ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › mahesha ರವರ ಬ್ಲಾಗ್

ಹಗಲುಗನಸಿಂದ ಎದ್ದಾಗ

September 18, 2007 - 3:55pm — mahesha

ಎಲ್ಲ ಸರಾಗವಾಗಿದ್ರೆ, ನಮ್ಮ ತಲೆಯೊಳಗೆ ಹಗಲುಗನಸು ನಮಗರಿವಿಲ್ಲದಂತೇರಿ ಕುಳಿತಿರ್ತದೆ. ನಾನು ಆರಾಮಾಗಿದ್ದೀನಿ, ಮುಂದೆಲ್ಲವೂ ಸಲೀಸಾಗಿ ಸಾಗಿ ಮುಗೀತದೆ ಎಂದು ಮೈಮರೆರ್ತಿತೀವಿ.

ಯಾವುದೋ ಯೋಚನೆ ತಲೆಯಲ್ಲಿ ನಿಮಿರಿ, ಆಹಾ!! ಆ ಹುಸಿಲೋಗವೇ ಬೊಂಬಾಟನ್ನಿಸಿ, ಅದರಾಚೆ ಯೋಚನೆಹರಿಸದೇ ಇದ್ದುಕೊಂಡಿರ್ತೀವಿ.

ಹೀಗೆ ಸಿಕ್ಕಾಪಟ್ಟೇ ಆರಾಮು ಒಳ್ಳೆಯದಲ್ಲ. ಅದಕ್ಕೆ ಆಗಾಗ ಏನಾದ್ರು ಗೊಡವೆ ಹಚ್ಚಿಕೊಂಡು ತಲೆಚಚ್ಚಿಕೊಳ್ಳಬೇಕು. ಆಗಲೇ ನಾವು ಮೈಮನ-ಎಚ್ಚರ ಇರ್ತೀವಿ.

ಇದೆಲ್ಲ ನನಗೆ ಅರಿತವಾಗಿದ್ದು, ನಾನು ಸುಮ್ನೆ ಇರಕ್ಕಾಗದೆ ಕರ್ರಿ‍ರುಳಲ್ಲಿ ಹೋಗಿ ಬಂಡಿಯಿಂದ ನನ್ನ ಬೀಳಿಸಿ, ಕಾಲುಹರಿದುಕೊಂಡಾಗ. ನನಗೆ ದಿಟವಾಗಲೂ ಈ ನೋವು ಬಲು ಮೆಚ್ಚುಗೆಯಾಯ್ತು!! ಹೀಗೆ ಎರಡು ಮೂರು ತಿಂಗಳಿಗೊಮ್ಮೆ ಬೀಳುವ ಬಯಕೆ ಬಂದಿದೆ. Smiling

ಬೀಳೋದೇಳೋದಿದ್ದುದ್ದೇ, ಆದ್ರೆ ಬಿದ್ದು ಕಲಿತ ಬುದ್ದಿ, ದೊಡ್ಡದು!!

~.~
  • mahesha ರವರ ಬ್ಲಾಗ್
  • Login or register to post comments
  • 313 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 18, 2007 - 4:18pm — anivaasi

ಉ: ಹಗಲುಗನಸಿಂದ ಎದ್ದಾಗ

anivaasi's picture

ಹುಷಾರಿದ್ದೀರಿ ತಾನೆ?
ಮೈ-ಮನ ಎಚ್ಚರ ಇರೋಕೆ ಕೈ-ಕಾಲು ಮುರಿಕೋಬೇಕಾಗಿಲ್ಲಪ್ಪ... Smiling
ಜಾಗರೂಕರಾಗಿರಿ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 18, 2007 - 4:25pm — mahesha

ಉ: ಹಗಲುಗನಸಿಂದ ಎದ್ದಾಗ

mahesha's picture

ನಾ ಹುಷಾರು!!

ಆದ್ರೆ ನಂಗೆ ಹಾಗೆ ಅನ್ನಿಸ್ತು!!

ಕೈಕಾಲು ಅಂದ್ರೆ ಬರೀ ನಮ್ಮ ಮೈಯ ಕೈಕಾಲು, ಮನಕ್ಕೂ ಕೈಕಾಲು ಇರ್ತದೆ, ಕೈಕಾಲೇನು ರೆಕ್ಕೆಚಕ್ರಗಳೂ ತಿರ್ತಾವೆ, ಅವಕ್ಕೆ ಆಗಾಗ ವಸಿ ಏಟುಕೊಡ್ತಾ ಇರ್ಬೇಕು.

ನನ್ನ ಹುದುಳ ಕೇಳಿದಕ್ಕೆ ನನ್ನಿ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 18, 2007 - 4:26pm — mahesha

ಉ: ಹಗಲುಗನಸಿಂದ ಎದ್ದಾಗ

mahesha's picture

ಕೈಕಾಲು ಅಂದ್ರೆ ಬರೀ ನಮ್ಮ ಮೈಯ ಕೈಕಾಲು ಅಲ್ಲ.. ಅಂತ ಓದಿಕೊಳ್ರಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 19, 2007 - 12:06pm — Sunil Jayaprakash

ಉ: ಹಗಲುಗನಸಿಂದ ಎದ್ದಾಗ

Sunil Jayaprakash's picture

ಅಯ್ಯೋ ರಾಮ (ಸಾರಿ ದೈವವೇ) , ಎಲ್ಲಿ ಬಿದ್ಯಪ್ಪಾ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 19, 2007 - 12:29pm — mahesha

ಉ: ಹಗಲುಗನಸಿಂದ ಎದ್ದಾಗ

mahesha's picture

Smiling

ಈಗ 'ರಾಮ' ಅನ್ನಕ್ಕೂ ಹೆದರಿಕೆ ಆಗ್ತದಾ... ರಾಮ ರಾಮ!! Smiling
ಎಲ್ಲೂ ಇಲ್ಲ, ನಮ್ಮ ಬೆಂಗಳೂರ ಹೊರ-ಉಂಗುರ-ದಾರಿಯಲ್ಲಿ Smiling, ನಮ್ಮನೆ ಹತ್ರ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸಮ್ಮಿಶ್ರ ಎಂಬ ಕಲಸುಮೇಲೊಗರ.
  • ಯಾರ ಹತ್ರನಾದ್ರು ಟೈಂ ಮೆಷಿನ್ ಇದೀಯಾ ???
  • ವಿದೇಶದಲ್ಲಿಯ ಕೆಲಸ : ಬಂದು ಹೋಗುವುದಕ್ಕೆ ಮಾತ್ರ ಸರಿ ಹೀಗೆ
  • ದೀಪಾವಳಿ ಎಂಬ ಎರಡು ಕೊಲೆಗಳ ಹಬ್ಬ
  • ಇಪ್ಪತ್ತಯ್ದಾಗ್ತಾ ಇದೆ!
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಾಯ್ಸ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಒದ್ದಾಡುವ ನೆನಪುಗಳು..
  • ಅಪ್ಪಣೆ ಕೊಟ್ಟರೆ ಕೆನ್ನೇಲಿ ಗಾಯ..!
  • ನನ್ನ ಮುದ್ದು ಕೋತಿಗೆ !
  • ಅಮ್ಮ ನ ನೆನಪು ಮತ್ತು ಫಾರಿನ್ನು .:)
  • ಓದಿದ್ದು ಕೇಳಿದ್ದು ನೋಡಿದ್ದು-3
  • ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ...
  • ಗೆಳತಿಗಾಗಿ ಒಂದು ಕವನ
  • ನೀವು ಆದರ್ಶ, ಶೋಭಾ ಕರಂದ್ಲಾಜೆ ಅಲ್ಲ...
  • ನಿನ್ನಿಂದ
  • ನಮ್ಮಧ್ವನಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • shashikannada
    ಉ: ಕನ್ನಡ ಭಾಷೆ ಎಷ್ಟು ಹಳೆಯದು?
    August 30, 2008 - 6:26pm
  • spruhi
    ಉ: ಅಮ್ಮ ನ ನೆನಪು ಮತ್ತು ಫಾರಿನ್ನು .:)
    August 30, 2008 - 6:21pm
  • spruhi
    ಉ: ಕನ್ನಡ ಮಾತಾಡಿ, ಮಜಾ ಮಾಡಿ
    August 30, 2008 - 6:16pm
  • cmariejoseph
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 5:56pm
  • cmariejoseph
    ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
    August 30, 2008 - 5:48pm
  • cmariejoseph
    ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
    August 30, 2008 - 5:39pm
  • cmariejoseph
    ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
    August 30, 2008 - 5:35pm
  • csomsekraiah
    ಉ: ಬಿಡುಗಡೆಯ ನಂತರದ ಬೇಡಿಗಳು (೩)
    August 30, 2008 - 5:12pm
  • ಸಂಗನಗೌಡ
    ಉ: ಬಾ ತಬ್ಬಿಕೋ :-)
    August 30, 2008 - 5:01pm
  • cmariejoseph
    ಉ: ಒಂದು ನಾಯಿ ಕತೆ
    August 30, 2008 - 5:00pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 46 ಅತಿಥಿಗಳು ಆನ್ಲೈನ್ ಇರುವರು.


ನಾವೆಲ್ಲರೂ ಸಹೋದರರಂತೆ ಸಹಬಾಳ್ವೆಯನ್ನು ನೆಡೆಸುವುದನ್ನ ಕಲಿಯಬೇಕು, ಇಲ್ಲದಿದ್ದರೆ ಮೂರ್ಖರಂತೆ ನಾಶವಾಗಬೇಕು.

— ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator