ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › mahesha ರವರ ಬ್ಲಾಗ್

ವಿಚಾರದ ವಿವರಣೆ ಬೇಕು ವರ್ಣನೆ ಬೇಡ

July 16, 2008 - 11:10am — mahesha

ಸಾಹಿತ್ಯವಂತೆ ಅದಕ್ಕೆ ಸೌಂದರ್ಯವಂತೆ...... ಸದ್ಯ ಪುರುಸೊತ್ತು ಯಾರಿಗಿದೆ....!!

ನಮಗೆ ದಿನಕ್ಕಿರುವ ೨೪ಗಂಟೆಗಳಲ್ಲಿ ೩ ಗಂಟೆಯನ್ನು ನಮ್ಮ ಬೆಂಗಳೂರಿನ ರಸ್ತೆಯ ಮೇಲೆ ಕಳೆದರೆ, ೮ ಗಂಟೆಗಳ ನಿದ್ದೆ, ಇನ್ನು ಮಿಕ್ಕ ೯-೧೦ಗಂಟೆಗಳ ಕೆಲಸ. ಮಿಕ್ಕ ಮೂರುಗಂಟೆಯ ಕೊಸರುಗಳು... ಇದರ ನಡುವೆ ಉದ್ದುದ್ದುದ್ದದ ಮೊಳೆ ಪುಸ್ತಕಗಳನ್ನು ಓದುವ ಪುರುಸೊತ್ತಾದರೂ ಯಾರಿಗಿದೆ? ಎಲ್ಲಿದೆ?

ಆದರೂ ಓದುವ ತೆವಲು ಅಂತ ನ್ಯೂಸ್ ಪೇಪರಿನ ಒಂದು ಕಾಲಮ್ಮನ್ನೋ, ಚೋಮನ ದುಡಿಯಂತೆ ಒಂದು ಕಿರುವೊತ್ತಿಗೆಯನ್ನು ಒಂದು ವಾರ ಪೂರ ಹಿಡಿಯುವುದುಂಟು.

ಏನೋ ಹಿಂದೆ ಬೇಕಾದಶ್ಟು ಪುರುಸೊತ್ತಿತ್ತು.. ಅಲ್ಲ ಮಾಡಕ್ಕೆ ಕೆಲಸ ಇರಲಿಲ್ಲ.. ಓದ್ತಾ ಇದ್ವು.. ಈಗಲೂ ಆಗತ್ಯೇ?.. ಅದ್ಯಾಕೋ ಓದಕ್ಕಿಂತ ಕೆಲಸದಲ್ಲೇ ಆಸಕ್ತಿ ಹೆಚ್ತಾ ಇದೆ..

ನನಗೆ ಅನ್ನಿಸೋದು ಇಂದು ನಮಗೆ ಬೇಕಾಗಿರುವುದು ವಿಚಾರವನ್ನು ನೀಟಾಗಿ, ಚಿಕ್ಕದಾಗಿ ಚೊಕ್ಕವಾಗಿ ಹೇಳಿ ಮುಗಿಸುವ ಬರಹಗಳು ಹೊರತು ಉದ್ದುದ್ದು ಕೊರೆಯುವ ವರ್ಣನಾಬ್ಬರದಿಂದ ಹೊರೆಲಾರದ ಕಾವ್ಯವಿಶೇಶವೆಂಬ ಅತಿಬರಹಗಳಲ್ಲ..

ಇದನ್ನೇ ವಿವರಿಸಲು ಒಂದು ಎಕ್ಸಾಂಪಲ್ಲಾಗಿ.. ನಮಗೆ ಇಂದು ಬೇಕಾಗಿರುವುದು ೨-೨ವರೆ ಗಂಟೆಗಳ ಸಿನಿಮಗಳೇ ಹೊರತು ೩-೪ಗಂಟೆಗಳವರೆಗೆ ಎಳೆಯುವ ಸಿನಿಮಗಳಲ್ಲ..

ಇನ್ನು ಕೆಲವರು ಹೇಳೋದುಂಟು, ವಿಶಯವನ್ನು ಚಿಕ್ಕದಾಗಿ ಹೇಳಕ್ಕೆ ಆಗಲ್ಲ ಅಂತ. ಯಾಕಾಗಲ್ಲ.. ಅದೂ ಒಂದು ಬಲ್ಮೆ.. ನಮ್ಮ ಅನಿವಾಸಿಯವರ ಬರಹಗಳು ಎಶ್ಟು ಕಿರಿದಾಗಿದ್ದರೇನು, ಅಶ್ಟೇ ವಿಚಾರದಲ್ಲೂ ವಿವರಣೆಯಲ್ಲೂ ಹಿರಿದಾಗಿರುತ್ತದೆ.

ನನಗೆ ಶಿವರಾಮಕಾರಂತರು ಮತ್ತು ಪೂಜಂತೆಯವರ ಬರಹ ಹಿಡಿಸೋದೇ ಇದಕ್ಕೆ. ಬಲು ಚಿಕ್ಕಾದಾಗಿ ಹೇಳಿಮುಗಿಸುವ ಬಗೆ..........

ಆದರೂ ಈ ತೂಕದ ಸಾಹಿತ್ಯ ಅನ್ನೋದು ನಮಗೆ ಬೇಕೇ ಬೇಕಾ ಎಂಬ ಪ್ರಶ್ನೆಯೂ ಎದ್ದಿದೇ? ಬರವಣಿಗೆ ಬೇಕು ಆದರೆ ಅದು ’ಸಾಹಿತ್ಯ’ , ’ಕಾವ್ಯ’ ಎಂದು ಸಂಸ್ಕ್ರುತದಲ್ಲಿ ಅನ್ನಿಸಿಕೊಳ್ಳುವಶ್ಟು ತೂಕವಾಗಬೇಕಾ? Smiling

  • ಅನಿಸಿಕೆ
~.~
  • mahesha ರವರ ಬ್ಲಾಗ್
  • Login or register to post comments
  • 177 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 17, 2008 - 1:44pm — csomsekraiah

ಉ: ವಿಚಾರದ ವಿವರಣೆ ಬೇಕು ವರ್ಣನೆ ಬೇಡ

csomsekraiah's picture

ಮಹೇಶ್ ನಿಮ್ಮ ಮಾತಿಗೆ ನನ್ನದು ನೂರಕ್ಕೆ ನೂರರ ಒಪ್ಪಿಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 17, 2008 - 1:54pm — mahesha

ಉ: ವಿಚಾರದ ವಿವರಣೆ ಬೇಕು ವರ್ಣನೆ ಬೇಡ

mahesha's picture

Smiling ನಂನಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಚರ್ಚಿಸಲೂ ನಮಗೆ ಪುರುಸೊತ್ತಿಲ್ಲ!
  • ತಪ್ಪು ಒಪ್ಪಿಕೊಳ್ಳುವ ದೊಡ್ಡಗುಣ - ಇದು ನಮ್ಮಲ್ಲಿ ಇಲ್ಲ!
  • ನಮ್ಮ ಮಗು ಇಂಗ್ಲೀಶ್ ಮೀಡಿಯಮ್ಮಲ್ಲೇ ಸಂಸ್ಕ್ರುತ ಪಸ್ಟ್ ಲ್ಯಾಂಗ್ವೇಜ್ ತಗೊಂಡೇ ಓದೋದು
  • ಬರಹ
  • ಕೆಲಸಕ್ಕೆ ಬಾರದ ’ಕಲೆ-ಸಾಹಿತ್ಯ’ದ ಹೆಮ್ಮೆಯ ಹುಂಬು
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಾಯ್ಸ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಜೋಯೀಸರ ಮಗಳು
  • 1700 11th AVE NE ಅಪಾರ್ಟ್ ಮೆಂಟ್ - 6
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಓದಿದ್ದು ಕೇಳಿದ್ದು ನೋಡಿದ್ದು-11
  • ಶಿವರಾಜ್ ಕುಮಾರ ಅಭಿಮಾನಿಗಳಿಗೆ ಮತ್ತೇರಿಸುವ ಚಿತ್ರ " ಮಾದೇಶ "
  • ಹಬ್ಬ ತಂದ ನೆನಪು...
  • ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
  • ಆಧುನಿಕ "ಬೇಡರ ಕಣ್ಣಪ್ಪ"..
  • ವೃತ್ತಿಜೀವನದ ಹಂತಗಳು...
  • ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • cmariejoseph
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 1:16pm
  • Sunil Jayaprakash
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:07pm
  • ಶ್ರೀನಿಧಿ
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:02pm
  • cmariejoseph
    ಉ: Splendours of Royal Mysore
    September 7, 2008 - 12:59pm
  • ASHOKKUMAR
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 12:27pm
  • Chamaraj
    ಉ: ಜೀವ ಕಾಯುವುದೇತಕೆ?
    September 7, 2008 - 10:27am
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 122 ಅತಿಥಿಗಳು ಆನ್ಲೈನ್ ಇರುವರು.


ನನ್ನ ಸ್ವಂತ ವ್ಯವಹಾರ ನನಗೆ ತಲೆ ಚಿಟ್ಟು ಹಿಡಿಸುತ್ತದೆ. ಅದಕ್ಕಾಗಿಯೇ ನಾನು ಬೇರೆಯವರ ವ್ಯವಹಾರದಲ್ಲಿ ತಲೆ ಹಾಕುವುದು.

— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ, ಕವಿ, ಕಾದಂಬರಿಗಾರ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator