Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › mahesha ರವರ ಬ್ಲಾಗ್

ಕನ್ನಡ ತಮಿಳು ಕವಲುಗಳು ಹೀಗಾದವು!

September 18, 2007 - 5:13pm — mahesha

ನಾನು ಈಗೀಗ ಕನ್ನಡ ಮತ್ತು ತಮಿಳು ನಡುವಣ ನಂಟಿನ ಗಂಟಿನ ಬಿಗಿಯ ಬಗ್ಗೆ ಹೆಚ್ಚೆಚ್ಚು ಓದಲು ತೊಡಗಿದ್ದೇನೆ. ನನಗೆ ಹಲವಾರು ಸೋಜಿಗದ ಅರಿಮೆಗಳು ದೊರೆತಿವೆ.

೧) ಕನ್ನಡ-ತಮಿಳು ಒಂದಾನೊಂದು ಹೊತ್ತಿನಲ್ಲಿ ಒಂದೇ ನುಡಿಯಾಗಿದ್ದವು, ಇದರಲ್ಲಿ ಯಾವು ಐಬು/ಶಂಕೆ ಇಲ್ಲ.
೨) ಕನ್ನಡ-ತಮಿಳು ವ್ಯಾಕರಣದಲ್ಲಿ, ಒರೆಗಳಲ್ಲಿ, ಉಲಿಕೆ/ಉಚ್ಚಾರಣೆಯಲ್ಲಿ ಬಲು ಹತ್ತಿರವಿದೆ.

ಕನ್ನಡ ಮತ್ತು ತಮಿಳು ಇವು ಬೇರೆ ಬೇರೆ ಹೇಗೆ ಆಗಿರಬಹುದು, ಇಲ್ಲವೇ ಯಾರು ಇವನ್ನು ಬೇರೇ ಬೇರೆ ಎಂದು ಹೇಳಿರಬಹುದು ಎಂದು ಹುಡುಕುತ್ತಾ ಹಲವು ಬರಹಗಳಿವೆ. ಅಂತಹವಲ್ಲಿ ನನಗೆ ಹಿಡಿಸಿ ಒಂದು ಬರಹದಂತೆ;

ಕಾವೇರಿನಾಡಿನಲ್ಲಿ ಮುಖ್ಯವಾಗಿ ಗಂಗನಾಡು(ಕಂಕನಾಡು), ಕೊಂಗ/ಕೊಂಕನಾಡು, ಅಂತ ಇವೆ. ಈ ಕೊಂಗನಾಡಲ್ಲಿ ಮಾತಾಡುವ ತಮಿಳನ್ನು ಗಂಗೀ(ಕೊಂಗ) ತಮಿಳು(ಕಂಕೀ ತಮಿಳು) ಎಂದು ಕರೆಯುವರು. ಈ ತಮಿಳು ಮದುರೈಯ ಸಂದೆಮಿಳಿಗಿಂತ ಬೇರೆಯಂತೆ.

ಹಾಗೇ ಈ ಕೊಂಗ ತಮಿಳು, ಕಾವೇರಿಸೀಮೆಯವರ ಗಂಗಗನ್ನಡ( ಗಂಗನಾಡಿನ ಕನ್ನಡ ) ಬಲು ಹತ್ತಿರವಾಗಿದೆ. ಈ ಗಂಗನಾಡಿನ ನುಡಿ ಕನ್ನಡ-ತಮಿಳು ಬರೆಸಿದ ನುಡಿಯಾಗಿತ್ತು ಎಂದು ಇವರ ಅನಿಸಿಕೆ. ಆದುದರಿಂದ ಗಂಗರು ಕನ್ನಡರೂ ಹೌದು, ತಮಿಳರೂ ಹೌದು?!

ಅವರಂತೆ ಮದುರೈಯಲ್ಲಿ ತಮಿಳಿಗೆ ಮೊದಲ ವ್ಯಾಕರಣ ಬರೆದಾಗ, ಅದರಂತೆ ಕನ್ನಡದ ಗಂಗರೂ ಕನ್ನಡಕ್ಕೆ ಒಂದು ವ್ಯಾಕರಣ ಬರೆಸಿದರು/ಬರೆದರು.( ಇದರಲ್ಲಿ ಯಾವುದು ಮೊದಲು ಅನ್ನೋದು ಬಗೆಹರಿದಿಲ್ಲ ). ಏಕೆಂದ್ರೆ, ಕನ್ನಡದ ಮೊದಲ ವ್ಯಾಕರಣ ಬರೆದವನು ಗಂಗದೊರೆ ದುರ್ವಿನೀತ, ಆದ್ರೆ ಎಂದು ಎಂದು ತಿಳಿದಿಲ್ಲ.

ಹೀಗೆ ಎರಡು ವ್ಯಾಕರಣಗಳಿಂದ ಹುಟ್ಟಿ ಬೇರೆಯಾದವು ತಮಿಳು-ಕನ್ನಡಗಳು.

ಆದ್ರೆ ಗಂಗರ ಬಳಿಕ ಕನ್ನಡದೊರೆಗಳು ಹೆಚ್ಚು ತುಂಗೆಯ ಬಡಗಿನಿಂದ ಆಳಿದವರು, ಆದರೆ ಹೊಯ್ಸಳ ಕನ್ನಡನಾಡಿನ ಆಳ್ವಿಕೆಯನ್ನು ಕಾವೇರಿ ಬಯಲಿಂದ ನಡೆಸಿದ್ರು. ಶಬ್ದಮಣಿದರ್ಪಣದ ಕೇಶೀರಾಯ ಹೊಯ್ಸಳನಾಡಿನವನು.

Ornamental seperator
  • mahesha ರವರ ಬ್ಲಾಗ್
  • Login or register to post comments
  • 510 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 20, 2007 - 9:34am — mythri1501

ಉ: ಕನ್ನಡ ತಮಿಳು ಕವಲುಗಳು ಹೀಗಾದವು!

mythri1501's picture

article ತುಂಬಾ ಚೆನ್ನಾಗಿದೆ.

  • Login or register to post comments
  • link
  • Email this ಪ್ರತಿಕ್ರಿಯೆ
September 20, 2007 - 9:35pm — hamsanandi

ಉ: ಕನ್ನಡ ತಮಿಳು ಕವಲುಗಳು ಹೀಗಾದವು!

hamsanandi's picture

Quote:
ಈ ಕೊಂಗನಾಡಲ್ಲಿ ಮಾತಾಡುವ ತಮಿಳನ್ನು ಗಂಗೀ ತಮಿಳು(ಕಂಕೀ ತಮಿಳು) ಎಂದು ಕರೆಯುವರು. ಈ ತಮಿಳು ಮದುರೈಯ ಸದೆಮಿಳಿಗಿಂತ ಬೇರೆಯಂತೆ.

ಕೊಂಗನಾಡಿನ ತಮಿಳಿಗೆ ಕೊಂಗುತ್ತಮಿಳ್ ಅನ್ನುತ್ತಾರೆ - ಕಂಕೀ ತಮಿಳೆಂದಲ್ಲ.
ಮದುರೈನ ತಮಿಳು ಸೆಂದಮಿಳ್.

-ಹಂಸಾನಂದಿ

  • Login or register to post comments
  • link
  • Email this ಪ್ರತಿಕ್ರಿಯೆ
September 22, 2007 - 7:09pm — mahesha

ಉ: ಕನ್ನಡ ತಮಿಳು ಕವಲುಗಳು ಹೀಗಾದವು!

mahesha's picture

ಹಂಸಾನಂದಿಯರೇ,

ನಾನು ಈಗೀಗ ನಮ್ಮ ಕೆಲಸ ಮಾಡೋದು ಕೊಯಮುತ್ತೂರು, ಸೇಲಂ ಮಂದಿ ಕೂಟ. ಅವರೇ ಹಾಗೇ ಹೇಳಿದ್ದು...

ಆದ್ರೆ, ಗಂಗರ ಮಾತು ಕನ್ನಡ-ತಮಿಳು ಹದವಾಗಿ ಬರೆದ ನುಡಿ ಎಂಬುದು ಸರಿಯಾದ ಅನಿಸಿಕೆ ಅಲ್ಲವೇ?

  • Login or register to post comments
  • link
  • Email this ಪ್ರತಿಕ್ರಿಯೆ
September 22, 2007 - 7:24pm — mahesha

ಉ: ಕನ್ನಡ ತಮಿಳು ಕವಲುಗಳು ಹೀಗಾದವು!

mahesha's picture

ನನ್ನಿ!

ನಲವು

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡ ತಾಯಿ ಇರುವದು ಎಲ್ಲಿ ? ತಮಿಳು ಏಕೆ ಕನ್ನಡಕ್ಕೆ ಮಗ್ಗಲಮುಳ್ಳು ? ಕನ್ನಡ ಭಾಷೆ ಅಷ್ಟೇ ಉಳಿದರೆ ಸಾಕೇ ?
  • 'ಸಿರಿಗನ್ನಡಂ ಗೆಲ್ಗೆ' ಯಲ್ಲಿ ತಮಿಳು ಪ್ರಭಾವ?
  • ಬಿಲ್ ಗೇಟ್ಸ್
  • ತಮಿಳು ಭಾಷಾಭಿಮಾನದ ಇತಿಹಾಸ
  • ಆರ್ಯ ಪೂರ್ವ ಭಾರತ ದಲ್ಲಿ ಕನ್ನಡ-ತಮಿಳು ಜನಾಂಗ
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಹೇಶ

ಪರಿಚಯ

ನನಗೆ ಎಲ್ಲ ಗೊತ್ತಿಲ್ಲ!!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
  • ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
  • ಕೆಂಪು, ಕಣ್ಣು ಏನು ಪರಿಹಾರ..???
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:26pm
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:23pm
  • ವೈಭವ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:59pm
  • ಶ್ರೀನಿಧಿ
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 9:39pm
  • ಶ್ರೀನಿಧಿ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:34pm
  • Vinod Pattanshetti
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 7:23pm
  • Vinod Pattanshetti
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 7:19pm
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 9 ಅತಿಥಿಗಳು ಆನ್ಲೈನ್ ಇರುವರು.

ಯಾವಾಗಲೂ ಕೇಡುಬಗೆಯದ ಸ್ನೇಹಿತನೆಂದರೆ, ಮೌನ.

— ಕನ್‌ಫ್ಯೂಷಿಯಸ್

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator