ಅಸಾಧ್ಯವಾದುದನ್ನು ಮಾಡುವುದೊಂದು ಮಜಾ!
ಸಂಪದ ಆರ್ಕೈವಿನಿಂದ
ಲೇಖಕರು
ಮತ್ತು
ಕುಡಿದ ಮತ್ತಿನಲ್ಲಿ ಮತ್ತೆ ಮತ್ತೆ
ನಿನ್ನ ನನ್ನ ನೆನಪು ಬರಬಾರದೆಂದು
ಮತ್ತೂ ಮತ್ತೂ ಕುಡಿದು ತೂಗಿದರೂ
ನಿನ್ನ ಮತ್ತೇ ಏರುವುದು ಮತ್ತೆ ಮತ್ತೆ
- mahesha's blog
- Login or register to post comments
- 360 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS: