ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › mahesha ರವರ ಬ್ಲಾಗ್

ಸದಾ ನಿನ್ನ ಜೊತೆ

June 13, 2007 - 12:58pm — mahesha

ಸದಾ ಕಣ್ಮುಂದೆ ನಿನ್ನ ಬಿಂಬ
ಸದಾ ಕಿವಿಯಲ್ಲಿ ನಿನ್ನ ಗುನುಗು
ಸದಾ ಮನದಲ್ಲಿ ನಿನ್ನ ನೆನಪು
ಸದಾ ತೋಳಲ್ಲಿ ನಿನ್ನ ಅಪ್ಪುಗೆ ||

ಸದಾ ನಿನ್ನ ಈ ಒಡನಾಟ
ಸದಾ ನಿನ್ನ ಜೊತೆ ಊಟ
ಸದಾ ನಿನ್ನ ಜೊತೆ ಸಿನಿಮಾ
ಸದಾ ನಿನ್ನ ಜೊತೆ ಪೋನ್ಮಾತು||

ಯಾಕೋ ಇವೆಲ್ಲ ತೀರಾ ಆಗಿ
ಸಕ್ಕತ್ ಬೋರಾಗಿ ಹೋಯ್ತು
ಏಕೆಂದ್ರೆ Lifeಅಲ್ಲಿ changeಬೇಕು
ಅದಕ್ಕೆ ಕೊನೆ ಸರತಿ ಟಾಟಾ bye bye Smiling ||

  • ತರಲೆ ಪದ್ಯ
~.~
  • mahesha ರವರ ಬ್ಲಾಗ್
  • Login or register to post comments
  • 766 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 13, 2007 - 9:07pm — vbamaranath

ಉ: ಸದಾ ನಿನ್ನ ಜೊತೆ

vbamaranath's picture

ಮಹೇಶ್ ರವರೆ,
ಈ ಎಲ್ಲಾ ಸಾಲುಗಳು Infinite Loopನಲ್ಲಿ ಇರ್ಬೇಕಿತ್ತಲ್ವಾ? ಮರೆತಿದ್ದೀರ ಅನ್ಸುತ್ತೆ? Eye-wink
ಅಮರ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 13, 2007 - 10:16pm — Sunil Jayaprakash

ಉ: ಸದಾ ನಿನ್ನ ಜೊತೆ

Sunil Jayaprakash's picture

ಅಯ್ಯೋ ಸ್ವಾಮಿ ಅಮರನಾಥ, ಇನ್ಫೈನೈಟ್ ಲೂಪೇನೋ ಸರಿ, ಆದರೆ....ಆದರೆ....
ಇನ್ಫೈನೈಟ್ ಲೂಪಿನ ಡಿಸೈಸೀವ್ ವೇರಿಯಬಲ್ ಒಂದೇ ಆದರೆ ಓಕೆ, ಆದರೆ ಇನ್ಫೈನೈಟ್ ಲೂಪಿನ ವಾಲ್ಯೂ ಯಾವಾಗಲೂ ಬದಲಾಗ್ತಾ ಇದ್ದರೆ ಏನು ಗತಿ Laughing out loud . ನಮ್ಮ "ಮಾಯ್ಸ", "ಸ್ರೀಕ್ರಿಷ್ಣ" ಪರಮಾತ್ಮ ಆಗಬೇಕಾಗುತ್ತೆ Laughing out loud

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 13, 2007 - 11:00pm — mahesha

ಉ: ಸದಾ ನಿನ್ನ ಜೊತೆ

mahesha's picture

ಸಾಕ್ ಮಾಡು!

ನನ್ನ ಸ್ರೀಕ್ರಿಸ್ಣ ಅಂತೀಯ.. ನನ್ನ ಸಿರಿಕರಿಯ ಅಂದೀಯೇ ಹುಸಾರ್‍ Smiling

ನಿಂಗೆ ಇವೆಲ್ಲ ತಿಳಿಯಕ್ಕಿಲ್ಲ ಬುಡು. ಪಾಪು! Smiling

ಅದ್ಯೇನ್ ಬರೆದಿಯೋ ನಂಗಂತೂ ತಲೆಗೆ ತುರಿಕಿದ್ರೂ ಹೋಯ್ತಿಲ್ಲ.!!

ಅದೇನೋ ವಾಲ್ಯೂ(?) ಅಂತೇ, ಡಿಸೈಸೀವ್ ವೇರಿಯಬಲ್ ಅಂತೇ.. ಯಪ್ಪಾ! Eye-wink wink

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 13, 2007 - 11:04pm — mahesha

ಉ: ಸದಾ ನಿನ್ನ ಜೊತೆ

mahesha's picture

ಆ-ಮರ ನಾಥ ಅವರೇ Smiling( ಮರದ ಹಿಂದ ಅಡಗಿದ ಪೋಟೋ ಹಾಕಿಕೊಂಡವ್ರೆ Smiling )

ಹಂಗೆ infinite loopಅಲ್ಲಿ ಇದ್ರೆ ಅದೂ ಬೋರಿಂಗು.

trial and error ಮಾಡಿ, ನಮ್ಮಗೆ fit ಆಗೋದನ್ನು ಮಡಿಕ್ಕೋಬೇಕು Smiling

====

ಸುಮ್ನೆ ತಮಾಶೆಯಾಗಿ ತಗೋಳ್ರಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 14, 2007 - 6:13pm — vbamaranath

ಉ: ಸದಾ ನಿನ್ನ ಜೊತೆ

vbamaranath's picture

ಮಹೇಶ್ ರವರೆ,
ಮನದಲ್ಲಿರೋದ್ನೆಲ್ಲಾ ಹೇಳ್ಬಿಟ್ಟು ಆಮೇಲೆ "ಸುಮ್ನೆ ತಮಾಷೆಯಾಗಿ ತಗೋಳ್ರಿ..." ಅಂತ ಹೇಳಿ ಸಲೀಸಾಗಿ escape ಆಗ್ತೀರಲ್ಲ ಗುರುವೇ...!
ಬೇಜಾರು ಮಾಡ್ಕೋ ಬೇಡಿ.... ಸುಮ್ನೆ ತಮಾಷೆಗಾಗಿ... Eye-wink
ಅಮರ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 14, 2007 - 6:19pm — mahesha

ಉ: ಸದಾ ನಿನ್ನ ಜೊತೆ

mahesha's picture

ನನ್ನ poem ಇರೋದೇ escape ಆಗೋದರ ಬಗ್ಗೆ!! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಿನ್ನ ನೆನೆಪು
  • ನನ್ನ ಹಂಬಲ
  • ನಿನ್ನ ನೆನಪು..."
  • ನೀನು ನಿನ್ನ.....
  • ನಿರಾಳ
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಾಯ್ಸ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಪ್ರೌಢಲೇಖನಗಳ ರಹಸ್ಯ
  • ವಿಪಿನಸಂವಾದ
  • ನನ್ನ ಅನುನಾಯಿ
  • ನೆನಪುಗಳು
  • ಕನಸಾ,,,,,,,,,,,,,,,,
  • ಶರಣರ ಬದುಕನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 59 ಅತಿಥಿಗಳು ಆನ್ಲೈನ್ ಇರುವರು.


ಗುರುವಿನ ವಿಸ್ತರದ | ಪರಿಯ ನಾನೇನೆಂಬೆ
ಮೆರೆವ ಬ್ರಹ್ಮಾಂಡದೊಳಹೊರಗನವ ಬೆಳಗಿ |
ಪರಿಪೂರ್ಣನಿಪ್ಪ ಸರ್ವಜ್ಞ ||

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator