Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › mahesha ರವರ ಬ್ಲಾಗ್

ಹೊಸದಾರಿ.. ಕನ್ನಡಕ್ಕೆ classical ನುಡಿ ಪಟ್ಟ!!

April 15, 2007 - 3:50pm — mahesha

ಇಂದು ಪ್ರಜಾವಾಣಿಯಲ್ಲಿ ಬಂದ ನಲಿವು ತರುವ ಸುದ್ದಿ.

Ornamental seperator
  • mahesha ರವರ ಬ್ಲಾಗ್
  • Login or register to post comments
  • 421 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 16, 2007 - 12:30pm — Sunil Jayaprakash

ಟಿ: ಹೊಸದಾರಿ.. ಕನ್ನಡಕ್ಕೆ classical ನುಡಿ ಪಟ್ಟ!!

Sunil Jayaprakash's picture

ಆ ಲೇಖನದ ಪ್ರಕಾರ, ಕ್ಲಾಸಿಕಲ್ ಕನ್ನಡದ ಅರಿವು ಈ ಕ್ಷಣದ ಅಗತ್ಯ ಅಂತೆ. ಕನ್ನಡದ ಬಗ್ಗೆ ಬೇರೆ ಬೇರೆಯವರು ಬರೆದಿರುವ, ಬರೆಯುತ್ತಿರುವವರ ಕೆಲಸಗಳು ಹಾಳಾಗುವುದಿಲ್ಲ ಎಂಬುದಕ್ಕೆ ಇದೇ ಸಾಕ್ಷಿ. ವೇದ ಕಲಿಯಲು ಸಂಸ್ಕೃತ, gre ಬರೆಯಲು ಇಂಗ್ಲೀಷ್ ಕಲಿತು ಕನ್ನಡದ ಬಗ್ಗೆಯೇ ಅರಿವನ್ನು ಮೂಡಿಸಿಕೊಳ್ಳದ ನಾವುಗಳೇ "ಕನ್ನಡ ಮೌಲ್ಯಗಳ ದಿವಾಳಿಯ" ರೂವಾರಿಗಳಾಗುವುದು ಬೇಡ. ಆಶಾವಾದಿಗಳಾಗಿ ಕೀಳರಿಮೆಯಿಲ್ಲದೆ ಕನ್ನಡದ ಹೆಮ್ಮೆಯಿಂದ ಬಾಳೋಣ.

  • Login or register to post comments
  • link
  • Email this ಪ್ರತಿಕ್ರಿಯೆ
April 16, 2007 - 12:59pm — mahesha

Re: ಟಿ: ಹೊಸದಾರಿ.. ಕನ್ನಡಕ್ಕೆ classical ನುಡಿ ಪಟ್ಟ!!

mahesha's picture

ಸುನಿಲ,

ದಿಟವಾದ problem ಇರೋದು ಕೀಳರಿಮೆ ಇರೋರಲ್ಲಿ ಅಲ್ಲಪ್ಪ. ಪೊಳ್ಳು ಮೇಲರಿಮೆ ಇರೋರಲ್ಲಿ.!
ನಮ್ಮ ಕನ್ನಡನಾಡಿನಲ್ಲಿ dominate ಮಾಡ್ತಾ ಇರೋರು ಇವರೇ. ಪಾಪ! ಕೀಳರಿಮೆಯಿಂದ ನಲುಗಿ ತೆಪ್ಪಗಿರುವವರೇ >೯೫%.

ಪೊಳ್ಳು ಮೇಲರಿಮೆ ಇರೋರು, ಎಲ್ಲದಕ್ಕೂ ತಮ್ಮ ಅಡ್ಡಗಾಲು ಹಾಕಿ, ತಮಗೆ ಹಿಡಿಸದವರನ್ನು "ಅದಕ್ಕೆ ವಿರೋದಿ, ಇದಕ್ಕೆ ವಿರೋದಿ, ಅಂತವನು, ಇಂತವನು" ಎಂಬ ಹಣೆಪಟ್ಟಿ ಕಟ್ಟಿ, ಎಲ್ಲದರಲ್ಲೂ ತಮ್ಮ "ಇಷ್ಟ-ಅನಿಷ್ಟ" ಬರೆಸಿ, ಕಲೆಸಿ, ಗೋಜಲು ಮಾಡಿ, ಒಟ್ಟಿನಲ್ಲಿ ತಮಗೆ ಅನುಕೂಲವಾಗಿ, ಲಾಬ ಆಗೋ ಹಾಗೆ, ಸಲೀಸಾಗಿ ಇರೋ ಹಾಗೆ ಮಾಡಿಕೊಂಡಿದ್ದಾರೆ.

ಉದಯ ಟೀವಿಯಲ್ಲಿ ಬಂದ ದೀಪಕ್ ತಿಮ್ಮಯ್ಯ ಅವರ ಈ ವಾರದ ಮಾತುಕತೆಯಲ್ಲಿ ಇದ್ದಕ್ಕೆ ನಂಟಾದ ಹಲವು ಸಂಗತಿಗಳು ಎದ್ದುವು.

ಕನ್ನಡದ ಮೀಡಿಯಂ, ಅಲ್ಲ ಅದು "ಮೇಲ್ವರ್ಗದ ಕನ್ನಡ"ದ ಮೀಡಿಯಂ/"ಪಟ್ಟಣದ ಮೇಲ್ಮಂದಿಯ ಕನ್ನಡ"ದ ಮೀಡಿಯಂ. ಇದು ಹಾಸನದ, ತುಮಕೂರಿನ, ಬೀದರ್ನ ಯಾವುದೇ ಊರಿನ ಮಾಮೂಲಿ ಕನ್ನಡಿಗ ಮಾತಾಡುವ ಕನ್ನಡವಲ್ಲ. ಈ ಕನ್ನಡವನ್ನು ಅರಿಯಲು ಬರಿ ಕನ್ನಡ ಬಂದರೆ, ಸಾಲದು, ಜೊತೆ ಬೇರೆ ಒಂದು ಗುಟ್ಟು(hidden trick) ಅದೂ ತಿಳಿದಿರಬೇಕು. !!

ಇರಲಿ..

ಕನ್ನಡಕ್ಕೆ ಈ ಏಡಲ್ಲಿ classical ಪಟ್ಟ ಸಿಗುವ chanceಗಳು ಬಹಳ ಇದೆ. ನೋಡೋಣ!
======================================

  • Login or register to post comments
  • link
  • Email this ಪ್ರತಿಕ್ರಿಯೆ
July 7, 2007 - 6:59pm — kpbolumbu

ಉ: Re: ಟಿ: ಹೊಸದಾರಿ.. ಕನ್ನಡಕ್ಕೆ classical ನುಡಿ ಪಟ್ಟ!!

kpbolumbu's picture

Quote:
ಜೊತೆ ಬೇರೆ ಒಂದು ಗುಟ್ಟು(hidden trick) ಅದೂ ತಿಳಿದಿರಬೇಕು.

ಅದೆಂತಹ ಗುಟ್ಟು, ಕೊಂಚ ವಿವರಿಸಬಲ್ಲಿರಾ..

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕರ್ನಾಟಕ ನೀರಿಗೆ ದುಡ್ಗು ಕೊಡಬೇಕಂತೆ!!!
  • ಸುದ್ದಿ - ಸೊಗಡು
  • ಇಂದಿನ ನ್ಯೂಸ್ ರೌಂಡ್ ಅಪ್
  • ಕನ್ನಡಿಗರು ಶ್ರೇಷ್ಠ ಪರಂಪರೆಯ ಉತ್ತರಾಧಿಕಾರಿಗಳು ಹಾಗು....
  • ಅರ್ಧಸತ್ಯದ 'ಆವರಣ'
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಹೇಶ

ಪರಿಚಯ

ನನಗೆ ಎಲ್ಲ ಗೊತ್ತಿಲ್ಲ!!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಒಂದು affair
  • ಅಕ್ಷರೋದಿ ಸೂತ್ರ
  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 20 ಅತಿಥಿಗಳು ಆನ್ಲೈನ್ ಇರುವರು.

ಸತ್ ಆವುದೋ ಅದ ಸ೦ಪರ್ಕಿಸದಿರೆ
ಹತ್ತಿರ ಸುಳಿಯದು ಆನ೦ದ
ಸತ್ ಇಗು ಆನ೦ದಕು ಕಲೆ ಸೇತುವೆ
ಉತ್ತಾನಿಪನರಿವಿನ ಛ೦ದ.

— ಪು ತಿ ನ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator