Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › mahesha ರವರ ಬ್ಲಾಗ್

ತುಳು(ತುಲು) ಬಗ್ಗೆ ಹಲವು ಮಾಹಿತಿ ಬೇಕು

March 17, 2007 - 9:41am — mahesha

ನಾನು ದ್ರಾವಿಡ ನುಡಿಗಳ ಕುರಿತು ಓದ್ತಾ ಇದ್ದೇನೆ.

ಸೌತ್ ದ್ರಾವಿಡ ನುಡಿಗಳ ಪಂಗಡದಲ್ಲಿ, ತುಳು(ತುಲು)ಗೆ ಒಂದು ಸ್ಪೆಸಲ್ ಜಾಗವು ಇದೆ.

ಇದು proto-south-dravidian ರೂಟ್ನ ಮೊದಲ ಕವಲು. ಬಳಿಕವೇ ಕನ್ನಡ ಮತ್ತು ತಮಿಳು ಕವಲೊಡೆದವು ಅಂತ ತಿಳಿದವರ ಮಾತು. ಈ ರೀಸನಿಂದ ತುಳು(ತುಲು) "proto-south-ದravidian" ರೂಟ್ನ ಹಲವು ಗುಣಗಳನ್ನು ಹಾಗೆ ಉಳಿಸಿಕೊಂಡಿದೆ ಎಂದು ಬಹಳ ಮಂದಿ ನಂಬಿದ್ದಾರೆ.

ಆದರೆ ಪಜೀತಿ ಏನಪ್ಪ ಅಂದರೆ, ತುಳು(ತುಲು) ಅಲ್ಲಿ ಮೂರ್ನಾಲ್ಕು ಡೈಲೆಕ್ಟುಗಳು ಇವೆ. ಅದರಲ್ಲಿ ಬ್ರಾಹ್ಮಿಣ್ ಡೈಲೆಕ್ಟಲ್ಲಿ ತುಳುವಿನ classical ಸಾಹಿತ್ಯವಿದೆಯಂತೆ. ಅದು ಮಳಯಾಳಂ ಬರೆಯಲು ಬಳಸುವ ತಿಗಳಾರಿ ಲಿಪಿಯಲ್ಲಿದೆ ಅಂತೆ.

ನನಗೆ ಇಂಟರ್ನೆಟಲ್ಲಿ ಎಲ್ಲಾದರು classical ತುಳು(ತುಲು)ಅಲ್ಲಿ ಇರುವ ಕೆಲವಾದರು ಪದಗಳ ಮತ್ತು ವಾಕ್ಯಗಳ ಪಟ್ಟಿ ಸಿಗಬಹುದಾ?(ಕನ್ನಡ ಲಿಪಿಯಲ್ಲಿ)

ಯಾರಾದರೂ ಹಿಂದೆ ಈ ಕುರಿತು ಹುಡುಕಿ ಲಿಂಕುಗಳನ್ನು ಕಂಡುಕೊಂಡಿದ್ದರೆ ತಿಳಿಸಿರಿ.

http://ccat.sas.upenn.edu/~haroldfs/sars238/shortencybrit.html

http://lrrc3.sas.upenn.edu/popcult/MAPS/soudrav.gif

Ornamental seperator
  • mahesha ರವರ ಬ್ಲಾಗ್
  • Login or register to post comments
  • 624 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 17, 2007 - 12:04pm — ASHOKKUMAR

Re: ತುಳು-ಪಾಠ-1(!)

ASHOKKUMAR's picture

http://tulublog.blogspot.com/index.html

ಮೇಲಿನ ಕೊಂಡಿಯಲ್ಲಿ ತುಳು ಬ್ಲಾಗ್ ಇದೆ.ಆದರೆ ಕ್ಲಾಸಿಕಲ್ ತುಳು ಅಲ್ಲ.

ಕ್ಲಾಸಿಕಲ್ ತುಳುವಿನಲ್ಲೂ ಕಾಸರಗೋಡು ಮತ್ತು ಉಡುಪಿ ಶೈಲಿ ಇದೆ.ಕೆಲವು ಪದಗಳು ಹೀಗಿವೆ:

ಊಟ ಆಯಿತೆ?-ಅಶನ ಆನ?

ಮನೆಗೆ ಬನ್ನಿ-ಇಲ್ಲಗ್ ಬಲೆ

ಕೆಲಸ ಆಯಿತೆ?-ಕೆಲಸ ಆನ?

ಮಳೆ ಜೋರಾಗಿದೆ-ಬರ್ಷ ಜೋರುಂಡು

ಸೆಕೆ ಬಹಳ ಆಗುತ್ತಿದೆ-ಭಾರೀ ಸೆಕೆ ಆವೊಂತ್ತುಂಡು

ಸಂಪದ ನೋಡಿದ್ದೀರಾ-ಸಂಪದ ಸೂತರಾ?

ಚೆನ್ನಾಗಿದ್ದೀರಾ?-ಸೌಖ್ಯನಾ?

ಜ್ವರ ಬರುತ್ತಿದೆ-ಜ್ವರ ಬರೊಂತ್ತುಂಡು

ಚೆನ್ನಾಗಿ ಹಾಡು ಹಾಡುತ್ತಿದ್ದಾರೆ-ಪದ ಲಾಯಿಕ್ ಪಣೊಂತ್ತುಳ್ಳೆರ್‍

ಇನ್ನೂ ಬೇಕಾ ಅಥವಾ ಸಾಕೆ?-ನಣಲಾ ಬೋಡಾ ಅತ್ತ್ ಪಾಪಾ?

  • Login or register to post comments
  • link
  • Email this ಪ್ರತಿಕ್ರಿಯೆ
March 18, 2007 - 12:17am — mahesha

Re: ತುಳು-ಪಾಠ-1(!)

mahesha's picture

ನನ್ನಿ ತುಲು(ತುಳು) ಕಲಿಸಿದಕ್ಕೆ.

ನನ್ನಿ(ಕನ್ನಡ) = ನನ್ರಿ(ತಮಿಳ್) = ಧನ್ಯವಾದ = thanks

ಆದರೆ ಸಾರ್‍

ಅಶನ ಇದು ಸಂಸ್ಕೃತ. ಓಣಸ್(ಉಣಸು/ತಿನಿಸು) ಇದೇ ದ್ರಾವಿಡ.

’ಇಲ್ಲು’ ಇದು ಬಹಳ ಒಳ್ಳೆ ಪದ.
ತೆಲುಗಲ್ಲೂ ಇಲ್ಲು ಇದೆ.

ಇಲ್ = house, ( ಮನೆ ಅಂದರೆ family ಅಂತ ಮೊದಲ ತಿಳಿವು, ಅದು ಬಳಕೆಯಿಂದ house ಕೂಡ ಆಗಿದೆ ಅಂತ. ’ಮನೆತನ’ )

ಈ ’ಇಲ್’ ಇಂದ
ಹಿಂದಿಲ್=>ಹಿತ್ತಲ್=>ಹಿತ್ತಲು
ತುಳುವಲ್ಲಿ ’ಮುಂದಿಲ್’ = ಮನೆ ಮುಂದೆ.

’ಸೂತರಾ’ ಇದು ’ಚೂಪು’( ತಲುಗು/ಕನ್ನಡದಲ್ಲಿ ಚೂಪು = vision )
ಇಲ್ಲಿ ’ಚೂ’ ಅಂದರೆ ನೋಡು ಅಂತ.

ಮಿಕ್ಕ ಪದಗಳು ಸರಿಯಾಗಿ ತಿಳಿಯಲಿಲ್ಲ. ಬಿಡುವಲ್ಲಿ ನೋಡ್ತೇನೆ.

  • Login or register to post comments
  • link
  • Email this ಪ್ರತಿಕ್ರಿಯೆ
March 18, 2007 - 9:52am — hamsanandi

Re: ತುಳು-ಪಾಠ-1(!)

hamsanandi's picture

Quote:
ಇಲ್ = house, ( ಮನೆ ಅಂದರೆ family ಅಂತ ಮೊದಲ ತಿಳಿವು, ಅದು ಬಳಕೆಯಿಂದ house ಕೂಡ ಆಗಿದೆ ಅಂತ. ’ಮನೆತನ’ )

ಹಾಗೆಯೇ, ಬಾಯಿ-ಇಲ್ = ಮನೆಯ ಬಾಯಿ = ಬಾಗಿಲು

ಹೊಸ್ತಿಲಿಗೂ ಹೀಗೇ ಒಂದು ವ್ಯುತ್ಪತ್ತಿ ಇದೆ, ಸರಿಯಾಗಿ ನೆನಪಾಗುತ್ತಿಲ್ಲ್ಲ.

-ಹಂಸಾನಂದಿ

  • Login or register to post comments
  • link
  • Email this ಪ್ರತಿಕ್ರಿಯೆ
March 19, 2007 - 7:09pm — mahesha

ಬಾಗಿಲು.

mahesha's picture

ಹಂಸಾನಂದಿ,

ಕನ್ನಡದ ಬಾಗಿಲಿಗೆ ಬಹಳ ನೆಂಟರಿದ್ದಾರೆ. Smiling

Ta. vāyil, vāyal, vācal doorway, entrance, gate, place, king's court;
vāytal doorway, entrance. Ma. vātil id., gateway.

Ko. va·l entrance door; va·gl entrance;
kava·l ground in front of house (for ka-, ? see 1376).

To. po·s̱ entrance; ( ಹೊಸ್ತಿಲ್ ತೊದದಲ್ಲೂ ಇದೆ )
po·s̱-a·ṟ (obl. po·s̱-a·ṯ-) id., doorway (see 405 Ta. āṟu); poxol entrance, in song unit:
o kwa·ṭ foxol entrance of one bungalow.

Ka. bāgil, bāgal, bākal, (inscr., Gai 221) vākkil gate, doorway.

Tu. bākilů door, gate; bādhaḷa door.

Te. vākili door, doorway. Kol. va·kal outside. Nk. vākal id. Pa. vāl id., menses. Ga. (P.) vāl outside. DED(S) 438

ತಮಿಳಲ್ಲಿ ವಾಯಿಲ್ = ವಾಯ್ + ಇಲ್ ( ವಾಯ್ = ಬಾಯ್ )

  • Login or register to post comments
  • link
  • Email this ಪ್ರತಿಕ್ರಿಯೆ
March 18, 2007 - 10:20am — ASHOKKUMAR

Re: ತುಳು, ತುಲು ಅಲ್ಲ

ASHOKKUMAR's picture

ಅಶನ(ಊಟ) ಪ್ರಯೋಗ ಉಡುಪಿ ಕಡೆ ಹೆಚ್ಚು.ಪುತ್ತೂರು-ಕಾಸರಗೋಡು ಕಡೆ ಒಣಸ್ ಎಂಬ ಪ್ರಯೋಗ ಹೆಚ್ಚು.
ತಲೆ-ತರೆ
ನೀರು-ನೀರ್
ಬಾವಿ-ಉಗ್ಗೆಲ್,ಗುವೆಲ್
ಹೊಸ್ತಿಲು-ತಡ್ಯ
ಬಾಗಿಲು-ಬಾಕಿಲ್
ನಿದ್ರೆ-ನಿದ್ರೆ
ನನಗೆ-ಎಂಕ್
ನಿನಗೆ-ನಿಕ್ಕ್
ನೀನು-ಈ
ನಾನು-ಏನ್
ನಿಮಗೆ-ನಿಕ್ಳೆಗ್
ನಮಗೆ-ಎಂಕ್ಳೆಗ್
ಅವನು-ಆಯೆ
ಅವಳು-ಆಳ್
ಅವಳಿಗೆ-ಆಳೆಗ್
ಅವನಿಗೆ-ಆಯಗ್
ಅದು-ಅವು
ಇದು-ಉಂದು

  • Login or register to post comments
  • link
  • Email this ಪ್ರತಿಕ್ರಿಯೆ
March 19, 2007 - 7:29pm — mahesha

Re: ತುಳು, ತುಲು ಅಲ್ಲ

mahesha's picture

"ತುಳು/ತುಲು" ಎರಡು ಬಳಕೆಯಲ್ಲಿದೆ. ತುಳು ಮಾತಾಡೋರೆ ’ತುಲು’ ಅನ್ನೋದು.

ನಿಮಗೆ ’ತುಲು’ ಅಂದರೆ ಬೇಜಾರಾಗಿದ್ದರೆ, ಸಾರಿ.

ನೀವು ಕೊಟ್ಟ ವರ್ಡುಗಳ ಪಟ್ಟಿಯನ್ನು ನಾನು ದ್ರಾವಿಡ ಎಟಿಮೊಲೊಜಿ ನಿಗಂಟಲ್ಲಿ ಹುಡುಕಿದೆನು.
http://dsal.uchicago.edu/dictionaries/burrow/

ತಡ್ಯ ಮತ್ತು ಉಗ್ಗೆಲ್

ಇವು ಬಹಳ ಚೆನ್ನಾಗಿದೆ.

ಉಗ್ಗೆಲ್ ಇದಕ್ಕೆ ನಂಟಾಗಿ ಕನ್ನಡದಲ್ಲಿ ಉಱು(water spring ) ಇದೆ.
http://dsal.uchicago.edu/cgi-bin/philologic/getobject.pl?c.0:1:765.burrow

ತಡ್ಯ ಇದು ಆ ನಿಗಂಟಲ್ಲಿ ಸಿಗಲಿಲ್ಲ. ಇದು ತಡೆಗೆ ಹತ್ತಿರ ಇದೆ.

ನನ್ನಿ

  • Login or register to post comments
  • link
  • Email this ಪ್ರತಿಕ್ರಿಯೆ
March 19, 2007 - 7:46pm — mahesha

ತುಳು

mahesha's picture

ಇನ್ನಸ್ಟು ಇನ್ಪೋ ಬೇಕು.

ಆಯಿತು = ಆನ
ಆದವು = ?

ಬನ್ನಿ-ಬಲೆ
ಬಾ - ?

ಆಗಿದೆ = ಉಂಡು( ತೆಲುಗು ಉಂದಿ )
ಆಗಿವೆ = ?

ಆಗುತ್ತಿದೆ-ಆವೊಂತ್ತುಂಡು( ತೆಲುಗು ಆವ್ತಾ ಉಂದಿ )

ನೋಡಿದ್ದೀರಾ-ಸೂತರಾ
ನೋಡಿದಿರಾ - ?
ನೋಡಿದಿಯೇ - ?

ಬರುತ್ತಿದೆ-ಬರೊಂತ್ತುಂಡು
ಬರುತ್ತಾ - ಬರೊಂತ್ತು
ಇದೆ - ಉಂಡು

ಹಾಡುತ್ತಿದ್ದಾರೆ-ಪಣೊಂತ್ತುಳ್ಳೆರ್‍ http://dsal.uchicago.edu/cgi-bin/philologic/getobject.pl?c.1:1:1303.burrow
ಹಾಡುತ್ತಾ - ಪಣೊಂತ್ತು
ಇದ್ದಾರೆ - ಉಳ್ಳೆರ್‍
ಇದ್ದಾನೆ - ಉಳ್ಳೆನ್?

ಇನ್ನೂ ಬೇಕಾ ಅಥವಾ ಸಾಕೆ?-ನಣಲಾ ಬೋಡಾ ಅತ್ತ್ ಪಾಪಾ?
ಇನ್ನೊಂದು = ?
ಇನ್ನೊಬ್ಬ = ?
ಬೇಕು = ಬೋಡು
ಬೇಡ = ?
ಸಾಕು/ಸಾಲು = ಪಾಪ್
ಸಾಲದು = ?

ಇಲ್ಲಿ ಒಂದು ಮಾಹಿತಿ ಸಿಕ್ತು.

ಕನ್ನಡದಲ್ಲಿ ಇರ್‍ ರೂಟಿಂದ ’ಇದೆ, ಇದ್ದಾರೆ’ etc ಬಂದರೆ( ಬಳಕೆಯಲ್ಲಿ ಇರ್ದರೆ ), ತುಳುವಲ್ಲಿ ’ಉಳ್’ ರೂಟಿಂದ ’ಉಂಡು, ಉಳ್ಳೆರ್‍’ etc ಬರುತ್ತೆ.
ಕನ್ನಡದಲ್ಲೂ ’ಉಳ್’ ಬಳಕೆ ಇದೆ. ’ಉಳ್ಳವರು, ಉಳಿಸು’ etc.

ನನ್ನಿ...

  • Login or register to post comments
  • link
  • Email this ಪ್ರತಿಕ್ರಿಯೆ
March 19, 2007 - 8:28pm — ASHOKKUMAR

ತುಳು ಮತ್ತಷ್ಟು

ASHOKKUMAR's picture

ಆಯಿತು-ಆನ್
ಆಯಿತ?-ಆನ?
ಆದವು-ಆಂಡ್
ಬನ್ನಿ-ಬಲೆ
ಬಾ-ಬಲ
ಆಗಿದೆ-ಆತ್ನ್
ಆಯಿತು = ಆನ್
ಆದವು =ಆಪುನ್

ಬನ್ನಿ-ಬಲೆ
ಬಾ - ಬಲ

ಆಗಿದೆ = ಆತ್ನ್( ತೆಲುಗು ಉಂದಿ )
ಆಗಿವೆ =ಆತ್ನ್

ಆಗುತ್ತಿದೆ-ಆವೊಂತ್ತುಂಡು( ತೆಲುಗು ಆವ್ತಾ ಉಂದಿ )

ನೋಡಿದ್ದೀರಾ-ಸೂತರಾ
ನೋಡುತ್ತೀರಾ - ಸೂಪರಾ
ನೋಡಿದಿಯೇ - ಸೂತನಾ

ಬರುತ್ತಿದೆ-ಬರೊಂತ್ತುಂಡು
ಬರುತ್ತಾ - ಬರೊಂತ್ತು
ಇದೆ - ಉಂಡು

ಹಾಡುತ್ತಿದ್ದಾರೆ-ಪದ ಪಣೊಂತ್ತುಳ್ಳೆರ್‍ http://dsal.uchicago.edu/cgi-bin/philologic/getobject.pl?c.1:1:1303.burr...
ಹಾಡುತ್ತಾ - ಪಣೊಂತ್ತು
ಇದ್ದಾರೆ - ಉಳ್ಳೆರ್‍
ಇದ್ದಾನೆ - ಉಳ್ಳ

ಇನ್ನೂ ಬೇಕಾ ಅಥವಾ ಸಾಕೆ?-ನಣಲಾ ಬೋಡಾ ಅತ್ತ್ ಪಾಪಾ?
ಇನ್ನೊಂದು = ಬೆತ್ತೊಂಜಿ
ಇನ್ನೊಬ್ಬ = ಬೆತ್ತೊರ್ಯೆ
ಬೇಕು = ಬೋಡು
ಬೇಡ = ಬೋತ್ರಿ
ಸಾಕು/ಸಾಲು = ಪಾಪು
ಸಾಲದು = ಪಾಪನ್

  • Login or register to post comments
  • link
  • Email this ಪ್ರತಿಕ್ರಿಯೆ
March 19, 2007 - 9:21pm — mahesha

ಇನ್ನೊಂದು = ಬೆತ್ತೊಂಜಿ

mahesha's picture

ಇನ್ನೊಂದು = ಬೆತ್ತೊಂಜಿ
ಇನ್ನೊಬ್ಬ = ಬೆತ್ತೊರ್ಯೆ

ಹಾಗಾದರೆ "ಬೇರೊಂದು" ಮತ್ತು "ಬೇರೊಬ್ಬ" ಇದಕ್ಕೆ ಏನು?

ಹಿಂದೆ ಇನ್ನೂ = ನಣಲಾ ಅಂತ ಬರೆದಿರ್ದರು

  • Login or register to post comments
  • link
  • Email this ಪ್ರತಿಕ್ರಿಯೆ
March 19, 2007 - 9:23pm — mahesha

ಇನ್ನೊಂದು = ಬೆತ್ತೊಂಜಿ

mahesha's picture

ಇನ್ನೊಂದು = ಬೆತ್ತೊಂಜಿ
ಇನ್ನೊಬ್ಬ = ಬೆತ್ತೊರ್ಯೆ

ಹಾಗಾದರೆ "ಬೇರೊಂದು" ಮತ್ತು "ಬೇರೊಬ್ಬ" ಇದಕ್ಕೆ ಏನು?

ಹಿಂದೆ ಇನ್ನೂ = ನಣಲಾ ಅಂತ ಬರೆದಿರ್ದರು

ಅದೆಂತೋ ಎರಡನೇ ಸರತಿ ಪೋಸ್ಟು ಆಗಿದೆ.

  • Login or register to post comments
  • link
  • Email this ಪ್ರತಿಕ್ರಿಯೆ
March 19, 2007 - 9:37pm — ASHOKKUMAR

ನಣಲಾ ಒಂಜೀತ್ ತುಳು!(ಇನ್ನೂ ಒಂದಿಷ್ಟು)

ASHOKKUMAR's picture

ಇನ್ನೊಂದು = ಬೆತ್ತೊಂಜಿ
ಇನ್ನೊಬ್ಬ = ಬೆತ್ತೊರ್ಯೆ

ಹಾಗಾದರೆ "ಬೇರೊಂದು" ಮತ್ತು "ಬೇರೊಬ್ಬ" ಇದಕ್ಕೆ ಏನು?

ಬೇರೊಂದು-ಬೇತೊಂಜಿ
ಬೇರೊಬ್ಬ-ಬೇತೊರ್ಯೆ

ಹಿಂದೆ ಇನ್ನೂ = ನಣಲಾ ಅಂತ ಬರೆದಿರ್ದರು--ಸರಿಯಿದೆ

  • Login or register to post comments
  • link
  • Email this ಪ್ರತಿಕ್ರಿಯೆ
March 19, 2007 - 10:00pm — mahesha

ಸಕ್ಕತ್ ತುಳು

mahesha's picture

ಬೆತ್ತ್ = more
ಬೇತ್ = ಬೇರೆ

ಈತ್ = ಇಸ್ಟು, ಈಟು Laughing out loud

ಒಂಜಿ = ಒಂದು
ಒರ್ಯೆ = ಒಬ್ಬ, ಒರ್ವ, ಒರುವ

"ಒರ್‍" ತುಳುವಲ್ಲೂ ಇದೆ

ಒರ್ಳ್ = ಒಬ್ಬಳು?

ಅವರು = ?
ಇಬ್ಬರು =?

ತುಳುವಲ್ಲಿ Thanks Laughing out loud

  • Login or register to post comments
  • link
  • Email this ಪ್ರತಿಕ್ರಿಯೆ
March 19, 2007 - 10:32pm — ASHOKKUMAR

ತುಳು

ASHOKKUMAR's picture

ಬೆತ್ತ್ = more,ಮತ್ತೆ
ಬೇತ್ = ಬೇರೆ

ಈತ್ = ಇಸ್ಟು, ಈಟು

ಒಂಜಿ = ಒಂದು
ಒರ್ಯೆ = ಒಬ್ಬ, ಒರ್ವ, ಒರುವ

"ಒರ್‍" ತುಳುವಲ್ಲೂ ಇದೆ

ಒರ್ಳ್ = ಒಬ್ಬಳು?......ಒಬ್ಬಳು-ಒರ್ತಿ

ಅವರು =ಅಕುಳು
ಇಬ್ಬರು =ಇರ್ವೆರ್
ನಮಸ್ಕಾರ-ಸೊಲ್ಮೆಲ್, Thanks,ಉಪಕಾರಾಂಡ್

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • Avestan ವೇದ-ಭಾಷೆಯ ಮಾತೃಭಾಷೆ.
  • ತುಳು ಕುರಿತೋದು... ದ್ರಾವಿಡ ಯುನಿವರ್ಸಿಟಿಯಲ್ಲಿ
  • 'ತುಳು' ಭಾಷೆ ಇಲ್ಲಿ ಒಪ್ಪಿಗೆಯೇ?
  • ಮಂಗಳೂರಿನಲ್ಲಿ ತುಳು
  • ಕನ್ನಡದ ಬಗ್ಗೆ ಹತ್ತು ಕಣಸುಗಳು
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಹೇಶ

ಪರಿಚಯ

ನನಗೆ ಎಲ್ಲ ಗೊತ್ತಿಲ್ಲ!!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಘೃತಮುಮಂ ತೈಲಮುಮಂ
  • ಒಂದು affair
  • ಅಕ್ಷರೋದಿ ಸೂತ್ರ
  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Narayana
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 17, 2008 - 2:00pm
  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 18 ಅತಿಥಿಗಳು ಆನ್ಲೈನ್ ಇರುವರು.

ಶಾಂತ ಮನಸ್ಸಿನಿಂದ ಕಾಯುವವನಿಗೆ ಹಿಪ್ಪುನೇರಳೆಯ ಎಲೆಯೂ ಕೂಡ ರೇಶಿಮೆಯಾಗುತ್ತದೆ.

— ಚೀನೀ ಗಾದೆ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator