ದ್ರಾವಿಡ ವಿಜಯ :)
http://www.outlookindia.com/dossiersind.asp?id=821
ಈ outlook ತೆಂಕಣ ವಿಸೇಸ ಓದಿರಿ. ನಾವು ತೆಂಕಣ-ಇಂಡಿಯದವರು ಎಸ್ಟು ಮುಂದಿದ್ದೀವಿ, ಎಸ್ಟು ಜಾಣರು, ಎಸ್ಟು ಚನ್ನಾಗಿದ್ದೀವಿ ಎಂದು ತಿಳಿದು ಹೆಮ್ಮೆಯಿಂದ ನಲಿಯಬಹುದು.
ಓದಿನಲ್ಲಿ, ಆಟದಲ್ಲಿ ಎಲ್ಲದರಲ್ಲೂ ಮುಂದು!! ಮಕ್ಕಳು ಮಾಡುವುದರಲ್ಲಿ ಹಿಂದು.( ಈ ಪೋಟಿಯಲ್ಲಿ BIMARUಗಳನ್ನು ಸೋಲಿಸಲಾದೀತೇ?
).
ದಕ್ಕನ್ ಜಿಂದಾಬಾದ್!!
ಇದು OUTLOOK ಬರಹಗಳಲ್ಲಿ ಬಂದಿರುವ ಅನಿಸು!!
==================
BIMARU = http://timesofindia.indiatimes.com/articleshow/1223697.cms

- mahesha ರವರ ಬ್ಲಾಗ್
- Login or register to post comments
- 366 hits
- Email this blog





RSS:
ಪ್ರತಿಕ್ರಿಯೆಗಳು
ಉ: ದ್ರಾವಿಡ ವಿಜಯ :)
ಎಲ್ಲದ್ದಕ್ಕೂ ಹೆಚ್ಚಾಗಿ ನಮ್ಮ ತೋಳುಗಳು ಬಡಗಣದವರಿಗಿಂತ ಉದ್ದ ಇರುವುದರಿಂದ ನಮ್ಮ ಬೆನ್ನನ್ನು ನಾವೇ ತಟ್ಟಿಕೊಳ್ಳಲು ಬಹಳ ಅನುಕೂಲ.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಉ: ದ್ರಾವಿಡ ವಿಜಯ :)
ನಮ್ಮ ತೋಳ್ಬಲದ ಮೈಮೆ(ಮಹಿಮೆ) ಏನು ಕಡಮೆಯೇ?
ಬರೀ ತೋಳ್ಬಲವೇನು ಮೆದುಳ್ಬಲವೂ ಸೂಪರ್!