21
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಬೊಂಬಾಟ್ - ಒಂದ್ ಸರಿ ನೋಡಕ್ಕೆ ಬಂಬಾಟ್

August 18, 2008 - 11:31am
mahesha
ಬೊಂಬಾಟ್ ಸಿನಿಮ ಚನ್ನಾಗಿಲ್ಲ ಅಂತ ರಿವ್ಯೂಗಳನ್ನು ಓದಿದ್ದರೂ ಗಣೇಶನಿಗೋಸ್ಕರ ಹೋದುದು.. ಒಂದ್ ಸರತಿ ನೋಡಬೋದು.. ಹಾಡು, ಪ್ಲಾಟ್ ಚನ್ನಾಗಿದೆ
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by Sunil Jayaprakash on
ಮಿ.ಮಾಯ್ಸ್, ನೀವೇಕೆ ಈ ಸಿನಿಮಾಕ್ಕೆ ಹೋದ್ರಿ ಅಂತ ಊಹಿಸಬಹುದಾ ;) ಸ್ಟ್ರಾಬೆರಿ ಕೆನ್ನೆ ಚೆನ್ನಾಗಿತ್ತು ಅನ್ಸತ್ತೆ :D
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by vikashegde on
ಗಬ್ಬು ಫಿಲಂ. ಒಂದು ಸಾರ್ತಿಯೂ ನೋಡಲು ಯೋಗ್ಯವಾಗಿಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by anil.ramesh on
ಗಣೇಶ್-ರಮ್ಯಾ ಜೋಡಿಯನ್ನು ನೋಡಲು ನನ್ನ ಕೆಲವು ಸ್ನೇಹಿತರು ಆ ಚಿತ್ರಕ್ಕೆ ಬ್ಲಾಕ್ ನಲ್ಲಿ ಟಿಕೆಟ್ ಖರೀದಿಸಿ ಚಿತ್ರದ ಮೊದಲಾರ್ಧದಲ್ಲೇ ಎದ್ದು ಬಂದ್ರಂತೆ... ಅಷ್ಟು ಗಬ್ಬಾಗಿತ್ತಂತೆ...:-( ಒಂದೆರಡು ಹಾಡುಗಳೇನೋ ಚೆನ್ನಾಗಿವೆ... ಜಯಂತ್ ಕಾಯ್ಕಿಣಿ-ಮನೋಮೂರ್ತಿ ಜೋಡಿಯ ಕೃಪೆಯಿಂದ... :-) ಗೋಲ್ಡೆನ್ ಸ್ಟಾರ್ ಗಣೇಶ್ ನ ಮೊದಲ ಫ್ಲಾಪ್ ಚಿತ್ರವಿರಬೇಕು... :-( ಇಂತಿ ನಿಮ್ಮ ಪ್ರೀತಿಯ, ಅನಿಲ್ ರಮೇಶ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.