ನೀನು ನಿನ್ನ.....
ನೀನು ನಿನ್ನ ಹೊಳೆಯುವ ಕಣ್ಣು
ನೀನು ನಿನ್ನ ಕಿತ್ತಳೆಯೆಸಳ ತುಟಿ
ನೀನು ನಿನ್ನ ಮೆದು ಕಯ್ಯಿ
ನೀನು ನಿನ್ನ ಬಳಕುವ ಸೊಂಟ
ನೀನು ನಿನ್ನ ಬಿಳಿಬಿಳಿ ಕಾಲು
ನೀನು ನಿನ್ನ ಅರಳುತಾವರೆ ಮುಸುಡಿ
ಏನಿದ್ರೇನು ಹೆಂಗಿದ್ರೇನು ನಿಮ್ಮಪ್ಪ
ಹತ್ತು ಲಕ್ಸ ಮಡುಗಿದ್ರೇನೇ ನಾನು
ನಿನ್ನ ಕುತ್ತಿಗೆಗೆ ತಾಳಿ ಕೊಟ್ಟೋದು
![]()
===
ಹಂಸಾನಂದಿಯವರೆ ನೀವು ಹೇಳಿದ ಪ್ರಾಸ ಇದೆ ಅಲ್ವಾ!! ![]()

- mahesha ರವರ ಬ್ಲಾಗ್
- Login or register to post comments
- 688 hits
- Email this blog





RSS:
ಪ್ರತಿಕ್ರಿಯೆಗಳು
ಉ: ನೀನು ನಿನ್ನ.....
ಮಹೇಶ, ವರದಕ್ಷಿಣೆ ಬೇಕಾಪ್ಪಾ, ಮಹಿಳಾಮಣಿಗಳೇ ಏಕೆ ಗಂಡುಗುಂಡಿಗೆಗಳೇ ಪೋಲೀಸ್ ಕಂಪ್ಲೇಟ್ ಕೊಡ್ತೀವಿ.. ಅದು ಸರಿ ಕೊನೆಯ ಪದದಲ್ಲಿಯೇಕೆ ಪ್ಸಾಸ ಬಿಟ್ಟುಬಿಟ್ಟಿದ್ದೀಯಾ ?
ಉ: ನೀನು ನಿನ್ನ.....
ಪ್ಸಾಸ ಅಂದ್ರೆ ಏನೋ?