ಕಾಳಿದಾಸನ "ಮುಂಗಾರು ಮಳೆ"
ಕಾಳಿದಾಸನ ಮೇಘದೂತದ ಒಂದು ಶ್ಲೋಕದ ತರ್ಜುಮೆ
ತಣ್ಣಗೆ ಚಿಟಿಚಿಟಿ ಮಳೆ ಬಂತೆಂದು ಪಟ್ಟಣದ
ಹದಿ-ಕುದಿ-ಹೆಣ್ಣುಗಳು ಚಂಗಲೆದ್ದು ಕುಣಿದರೆ,
ಮಳೆರಾಯ ದುಡಿಮೆಗೆ ಫಲವೀಯ್ಯುವನೆಂದು
ಹಳ್ಳಿಯ ಮುಗ್ದೆಯರಿಗೆ ಧನ್ಯತೆಯ ಕಣ್ಣೀರಂತೆ!
- mahesha's blog
- Login or register to post comments
- 399 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಕಾಳಿದಾಸನ "ಮುಂಗಾರು ಮಳೆ"
ಮಹೇಶ ಅವರೆ,
ಮೂಲವನ್ನೂ ಜೊತೆಯಲ್ಲೇ ಬರೆದಿದ್ದರೆ ಚೆನ್ನಾಗಿರುತ್ತಿತ್ತು!
-ಹಂಸಾನಂದಿ
ಉ: ಕಾಳಿದಾಸನ "ಮುಂಗಾರು ಮಳೆ"
ಹುಬ್ಬಿನಾಟದ ಶ್ಲೋಕ....!!
ಮೂಲ ಹಾಕಕ್ಕೆ ಕಡಮೆ ಅಂದ್ರೂ ಇನ್ನೂ ೪ ನಾಳುಗಳ ಬೇಕು. ಆಮೇಲೆ ನಿಕ್ಕುವ ಹಾಕ್ತೀನಿ