ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › mahesha ರವರ ಬ್ಲಾಗ್

ಉಳಿದೇ ಇದೆ

April 16, 2008 - 3:49am — mahesha

ಬಿಟ್ಟು ಹೋದೆ, ಸರಿ!
ಅದೇ ನೋವಿನ ಗಾಯ
ಇನ್ನೂ ಆರದೆ........ತೆರೆದೇ ಇದೆ, ಉರಿದೇ ಇದೆ...

ಅದು ಮೆದುವಾಗಿ ಮಾಯುವುದೋ
ಅದೇ ಹದ್ದಾಗಿ ಹಾಯುವುದೋ
ಇನ್ನೂ ಆ ತುಮುಲ...ಕೆರಳೇ ಇದೆ, ನರಳೇ ಇದೆ...

ಈ ನಡುವೆ ಈ ಬದುಕ
ಒಣನದಿ ದಿಕ್ಕಿಲ್ಲದೇ ಉಕ್ಕಿ
ಇನ್ನೂ ಕೊರೆದು..... ಹರಿದೇ ಇದೆ, ಸುರಿದೇ ಇದೆ....

ಇದರೊಳಗೆ ಹೇಗೋ ಈ ಎದೆ
ನಿನ್ನ ಮರೆತಿಹೆನೆಂದು ಹುಸಿನಂಬಿ
ಇನ್ನೂ ಮಿಡಿದು......ಬಡಿದೇ ಇದೆ, ತುಡಿದೇ ಇದೆ.....

ನೆನ್ನೆ ನಿನ್ನ ಕರೆ ಬಂತು
ಹೊಸ ನಿನ್ನಾ ಸಂಗಾತಿಯ
ಕುರಿತು ಹೇಳಿ ತೀರಿತು, ಹಾರಿತು.

ನಿನ್ನ ದನಿಯಲಿ ಒಲವಿತ್ತೇ?!
ಎಶ್ಟು ಹೆದರಿಕೆ ಮುಜುಗರ
’ನನ್ನ ಏನೂ ಮಾಡಬೇಡ’ ಎಂಬ ದಿಗಿಲು....

’ಹುಂ’ ಅಂದುದ ಬಿಟ್ಟು ಮತ್ತೊಂದು
ಸದ್ದು ಉಲಿದುದ್ದುಂಟೇ ನಾನು?
ಏನು ಹೇಳಿಲಿ, ಏನಾದರೂ ಹೇಳಬೇಕಿತ್ತೇನು?!!

ಏನೂ ಹೇಳೆನು, ಹೇಳುವುದೆಲ್ಲ
ಹೇಳಾಯಿತು, ಕೇಳಾಯಿತು ಎಂದರೂ
ಏನೋ ತೀರದೆ........ ಉಳಿದೇ ಇದೆ. ಅಳಿದೇ ಇದೆ....

  • ಪದ್ಯ
~.~
  • mahesha ರವರ ಬ್ಲಾಗ್
  • Login or register to post comments
  • 329 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 16, 2008 - 3:30pm — madhava_hs

ಉ: ಉಳಿದೇ ಇದೆ

madhava_hs's picture

ಛೆ! ಅಯ್ಯೋ ಅನ್ಸುತ್ತೆ.

ನಿಮ್ಗೆ ಹೀಗಾಗ್ಬಾರ್ದಾಗಿತ್ತು ಮಯೇಸ್. Sad

ಪದ್ಯ ಚೆನ್ನಾಗಿದೆ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 16, 2008 - 7:31pm — mahesha

ಉ: ಉಳಿದೇ ಇದೆ

mahesha's picture

ನಂನಿ....

=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 17, 2008 - 5:46am — mahesha

ಉ: ಉಳಿದೇ ಇದೆ

mahesha's picture

ಅಯ್ಯೋ ನಾನು ಇವರ ಕಮೆಂಟು ಸರಿಯಾಗಿ ಓದಿರಲಿಲ್ಲಿ...

ನನಗೇನು ಆಗಿಲ್ಲ.. ಇಲ್ಲೊಬ್ಬ ಇದ್ದಾನೆ ಅವನಿಗೆ ಎಲ್ಲ... Smiling

ಈ ಕಾಲದಲ್ಲಿ ಪದ್ಯ ಬರೆಯೋದು ಕಶ್ಟ.. ಜನರು ಅದಕ್ಕೂ ತಪ್ಪು ತಿಳೀತಾರಲ್ಲ! Smiling
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಿರಾಳ
  • ಸದಾ ನಿನ್ನ ಜೊತೆ
  • ನನ್ನ ಹಂಬಲ
  • ನಿನ್ನ ಸಾಲು...
  • ನೀನು ನಿನ್ನ.....
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಹೇಶ

ಪರಿಚಯ

ನನಗೆ ಎಲ್ಲ ಗೊತ್ತಿಲ್ಲ!!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕಥೆ ಬರೆದದ್ದು ಹೀಗಿತ್ತು
  • ಶಾಸಕರ ರಾಜೀನಾಮೆ ಮತ್ತು ರಾಜಕೀಯ
  • ಪ್ರೀತಿಸಿರೋ...
  • ತನುಮನ
  • ವೈದ್ಯನಾರಾಯಣಕಥೆ
  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಸೋಲಿನ ಪತ್ತೆಗಾಗಿ ಸಂಶೋಧನೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 23 ಅತಿಥಿಗಳು ಆನ್ಲೈನ್ ಇರುವರು.


ಮಾತಾಡುವುದನ್ನು ನಿಲ್ಲಿಸಿ, ಕೆಲಸ ಮಾಡುವುದೇ ಯಶಸ್ಸಿನ ಶುಭಾರಂಭ!

— ವಾಲ್ಟ್ ಡಿಸ್ನಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator