ಜಗದ ತಂದೆಯರು
वागर्थाविव सम्पृक्तौ वागर्थप्रतिपत्तयॆ |
जगतः पितरौ वन्दे पार्वतीपरमेश्वरौ ॥
ಇಲ್ಲಿ ಗಮನಿಸಿ”ಪಾರ್ವತೀಪರಮೇಶ್ವರೌ’ ಅನ್ನು
ಇದಂನು "ಪಾವರ್ತೀಪ ರಮೇಶ್ವರ" ಅಂತವೂ ಬಿಡಿಸಬವುದು.. ಆಗ
ತಲೆವಾಗುವೆನಾ ಹರಿಹರರಿಬ್ಬರಿಗೆ
ಜಗದಪ್ಪರಿವರು ಜಗವೆತ್ತ ತಂದೆಯರು
ಒಬ್ಬರೊಳೊಬ್ಬರೊಂದಿಕೆಯಲ್ಲಿಹರು
ಮಾತೊಳು ಹುದುಗಿದ ಹುರುಳಿನಂತೆ
[ ಒಬ್ಬರೊಳೊಬ್ಬರು ಒಂದಿಕೆಯಲ್ಲಿ ಇಹರು. ]
ಒಂದಿಕೆ = ಒಂದು ಎಂನುವ ತನ; ಒಂತನ!

- mahesha ರವರ ಬ್ಲಾಗ್
- Login or register to post comments
- 286 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ಉ: ಜಗದ ತಂದೆಯರು
'ಪಾರ್ವತೀಪರಮೇಶ್ವರೌ’ ಗೂ 'ಪಾವರ್ತೀಪ ರಮೇಶ್ವರ' ಏನು ನಂಟು
ಸರಿಯದ ತಿಳಿವು 'ಪಾರ್ವತಿಪರಮೇಶ್ವರರು' ಅಲ್ವ?
ಉ: ಜಗದ ತಂದೆಯರು
ಸಂಸ್ಕೃತದಲ್ಲಿ ಪಾರ್ವತೀಪರಮೇಶ್ವರೌ ಅಂದರೆ
ಕಂನಡದಲ್ಲಿ ಪಾರ್ವತಿಪರಮೇಶ್ವರರಿಬ್ಬರು ಎಂದು.
ಆದ್ರೆ ಪಾರ್ವತೀಪರಮೇಶ್ವರ ಅಂನೋದಂನು ಪಾರ್ವತೀ + ಪರಮೇಶ್ವ ಇಲ್ವೇ ಪಾರ್ವತೀಪ + ರಮೇಶ್ವರ ಅಂತ ಬಿಡಿಸಬರುವುದು
ಪಾರ್ವತೀಪ = ಪಾರ್ವತಿಯೊಡೆಯ
ರಮೇಶ್ವರ = ರಮೆಯ ಗಂಟ
ಉ: ಜಗದ ತಂದೆಯರು
ಚೆನ್ನಾಗಿ ಬಂದಿದೆ!
-ಹಂಸಾನಂದಿ
ಉ: ಜಗದ ತಂದೆಯರು
ನಂನಿ!