ನಾವು ಸಮಯವನ್ನು ಉಪಕರಣವನ್ನಾಗಿ ಬಳಸಿಕೊಳ್ಳಬೇಕು, ಊರುಗೋಲಾಗಿ ಅಲ್ಲ.

— ಜಾನ್ ಕೆನಡಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಪತ್ರ ಬರೆಯಲಾ?ಇಲ್ಲ ಚಿತ್ರ ಬಿಡಿಸಲಾ? - ಅರಮನೆ

ಹೊಸಗನ್ನಡದ ಹೊಸ ಒಲವಿನ ಹೊಸಹಾಡು.. !

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಪತ್ರ ಬರೆಯಲಾ?ಇಲ್ಲ ಚಿತ್ರ ಬಿಡಿಸಲಾ? - ಅರಮನೆ

Sunil Jayaprakash's picture

ಚಾಂಗು ಭಳಾ. ನಿನಗೆ ಬಿಟ್ಟರೆ "ಪದ್ಯ ಗೀಚಲಾ" ಅಂತೀಯೋ ಏನೋ. ಅದು ಸರಿ, ಇನ್ನೂ ನಿನ್ನ ನೆಗಡಿ ವಾಸಿಯಾಗಿಲ್ಲವೇ ?

ಉ: ಪತ್ರ ಬರೆಯಲಾ?ಇಲ್ಲ ಚಿತ್ರ ಬಿಡಿಸಲಾ? - ಅರಮನೆ

mahesha's picture

:)

ಪದ್ಯ ಗೀಚಲಾ
’ಅಕ್ಸಿ’ :)
ಗದ್ಯ ಕೊರೆಯಲಾ?
ಏನು ಮಾಡಲಿ
ನನ್ನ ಮನವು ಚಂಚಲ :)

=====================================
ಮಾಯ್ಸ!

ಉ: ಪತ್ರ ಬರೆಯಲಾ?ಇಲ್ಲ ಚಿತ್ರ ಬಿಡಿಸಲಾ? - ಅರಮನೆ

Sunil Jayaprakash's picture

"ಚಂಪು ಚೇಸಲಾ, ಕಂಪು ಸೂಸಲಾ" ಅಂತಾನೂ ಸೇರಿಸಿಕೋ

ಉ: ಪತ್ರ ಬರೆಯಲಾ?ಇಲ್ಲ ಚಿತ್ರ ಬಿಡಿಸಲಾ? - ಅರಮನೆ

mahesha's picture

ಚೇಸಲಾ ಅಂದ್ರೇನೋ?

ತೆಲುಗಾ?

’ಚೇಯನಾ’ ಇರಬೇಕು!!

=====================================
ಮಾಯ್ಸ!

ಉ: ಪತ್ರ ಬರೆಯಲಾ?ಇಲ್ಲ ಚಿತ್ರ ಬಿಡಿಸಲಾ? - ಅರಮನೆ

ವೈಭವ's picture

ಬಾನುವಾರ ತಡವಾಗಿ ಎದ್ದು:-

ಊಟ ಮಾಡಲಾ
ಇಲ್ಲ ತಿಂಡಿ ತಿನ್ನಲಾ
ಎರಡೂ ಬೇಡ ತಡವಾಯ್ತು
ಊಂತಿ ಉಣ್ಣಲಾ

ಊಂತಿ = ಬ್ರಂಚ್

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು