ಆಧ್ಯಾತ್ಮ ಅತಿಯಾಗಿ
ಆಧ್ಯಾತ್ಮ ಅತಿಯಾಗಿ
ಮತಿಸ್ಥಿಮಿತ ಮಿತಿಯಾಗಿ
ಹಿತವೆಲ್ಲ ಅಹಿತವಾಗಿ
ಗತಿಗೆಟ್ಟ ಸ್ಥಿತಿಯಾಗಿ
ಕಂಡದ್ದು ಮಾಯೆಯಾಗಿ
ಕಾಣದ್ದು ಧ್ಯೇಯವಾಗಿ
ನೋಡಿದ್ದು ಭ್ರಾಂತಿಯಾಗಿ
ನೋಡದ್ದು ಶಾಂತಿಯಾಗಿ
ಅಯ್ಯೋ.. ಹೀಗೆ ಬರೆಯುತ್ತಾ ಹೋದರೇ ನನಗೂ ಆಧ್ಯಾತ್ಮ ಅತಿಯಾಗಿದೆ ಎಂದು ಸಾಬೀತು ಆಗಿಬಿಡುವುದು. ಸದ್ಯಕ್ಕೆ ಆಧ್ಯಾತ್ಮ ಇಷ್ಟಕ್ಕೆ ಸಾಕು ![]()

- mahesha ರವರ ಬ್ಲಾಗ್
- Login or register to post comments
- 241 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS: