ಅಚ್ಚಕನ್ನಡದ ನೆಚ್ಚನ ಒರೆಗಳು
ಈ ಬಲಾಗಲ್ಲಿ ನಾನು ನನಗೆ ಸಿಕ್ಕ ಸಿಕ್ಕ ಎಲ್ಲ ಅಚ್ಚಕನ್ನಡದ ನಿಬ್ಬರ ಒರೆಗಳನ್ನು ಹಾಕುವೆನು. ನಿಮಗೆ ತಿಳಿದಿದ್ದರೆ, ನೀವು ಅರುಹಿರಿ.
ನಿಬ್ಬರ = ವಿಶೇಷ ( ಚಾಮರಸನ ಪ್ರಭುಲಿಂಗಲೀಲೆ, ವೈಬವ ಹೇಳಿದ್ದು )
==========================================================
ಅದಟು/ adaṭu self-will, boldness, pride, heroism; ಸ್ವಾಭಿಮಾನ, ಸ್ವಾವಲಂಬನೆ, ಧೈರ್ಯ,
ಅದಟತನ/adaṭatana state of being heroic;
ಅದಟ/adaṭa a very firm man, a mighty, powerful, or heroic man. ಶಕ್ತಿಶಾಲಿ, ಧೀರ,
http://dsal.uchicago.edu/cgi-bin/philologic/getobject.pl?c.0:1:143.burro...
==========================================================
ಅಳ/aḷa, ಅಳವಿ/aḷavi, ಅಳವು/aḷavu, ಅಲವು/alavu power, strength, force, ability, possibility, practicability; ಶಕ್ತಿ, ಸಾಮರ್ಥ್ಯ, ಬಲ, ಸಾಧ್ಯತೆ,
http://dsal.uchicago.edu/cgi-bin/philologic/getobject.pl?c.0:1:294.burro...
==========================================================
http://dsal.uchicago.edu/cgi-bin/philologic/getobject.pl?c.0:1:380.burro...
Ka.
ಆರಯ್, ಆರಯು, ಆರಯ್ಯು/āray, ārayu, ārayyu to search, investigate, take care of, ponder; ವಿಚಾರಿಸು, ಶೋಧಿಸು, ಸಂಶೋಧಿಸು, ಯೋಚಿಸು
ಆರಯಿಸು, ಆರೈಸು(ಆರಯ್ಸು)/ārayisu, āraysu to look for, look to, desire; ಆಶಿಸು, ಆಶಯ, ಇಚ್ಛಿಸು,
ಆರಯಿಕೆ,ಆರೈಕೆ,ಆರಯ್ಕೆ/ārayike, ārayke searching, observing; ವಿಚಾರಣೆ, ಶೋಧನೆ, ಸಂಶೋಧನೆ,
ಆರೆ/āre taking care of, etc.; ಪೋಷಣೆ, ಪೋಷಿಸು
ಆರೆಕಾರ/ārekāṟa a man who fosters; ? ಪೋಷಕ, ನೋಡಿಕೊಳ್ಳವವನು
ಆರಿಸು/ārisu to collect, gather, pick out, select. ಸಂಗ್ರಹಿಸು, ಗ್ರಹಿಸು, ಉದೃತ ಮಾಡು, ಚುನಾಯಿಸು,
===========================================================
http://dsal.uchicago.edu/cgi-bin/philologic/getobject.pl?c.0:1:343.burro...
Ka.
ಆಪು/āpu restraint, stoppage; ತಡೆ, ನಿಲುಗಡೆ, ರೋಧ, ವಿರೋಧ, ಬಂದ್, ಬದ್ಧ
ಅಂಕೆ/aṅke an order, command, control, restraint; (PBh.) ನಿಯಂತ್ರಣ, ಆಜ್ಞೆ,
ಆಂಕೆ/āṅke opposition; (Hav.) ವಿರೋಧ, ಪ್ರತಿರೋಧ
ಆಪು/āpu a peg. ಗೂಟ? ಬಿರುಡೆ?
===========================================================

- mahesha ರವರ ಬ್ಲಾಗ್
- Login or register to post comments
- 399 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ

RSS:
ಪ್ರತಿಕ್ರಿಯೆಗಳು
ಉ: ಅಚ್ಚಕನ್ನಡದ ನೆಚ್ಚನ ಒರೆಗಳು
ಆರಯ್ಯು - ವಿಚಾರಣೆ ಮಾಡು ಅಂತ ಅರ್ಥ ಕೊಡುತ್ತೆ. ಇದನ್ನ ಇಂಗ್ಲಿಷ್ ನ Enquire ಪದಕ್ಕೆ ಸಂವಾದಿಯಾಗಿ ಬಳಸಬಹುದು.
ಉ: ಅಚ್ಚಕನ್ನಡದ ನೆಚ್ಚನ ಒರೆಗಳು
ನೆವರ!!
ನನ್ನಿ!! ಬಲು ಒಳ್ಳೆಯ ಒರೆ!! ಅದರ ಇನ್ನೂ ಕೊಂಚ ಆರಯ್ಯು!!
http://dsal.uchicago.edu/cgi-bin/philologic/getobject.pl?c.0:1:380.burro...
Ka.
ಆರಯ್, ಆರಯು, ಆರಯ್ಯು/āray, ārayu, ārayyu to search, investigate, take care of, ponder; ವಿಚಾರಿಸು, ಶೋಧಿಸು, ಸಂಶೋಧಿಸು, ಯೋಚಿಸು
ಆರಯಿಸು, ಆರೈಸು(ಆರಯ್ಸು)/ārayisu, āraysu to look for, look to, desire; ಆಶಿಸು, ಆಶಯ, ಇಚ್ಛಿಸು,
ಆರಯಿಕೆ,ಆರೈಕೆ,ಆರಯ್ಕೆ/ārayike, ārayke searching, observing; ವಿಚಾರಣೆ, ಶೋಧನೆ, ಸಂಶೋಧನೆ,
ಆರೆ/āre taking care of, etc.; ಪೋಷಣೆ, ಪೋಷಿಸು
ಆರೆಕಾರ/ārekāṟa a man who fosters; ? ಪೋಷಕ, ನೋಡಿಕೊಳ್ಳವವನು
ಆರಿಸು/ārisu to collect, gather, pick out, select. ಸಂಗ್ರಹಿಸು, ಗ್ರಹಿಸು, ಉದೃತ ಮಾಡು, ಚುನಾಯಿಸು,
ಉ: ಅಚ್ಚಕನ್ನಡದ ನೆಚ್ಚನ ಒರೆಗಳು
ಇದು ಈಗ ಆಡುಭಾಷೆಯಲ್ಲಿ ಪ್ರಯೋಗವಾಗುತ್ತಿದೆಯೇ? (ಕರ್ನಾಟಕದ ಯಾವುದಾದರೂ ಭಾಗದಲ್ಲಿ?) ; ನನಗೆ ಕೇಳಿದ ನೆನಪಿಲ್ಲ.
ತಮಿಳಿನ ಆರಾಯ್ಚಿ ಗೆ ಸಂಬಂಧಿಸಿದ ಪದ ಇದು - Research center ಎನ್ನುವುದಕ್ಕೆ ತಮಿಳಲ್ಲಿ ಆರಾಯ್ಚಿ ನಿಲಯಂ, ಆರಾಯ್ಚಿ ಇಲ್ಲಂ ಎನ್ನುತ್ತಾರೆ. ; ತಮಿಳಿನಲ್ಲೂ ನಾನು ಆಡುಮಾತಿನಲ್ಲಿ ಹೆಚ್ಚಾಗಿ ಕೇಳಿಲ್ಲ. ಆದರೆ, ನನಗೆ ಪರಿಚಯವಿರುವುದು ಮದ್ರಾಸ್ ತಮಿಳು - ತಮಿಳರ ಪ್ರಕಾರವೇ ಅದು ಅಂತಹ ಒಳ್ಳೆಯ dialect ಅಲ್ಲ - ತಮಿಳುನಾಡಿನ ಬೇರೆಡೆಗಳಲ್ಲಿ ಈ ಪದದ ಪ್ರಯೋಗ ಎಷ್ಟಿದೆಯೋ, ನನಗೆ ತಿಳಿಯದು.
-ಹಂಸಾನಂದಿ