ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › Sampada Blogs › mahesha ರವರ ಬ್ಲಾಗ್

ನಾನು ಮಾತಾಡೋದು ಕನ್ನಡಾನೇ ಅಲ್ಲ..!! ಪರವಾಗಿಲ್ಲ..!!!

July 16, 2008 - 1:33pm — mahesha

ಏನೋಪ್ಪ.. ನಾನೂ ಇಸ್ಟು ದಿನ ಕನ್ನಡಾನ್ನೇ ಮಾತಾಡ್ತೀವಿ. ಯೋಳ್ತೀವಿ, ಕೇಳ್ತೀವಿ ಅಂತ ಅಂದ್‌ಕೊಂಡ್ವು..
ಅಂಗೆ ನಮಗೆ ನೀವು ನಮ್ಮ ತಾಯ್ನುಡಿ ಅಂತ ಯೋಳುಕೊಡು ನುಡಿ ತಲೆಗೆ ಇಳಿಯಕ್ಕಿಲ್ಲ.. ವಸಿ ಸಲೀಸಾಗಿ ಯೋಳಿ ಅಂತ ಬೇಡ್ತಿದ್ವು...

ಆದರೆ ವಿಸಯ ಏನು ಅಂದ್ರೆ ನಾವ್ ಆಡೋದು ಕನ್ನಡ ಅನ್ನೋದೇ ಅಲ್ಲವಂತೆ . ಇಲ್ವೇ ಕನ್ನಡ ಅನ್ನೋದನ್ನ ವಸದಾಗಿ ಕಲಿತಿರೋರಂಗೆ ತಪ್ತಪ್ ಮಾತಾಡ್ತೀವಂತೆ.. ನಮ್ದು ಕನ್ನಡವೇ ಅಲ್ಲವಂತೆ. ಇನ್ ಅದು ತಮಿಳಾ ಅದೂ ಅಲ್ಲ.. ಮತ್ತೇನೂ?

ಅಂಗಾರೆ ನಮ್ದು ಕನ್ನಡವೇ ಅಲ್ಲ ಅಂದ್‌ಮ್ಯಾಕೆ ನಮ್ ಮಕ್ಕಳೂ ಯಾಕೇ ಇವ್ರು ಯೋಳೋ ಕನ್ನಡವನ್ನೇ, ಕನ್ನಡದಾಗೇ ಕಲೀಬೇಕು ಅಂತ ಒತ್ತಾಯ ಮಾಡ್‌ಬೇಕು. ನಾವಾಡೋ ನುಡಿಗೆ ಒಂದ್ ವಸ ಯೆಸ್ರಿಟ್ಟು ಇವರೂ ಈ ನುಡಿಯವ್ರು.. ಅಂತ ಅದನ್ನೇ ಕಲಿಸಿದ್ರೆ ಆಯ್ತಲ್ಲ... ಆಗ ನಮಗೂ ನಮ್ ತಾಯ್ನುಡಿಯಲ್ಲೇ ಕಲಿಬೋದಲ್ಲ...

ಏನಾರ ಯೆಸರಿಡಿ.. ನಮ್ಗೆ ಯೆಸರಲ್ಲ ಮುಕ್ಯ.. ನಾವ್ ಯಾವ್ದನ್ನ ಮಾತಾಡ್ವೋ, ಯೆಂಗ್ ಮಾತಾಡ್ತೀವೋ ಅಂಗೇ ಮಾತಾಡ್‌ಕೊಂಡ್ ಇರ್ತೀವಿ. ನಮಗೆ ಇಜ್ನಾನ, ಗಣಿತ, ಎಲ್ಲಾ ನಮ್ ನುಡಿಯಾಗೇ ಯೋಳಕೊಡಿ.. ಇಲ್ಲ ನಮ್ ಪಾಡಿಗೆ ಇಂಗ್ಲೀಸಲ್ಲಿ ಕಲಿಯಕ್ಕೆ ಕಲ್ ಆಕ್ದೇ ಬುಟ್‌ಬುಡಿ.

ನಮ್ಗೆ ನೀವ್ ಯೋಳೋ ಕನ್ನಡ ಬೇಕಾಗಿಲ್ಲ. ನಮ್ ನಾಲಗೆ ವೊರಳಲ್ಲ ಅದನ್ನ ಯೋಳಕ್ಕೆ. ನಾವ್ ಇಂಗ್ಲೀಸ್ ಕಲಿತೀವಿ. ಇಂಗ್ಲೀಷನ್ನಲ್ಲ..!! ಇಂಗ್ಲೀಸಲ್ಲಿ ’ಖಾರ್‍’ ಅಂತ ಇಂಗ್ಲೀಸ್ ಮಂದಿ ಅಂದ್ರೂ ನಾವ್ ’ಕಾರ್‍’ ಅಂತ ಅನ್‌ಬೋದು.. ನಾಲಗೆ ವೊರಳಲ್ಲ ಅಂದ್ರೆ ಯಾವ್ ಪರಂಗಿ ಬಂದು ಬಯ್ಯಲ್ಲ! Smiling

  • ನಮ್ದು
~.~
  • mahesha ರವರ ಬ್ಲಾಗ್
  • Login or register to post comments
  • 298 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 16, 2008 - 3:47pm — vikashegde

ಉ: ನಾನು ಮಾತಾಡೋದು ಕನ್ನಡಾನೇ ಅಲ್ಲ..!! ಪರವಾಗಿಲ್ಲ..!!!

vikashegde's picture

ಅಷ್ಟು ಮಾಡಿ. ಒಳ್ಳೆದಾಗ್ಲಿ Smiling

**************************
http://vikasavada.blogspot.com/
**************************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 16, 2008 - 6:21pm — shashikannada

ಉ: ನಾನು ಮಾತಾಡೋದು ಕನ್ನಡಾನೇ ಅಲ್ಲ..!! ಪರವಾಗಿಲ್ಲ..!!!

shashikannada's picture

ಪರ್ವಾಗಿಲ್ಲ ಕನ್ರಪ್ಪೋ ನೀವು ಕನ್ನಡ್ದ್ ತರ ಇನ್ನೇನ್ನೇನೋ ಮಾತಾಡ್ತಿದರಿ ಅಂದಂಗಾತು!

ನಮ್ ಯೆಂಡ್ಕುಡ್ಕುಕ ರತ್ನನ ತರ ಒಳಾಕ್ಕೆ ಪರಮಾತ್ಮ ಓದ್ರೆ ಕನ್ನಡ ಪದಗಳ್ ಬಾಣಾನೇ ಬರ್ಬೋದೇನೋ ವಸಿ ಟ್ರೈ ಮಾಡಿ ಮತ್ತ!

ದ್ಯಾವ್ರು ನಿಮ್ನ ಚಂದಾಗ್ ಮಡುಗ್ಲಿ

ವಿಸ್ವಾಸ್ದಾಗೆ,
ಸಸಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 17, 2008 - 12:18pm — mahesha

ಉ: ನಾನು ಮಾತಾಡೋದು ಕನ್ನಡಾನೇ ಅಲ್ಲ..!! ಪರವಾಗಿಲ್ಲ..!!!

mahesha's picture

ಹು ರೀ..

ದ್ವಾವ್ರು ಮಡಗೇ ಮಡಗ್ತಾನೆ.. ಪೂಜಾರಿ ಬಿಡಬೇಕಲ್ಲ.! Smiling

"ನಮ್ ಯೆಂಡ್ಕುಡ್ಕುಕ ರತ್ನನ ತರ ಒಳಾಕ್ಕೆ ಪರಮಾತ್ಮ ಓದ್ರೆ ಕನ್ನಡ ಪದಗಳ್ ಬಾಣಾನೇ ಬರ್ಬೋದೇನೋ ವಸಿ ಟ್ರೈ ಮಾಡಿ ಮತ್ತ!"
ಈ ಮಾತುಗಳನ್ನು ವಸಿ ಯೋಚಿಸಿ ಬರೀರಿ.... ನಿಮ್ಮ ಮಾತು ಯಂಡಕುಡಿಯೋರು ಮಾತ್ರ ಇಂಗೆ ಮಾತಾಡೋದು ಅಂತ ಯೋಳತಯ್ತೆ...!!

ನನ್ನಿ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅನ್ಯಾಯಕ್ಕೆ ದನಿಯೆತ್ತದವರು ಸಬ್ಯರೂ ಅಲ್ಲ, ಮಾದರಿಯೂ ಅಲ್ಲ, ಅವರಿಗೆ ಗವ್ರವವೂ ಸಲ್ಲದು
  • ಬೆಂಗಳೂರಿನ ಕನ್ನಡವಿಲ್ಲದ ಏರಿಯದಲ್ಲೂ ಅಡಗಿರುವ ಕನ್ನಡ
  • ಹಲತನದ ಉಳಿಕೆ - ಅನಂತಮೂರ್ತಿಯವರ ಬರಹ
  • ಜೋತ ನನ್ನಿ ಎನ್ನಿ!
  • ಇಂಡಿಯದ ರಾಜ್ಯಗಳಲ್ಲಿ ಅಲ್ಲಿನ ಮೂಲನಿವಾಸಿಗಳಿಗೆ ನೆಮ್ಮದಿಯಿಲ್ಲ...?!
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಾಯ್ಸ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಗುರುದತ್ ಎಂಬ ದುರಂತ ನಾಯಕ
  • ಸ್ವಲ್ಪನಗಿ
  • ಮೈಸೂರು ದಸರಾ ೨೦೦೮ ವೆಬ್ಕಾಸ್ಟ
  • ಪಾಪೆ ಸೆರೆ ಹಿಡಿಯೋದು ಸುಮ್ಮನೆ ಹಂಗೆ ಅಲ್ಲ!!
  • ಡೈರಿಯ ಕೆಲವು ಹಾಳೆಗಳು - ಭಾಗ ೯
  • ಅವಮಾನ್ ಅಂದರೆ ಯಾರು ? He man :-)
  • ನಾನು ಮರಾಠಿ ಕಲಿಯುವುದು, " ಅವ್ವಾಚೀ ಪರವಾನಗೀ ಇಲ್ಲಾ ; ಲಗ್ನ ಇಲ್ಲಾ ! "
  • ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
  • ಶಿವಮಣಿ ಎಂಬ ಅದ್ಭುತ ಪ್ರತಿಭೆ
  • ಹಿಮವದ್ ಗೋಪಾಲಸ್ವಾಮಿ ಬೆಟ್ಟ - ಪ್ರವಾಸ ಕಥನ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Rasikara Rajya
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 10, 2008 - 11:58pm
  • Rasikara Rajya
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 10, 2008 - 11:56pm
  • hpn
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 10, 2008 - 11:52pm
  • hamsanandi
    ಉ: ಸಂಗೀತ ನವರಾತ್ರಿ - ವಿಜಯ ದಶಮಿ
    October 10, 2008 - 11:17pm
  • hpn
    ಉ: ಪತನದ ಕತೆ
    October 10, 2008 - 10:16pm
  • Chetan.Jeeral
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೯
    October 10, 2008 - 10:10pm
  • hpn
    ಉ: ಪತನದ ಕತೆ
    October 10, 2008 - 10:07pm
  • hamsanandi
    ಉ: ಪತನದ ಕತೆ
    October 10, 2008 - 9:52pm
  • omshivaprakash
    ಉ: ಲಿನಕ್ಸಾಯಣ - ೨೨ - ಗ್ನೋಮ್ ಸಬ್ ಟೈಟಲ್ಸ್ - ದೃಶ್ಯಾವಳಿಯಲ್ಲಿ ಕನ್ನಡ
    October 10, 2008 - 9:30pm
  • hamsanandi
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 10, 2008 - 9:27pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 67 ಅತಿಥಿಗಳು ಆನ್ಲೈನ್ ಇರುವರು.


ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ ।
ಚಿನ್ನದಾತುರಕಿಂತ ಹೆಣ್ಣುಗಂಡೊಲವು ।।
ಮನ್ನಡೆಯ ದಾಹವೀಯೆಲ್ಲಕಂ ತೀಕ್ಷ್ಣತಮ ।
ತಿನ್ನುವುದದಾತ್ಮವನೆ -- ಮಂಕುತಿಮ್ಮ ।।

— -ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator