ಸುಧಾ ಮ್ಯಾಗಜೀನ್ ಓದಲು ಒಂದು ಫೈರ್ಫಾಕ್ಸ್ ಪ್ಲಗಿನ್
http://dli.iiit.ac.in/cgi-bin/Browse/scripts/use_scripts/advnew/metainfo...
ಓದಿ ಸವಿಯಿರಿ!!
ಇವತ್ತು ಸಂಪದದ ಪುಟ ತೆರೆದೊಡನೆ ನಿಮ್ಮ ಈ ಕೊಂಡಿ ಸಿಕ್ಕಿತು. ನೋಡಿ ಸಂತಸಪಟ್ಟೆ. ನಿಮಗೆ ದೇವರು (ಅಂತ ಯಾರಾದರೂ ಇದ್ದರೆ ) ಒಳ್ಳೆಯದು ಮಾಡಲಿ.
ನನ್ನಿ.
ಕಿಶೋರ್...
ಪಾಪಾ ದೇವರಿಗೆ ಯಾಕೆ ಕಸ್ಟ ಕೊಡ್ತೀರ? ಅದೇನು ನಿಮ್ಮ ಮನೆ ಆಳ, ನೀವು ಹೇಳಿದಕ್ಕೆಲ್ಲ ಒಳ್ಳೇದು ಮಾಡಕ್ಕೆ?!!
ಇದಕ್ಕೆ ತಿರುಗಿ ನನಗೆ ಹಿಡಿಸುವಂತ ಒಂದು ಒಳ್ಳೆಯ ಹೊತ್ಗಗೆಯ ಕೊಂಡಿ ಹಾಕಿರಿ..
ನನ್ನಿ!!. ಪಾ ವೆಂ ಪದಾರ್ಥ ಚಿಂತಾಮಣಿ ಚನ್ನಾಗಿದೆ
ಪೂರ್ಣ ಹೆಸರು ಮಹೇಶ
ಮಳೆನೀರು ಹಿಡಿದ ಎಲೆಗಳು (ಫೋಟೋ: Girish M G)
ಧಾರುಣಿಯ ನಡಿಗೆಯಲಿ ಮೇರುವಿನ ಗುರಿಯಿರಲಿ ಮೇರುವನು ಮರೆತಂದೆ ನಾರಕಕೆ ದಾರಿ | ದೂರವಾದೊಡದೇನು ಕಾಲು ಕುಂಟಿರಲೇನು ಊರ ನೆನಪೇ ಬಲವು -- ಮಂಕುತಿಮ್ಮ ||
— ಡಿ.ವಿ.ಜಿ
ಪ್ರತಿಕ್ರಿಯೆಗಳು
ಉ: ಪದಾರ್ಥ ಚಿಂತಾಮಣಿ - ಪಾ.ವೆಂ.ಆಚಾರ್ಯ !! ಹೊತ್ತಗೆ ಸಿರಿ-DLI
ಇವತ್ತು ಸಂಪದದ ಪುಟ ತೆರೆದೊಡನೆ ನಿಮ್ಮ ಈ ಕೊಂಡಿ ಸಿಕ್ಕಿತು. ನೋಡಿ ಸಂತಸಪಟ್ಟೆ.
ನಿಮಗೆ ದೇವರು (ಅಂತ ಯಾರಾದರೂ ಇದ್ದರೆ ) ಒಳ್ಳೆಯದು ಮಾಡಲಿ.