆ ಆವ/ಯಾವ ಅಂಬು ಅಮ್ಮ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 11, 2008 - 10:17am — Sunil Jayaprakash

ಉ: ಬಾಂಬಿಲ್ಲಿಗಾವಂಬು ಅಮ್ಮಾ?

Sunil Jayaprakash's picture

ಹಂಸಾನಂದಿ, ನೀವು ಹೇಳುವುದು ನಿಜವಾದರೂ, ಇದನ್ನು ಗಮನಿಸಿ. ಇನಿದು - ಇಂಪು, ಹಾಗೆ ಬಾನ್+ಬಿಲ್ಲು - ಬಾಂಬಿಲ್ಲು Eye-wink.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 14, 2008 - 8:38pm — ವೈಭವ

ಉ: ಬಾನಬಿಲ್ಲಿಗಾವಂಬು ಅಮ್ಮಾ?

ವೈಭವ's picture

'ಬಾಂಬಿಲ್ಲು' ಒರೆ ನನಗೆ ಹಿಡಿಸಲಿಲ್ಲ. 'ಮಳೆಬಿಲ್ಲು' ಹೆಚ್ಚು ಚೆನ್ನಾಗಿದೆ.
ಬಾಂಬಿಲ್ಲು -> ಬಾನಲ್ಲಿ ಬಿಲ್ಲು ಮೂಡಿದೆ ಅಂತ ಹೇಳುತ್ತೆ (ಇದಕ್ಕೆ ಏನು ಓಸುಗರ ಅನ್ನುವುದು ಆ ಒರೆ ಹೇಳಲ್ಲ)
ಮಳೆಬಿಲ್ಲು -> ಮಳೆಯಿಂದ ಮೂಡಿದ ಬಿಲ್ಲು ( ಇಲ್ಲಿ ಓಸುಗರ ಇದೆ. ಮಳೆಯೇ ಓಸುಗರ)

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 14, 2008 - 9:51pm — mahesha

ಉ: ಬಾನಬಿಲ್ಲಿಗಾವಂಬು ಅಮ್ಮಾ?

mahesha's picture

ಬಾನಬಿಲ್ಲು ಅನ್ನೋದು ತುಂಬಾ ಚನ್ನಾಗಿದೆ.. ಬಾಬಿ Smiling

ನೋಡಿ...

ಬಾಂದಳ,ಬಾನಂಚು,ಬಾನೋಡ(ವಿಮಾನ), ಬಾಂದೇರು(ಬಾನೋಡ), ಬಾನಹೊರ(ಬಾಹ್ಯಾಕಾಶ), ಬಾನೊಳ(ಅಂತರಿಕ್ಷ),

ಬಾನ್ ಅನ್ನೋದು ಒಳ್ಳೇ ಒರೆ..

ಹಂಸಾನಂದಿಯವರು ಬಲು ಒಪ್ಪವಾಗಿ ಹೇಳಿದ್ದಾರೆ..

ಹಾಗಂತ ಮಳೆಬಿಲ್ಲು ತಪ್ಪಲ್ಲ.. ಹಾಗೆ ’ತುಂತುರುಬಿಲ್ಲು’ ಅನ್ನೋದು ಒಪ್ಪುವುದು.. ಬಾನಬಿಲ್ಲು ತುಂತುರು ಮಳೆಯಲ್ಲೇ ಚನ್ನಾಗಿ ಮೂಡೋದು ಅಲ್ವ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 14, 2008 - 11:37pm — rameshbalaganchi

ಉ: ಬಾನಬಿಲ್ಲಿಗಾವಂಬು ಅಮ್ಮಾ?

rameshbalaganchi's picture

ಮೂಡುವ ನೇಸರನೇನನು ಮಾಡಿದ? ಆಸರೆಯಲ್ಲವೆ ಬುವಿಗವನು?
ಯಾತರ ಬೇಸರ ಯಾತರ ಮೇಲೋ ತೀರಿಸಬಾರದು ಎಲೆ ಕೂಸೆ!
ಬಾನ್ನೇಸರನಿಗೆ ಬಾನ್ಚೆಲುಬಿಲ್ಲು, ಬಾನಿನ ಅಂಬು*ಬಾನ್ಬತ್ತಳಿಕೆ
ಇದ್ದರು ಹೂಡುವ ಧೀರನದಾರು? ಸುಡುಗದಿರನ ಸದೆಬಡಿವವನಾರು?

*ಅಂಬು= ನೀರು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 15, 2008 - 12:13am — mahesha

ಉ: ಬಾನಬಿಲ್ಲಿಗಾವಂಬು ಅಮ್ಮಾ?

mahesha's picture

ಅಂಬು ಸಂಸ್ಕೃತದಲ್ಲಿ ಬಾಣ( ಇದೂ ಸಂಸ್ಕೃತ)..

ಬಾನ್ಚೆಲುಬಿಲ್ಲು ಅಂದ್ರೆ?

ನಿಮ್ಮ ಉತ್ತರ ಚನ್ನಿದೆ...

ಇತ್ತೀ ನೆಲದಿಂದ ಈ ಬವರದೊಳು ಬಾನಬಿಲ್ಲುಗೆ ಅಂಬನ್ನೇರಿಸಿ ಎಯ್ದರೆ,
ಅತ್ತಾ ನೇಸರನು ಬಾಂಮಿಂಚುನೀರಂಬುಮಳೆಸಿಡಿಲುಗಳಿಂದ ಎರಗುವನು
ಈ ಹುಸಿಬವರಕ್ಕೆ ಆ ಬಾನೇ ಕಳ! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 15, 2008 - 3:09am — rameshbalaganchi

ಉ: ಬಾನಬಿಲ್ಲಿಗಾವಂಬು ಅಮ್ಮಾ?

rameshbalaganchi's picture

"ಬಾನ್ಚೆಲುಬಿಲ್ಲು ಅಂದ್ರೆ?"

೧. ಬಾನೆಂಬ ಚಿಲುವಾದ ಬಿಲ್ಲು= ಚಿಲುವಾದ ಆಕಾಶವೆ (ಬಾಗಿರುವುದರಿಂದ) ಬಿಲ್ಲು.
೨. ಬಾನಿನ ಚೆಲು(ವಾದ) ಬಿಲ್ಲು= ಕಾಮನಬಿಲ್ಲು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 15, 2008 - 4:22am — mahesha

ಉ: ಬಾನಬಿಲ್ಲಿಗಾವಂಬು ಅಮ್ಮಾ?

mahesha's picture

ಬಾನ್ + ಚೆಲು = ಬಾಂಜೆಲು ( ಆದೇಶ ಸಂಧಿ ನಿಯಮ )

ಬಾಂಜೆಲುವಿಲ್ಲು ಎಂದ್ರೂ ಸರಿ.. ಪ ವರ್ಗಕ್ಕೆ ವಕಾರಗಮ.

ಇನ್ನು

ಚೆಲುವಾದ ಬಾನು ಅನ್ನೋವಾಗ ಮೊದಲು ಚಲು ಬರಬೇಕು ( ಸುಂದರಾಕಾಶ != ಆಕಾಶಸುಂದರ )

ಚಲುಬಾನಬಿಲ್ಲು = ಚಲ್ವಾಂಬಿಲ್ಲು ಇದು ಸರಿ..!!

ಚಲುಬಾನಬಿಲ್ಲು ಅನ್ನೋದು ಈಗಿನ ಕನ್ನಡಕ್ಕೆ ಹೊಂದಿಕೊಂಡಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 14, 2008 - 10:25pm — Sunil Jayaprakash

ಉ: ಬಾನಬಿಲ್ಲಿಗಾವಂಬು ಅಮ್ಮಾ?

Sunil Jayaprakash's picture

"ಬಿನ್ ಲಾಡೆನ್ನು ನಮ್ಮಾವ" ಎಂಬ ಸಾಹಿತ್ಯ ಬರುತ್ತಿರುವ ಈ ಹೊತ್ತಿನಲ್ಲಿ, "ಬಾಂಬಿಲ್ಲಲ್ಲಿ ನಲ್ ಬಾಣ" ಅಂತ ಯಾರಾದರೂ ಹಾಡಿದರೆ ಆಶ್ಚರ್ಯವೇನಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 15, 2008 - 12:14am — mahesha

ಉ: ಬಾನಬಿಲ್ಲಿಗಾವಂಬು ಅಮ್ಮಾ?

mahesha's picture

Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಯಾಗರ ನದಿಯ ಮೇಲೊಂದು ಕಾಮನ ಬಿಲ್ಲು
  • ಮಳೆಬಿಲ್ಲು ಸೇತುವೆ!
  • ರೇಡಿಯೊ ಮಹಾತ್ಮೆ
  • ಜೋಕ
  • ಹೊತ್ತು ಮೂಡುವ ಸಮಯದಲ್ಲಿ ಗೊತ್ತು ಮೂಡಿದ ಕಥೆ
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಾಯ್ಸ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-12
  • ನೀನು ನಾನು ಜೋಡಿ
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಜೋಯೀಸರ ಮಗಳು
  • 1700 11th AVE NE ಅಪಾರ್ಟ್ ಮೆಂಟ್ - 6
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಓದಿದ್ದು ಕೇಳಿದ್ದು ನೋಡಿದ್ದು-11
  • ಶಿವರಾಜ್ ಕುಮಾರ ಅಭಿಮಾನಿಗಳಿಗೆ ಮತ್ತೇರಿಸುವ ಚಿತ್ರ " ಮಾದೇಶ "
  • ಹಬ್ಬ ತಂದ ನೆನಪು...
  • ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • madhava_hs
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 10:09am
  • roshan_netla
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 10:09am
  • madhava_hs
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 10:00am
  • kannadakanda
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 9:54am
  • madhava_hs
    ಉ: ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
    September 8, 2008 - 9:54am
  • kannadakanda
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:51am
  • anil.ramesh
    ಉ: ಮೊದಲ ಚಿತ್ರ
    September 8, 2008 - 9:43am
  • Sunil Jayaprakash
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:28am
  • Sunil Jayaprakash
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:15am
  • Sunil Jayaprakash
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:05am
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 263 ಅತಿಥಿಗಳು ಆನ್ಲೈನ್ ಇರುವರು.


ಮ೦ಗಳವೆ೦ಬೆನು ಜಗಕಿದಕೆಲ್ಲಕು
ಹಿ೦ಗಲಿ ಭವ ತಾಪ೦ ದೋಷ೦
ತ೦ಗಲಿ ಮನ ಶಮದೊಳು ನಿರ್ವೈರ್ಯ೦
ಅ೦ಗವಿಸಲಿ ಸದ್ರಸತೋಷ೦.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator