ಹುಟ್ಟಿನಿಂದಲೇ ಕನ್ನಡಿಗ
ಈಗ RKನಾರಾಯಣನ್ನು ಇಂಗ್ಲೀಸಲ್ಲಿ ಬರೆದರು, ಸಕ್ಕತ್ತಾಗೇ ಬರೆದರೂ ಅಂತ ಅವರು ’English’ ಆದ್ರಾ, ಇಲ್ಲ ತಮಿಳನಾಗೇ ಉಳಿದ್ರಾ?
ಹಿಂಗೆ ಕನ್ನಡದಲ್ಲಿ ಬರೆದ್ರೂ ಅಂತ ಅವರನ್ನ ಕನ್ನಡಿಗ ಅನ್ನಕ್ಕೆ ಬರಕ್ಕಿಲ್ಲ.. ಅವರನ್ನ ಏನಿದ್ರೂ ಕನ್ನಡಬರಅಗಾರ ಅನ್ನಬೋದು...ಆಸ್ಟೇ...
ಕನ್ನಡರು ಬರೀ ಕನ್ನಡ ಓದಿ, ಬರೆದು, ಮಾತಾಡಿಕೊಂಡಿರಲ್ಲ.. ಕನ್ನಡದ ಬಗೆಯಲ್ಲಿ ಅಡುಗೆ, ಊಟ, ಮದುವೆ, ಮುಂಜಿ, ಲವ್ವು, ಜಗಳ, ಪೂಜೆ, ಹಾಡು. ಎಲ್ಲವನ್ನೂ ಮಾಡಬೇಕು...
ಅಲ್ರೀ ಇವೊತ್ತು ಬರ್ತಾ ಇರೋ ನಾರ್ತಿಗಳೂ ಕನ್ನಡ ಓದಿ,ಬರೆದು, ಮಾತಾಡ್ತಾರಲ್ಲ.. ನಾಳೆ ಹಿಂದಿ ಕವನಗಳನ್ನ ಕನ್ನಡಕ್ಕೂ ತರಬೋದು.. ಹಿಂಗೆ ಒಬ್ಬ ಮಾಡ್ತಾನೆ.. ಹತ್ತು ಜನ ಕನ್ನಡ ಕಲಿಯೋದೇ ಇಲ್ಲ.
ಕನ್ನಡದಲ್ಲಿ ಕಿಟ್ಟಲ್ ನಿಗಂಟು ಮಾಡಿದ್ರೂ, ಅವನ್ನ ಜರ್ಮನ್ ಪಾದ್ರಿ ಎಂದೇ ಅಲ್ವ ನಮ್ಮ ಹಲಮಾನೀಯರು ಕರೆದಿದ್ದು..!! ಹಾಗೇ ಇದು.
ಹುಟ್ಟೇ ಕನ್ನಡಿಗ ಅಂತ ಹೇಳೋದು..
ಕನ್ನಡ ನೆಲಕ್ಕೆ ವಲಸೆ ಬಂದ ಹಲವರು ದೊಡ್ಡ ಕನ್ನಡ ಪಂಡಿತರೇನೋ ಸರಿ. ಆದರೆ ಅವರ ಮತ್ತು ಅವರ ಮಕ್ಕಳ ಮದುವೆಯನ್ನ ತಮಿಳು ಸಂಪ್ರದಾಯದಲ್ಲಿ, ತೆಲುಗು ಸಂಪ್ರದಾಯದಲ್ಲಿ ಯಾಕಪ್ಪ ಕನ್ನಡಿಗ ಅಂತ ತನ್ನನ್ನು ತಾನು ಕರೆದುಕೊಂಡು ಮಾಡಬೇಕು?

- mahesha ರವರ ಬ್ಲಾಗ್
- Login or register to post comments
- 217 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS: