Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › mahesha ರವರ ಬ್ಲಾಗ್

ಪಂಚೆ ಉಟ್ಟು, ಬಾಯಿ ಮುಚ್ಚಿಕೊಂಡು, ಯಾವುದಕ್ಕೂ ಪ್ರತಿಭಟನೆ ಮಾಡದವನೇ ಕನ್ನಡಿಗ !!!

March 20, 2007 - 8:45pm — mahesha

http://thatskannada.oneindia.in/news/2007/03/20/insult_kannadiga.html

ಮೇಲಿನ ತಾವಿನಲ್ಲಿ ಆ ಸುದ್ದಿ ಓದಿ ಬೇಸರವಾಯಿತು.

ನಾವು ಕನ್ನಡಿಗರು ಏಕೆ ಹಿಂಗೆ?

ಸಭ್ಯತೆ, ಮರ್ಯಾದೆ ಅಂತ ಹಿನ್ನಡೆದು ನಮಗೆ ಆದ ಅನ್ಯಾಯದ ಎದುರು ದನಿ ಎತ್ತಲ್ಲ. ಯಾರು ಕನ್ನಡಕ್ಕೆ ರಸ್ತೆಗೆ ಇಳಿಯುವವರಿಗೆ ಜೊತೆ ನೀಡಲ್ಲ. ಬದಲಿಗೆ ಅವರನ್ನೇ ನಾವು ರೌಡಿ, ಅಸಭ್ಯ, ಕನ್ನಡವನ್ನು ಸರಿಯಾಗಿ ಉಚ್ಚಾರ ಮಾಡಲಾಗದ ಹಳ್ಳಿ ಮುಕ್ಕ ಅಂತ ಹೀಯಾಳಿಸ್ತೇವೆ.

ಈ ಗಟನೆಯಲ್ಲಿ, ಅವರು ಕನ್ನಡದ ಪ್ರೋಗ್ರಾಮಲ್ಲಿ ಹಿಂದಿ ಹಾಡು ಹಾಡಬೇಡಿ, ಕನ್ನಡ ಹಾಡು ಹಾಡಿ ಅಂದುದೇ ತಪ್ಪೇ. ಇದು ಅವರ ಅಸಭ್ಯತೆಯೇ.

http://thatskannada.oneindia.in/column/sham/210307attack_on_kannadiga1.html

http://thatskannada.oneindia.in/category/response/260307kannada_no_insult.html

http://thatskannada.oneindia.in/category/response/270307kannada_insult_kiran.html

Ornamental seperator
  • mahesha ರವರ ಬ್ಲಾಗ್
  • Login or register to post comments
  • 1191 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 21, 2007 - 12:51am — satisharas

avamaana

satisharas's picture

du nijavagalu avamaana, kannadakke kannadadavare maaduthiruva avamaana. kannada karyakramadalli kannadakke modala praamukhyathe irli. malagiruva kannidagare eddeli.........

(kannada IME illa english nalle barediddini)

ಸೂಚನೆ: ಕನ್ನಡದಲ್ಲಿ ಬರೆಯಿರಿ. ಕಂಗ್ಲಿಷ್ ಗೆ ಸಂಪದದಲ್ಲಿ ಜಾಗವಿಲ್ಲ. ಹೆಚ್ಚಿನ ಮಾಹಿತಿಗೆ:
http://dev.sampada.net/wiki/Baraha_IME

ಪುಟ ನೋಡಿ.
- ನಿರ್ವಹಣೆ ತಂಡದ ಪರವಾಗಿ.

  • Login or register to post comments
  • link
  • Email this ಪ್ರತಿಕ್ರಿಯೆ
March 21, 2007 - 6:41pm — venkatesh

ಕನ್ನಡದಲ್ಲೇ ಬರೀರಿ ಸಾರ್... ಯಾಕ್ನಾಚ್ಕೆ ?

venkatesh's picture

ಸರಿ, ನೀವ್ ಕನ್ನಡ್ದೋರ್ ಅನ್ನೊದು ಗೊತ್ತಾಘೋಯ್ತು ನೋಡಿ.

ಕನ್ನಡದಲ್ಲಿ ಟೈಪಿಸಲು ಬರಲ್ವಾ ? ಅಥವಾ ತಾಂತ್ರಿಕ ತೊಂದರೆಯೇನಾದ್ರು ಇದೆಯಾ ಸಾರ್..? . ಏಕಂದ್ರೆ ನಾನು ಸಂಪದಕ್ಕೆ ಮೊದ್ಲು ಪಾದಾರ್ಪಣೆ ಮಾಡ್ದಾಗ, ಹೀಗಿ ತೊಂದರೆ ಅನ್ಭವ್ಸಿದೆ. ನನ್ ಸಮಸ್ಯೆ ಅಂದ್ರೆ, ನನಗೆ ಇಂಟರ್ ನೆಟ್ ಮಾಧ್ಯಮದ ವಿಶೇಷತೆಗಳ ಪರಿಚಯವೇ ಇರಲಿಲ್ಲ. ಈಗ್ಲೂ ಸ್ವಲ್ಪ ಹಾಗೇಯ !
ಏನ್ಮಾಡೋದ್ ಹೇಳಿ, " ಕಾಲಾಯ ತಸ್ಮೈ ನಮಃ "

  • Login or register to post comments
  • link
  • Email this ಪ್ರತಿಕ್ರಿಯೆ
March 21, 2007 - 8:39am — anivaasi

ಹೊಸತೇನಲ್ಲ

anivaasi's picture

ಇದನ್ನು ನಮ್ಮ ಕನ್ನಡ ಕುಲೋತ್ತಮರ ಧರ್ಮಸಂಕಟ ಎನ್ನಬಹುದಾ?!

  • Login or register to post comments
  • link
  • Email this ಪ್ರತಿಕ್ರಿಯೆ
March 21, 2007 - 11:19am — Sunil Jayaprakash

ಕನ್ನಡಿಗರ ಔದಾರ್ಯ!!!ನಾಚಿಗ್ಗೇಡು

Sunil Jayaprakash's picture

ನಿಜಕ್ಕೂ ಎಷ್ಟು ಬೇಸರವಾಗುವುದಿಲ್ಲವೇ ?

ಇದೇ ನೋವನ್ನು ರಾಘವೇಂದ್ರ ಕೃಷ್ಣಮೂರ್ತಿಯವರು, ಪ್ರಜಾವಾಣಿಯ ವಾಚಕರ ವಾಣಿಯಲ್ಲಿಯೂ ತೋಡಿಕೊಂಡಿದ್ದಾರೆ. ಇದರ ಬಗ್ಗೆ ವಿಜಯಕರ್ನಾಟಕದಲ್ಲಿ ನೆನ್ನೆಯೇ ಬಂದಿತ್ತು.

ಇಂತಹ ಘಟನೆಗಳಿಗೆ ಕಾರಣಗಳನ್ನು ಹುಡುಕುತ್ತಾ ಹೋದರೆ ಕೊನೆಯಲ್ಲಿ ಸಿಗುವುದು ಒಂದೇ ಉತ್ತರ.

ಎಲ್ಲಿಯವರೆಗೆ "ಕನ್ನಡ" ಎಂಬುದನ್ನು ಕೇವಲ ಒಂದು ಭಾಷೆ, ಸಂವಹನಕ್ಕೆ ಮಾತ್ರವೇ ಸೀಮಿತವಾದದ್ದು ಎಂಬ ನಮ್ಮ ದುರ್ಬಲತೆಯನ್ನು ಗೆಲ್ಲುವುದಿಲ್ಲವೋ ಅಲ್ಲಿಯವರೆಗೆ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. "ಕನ್ನಡ" ಎಂಬ ಪದವು ಕೇವಲ ಒಂದು ಭಾಷೆಯಲ್ಲ, ಅದೊಂದು ಸಾಮಾಜಿಕ ಮೌಲ್ಯ (ನುಡಿ, ನಮ್ಮ ನಮ್ಮ ಮಾತು, ಕತೆ, ಕಾದಂಬರಿ, ಅಡುಗೆ, ಸಿನಿಮಾ, ಹಾಡುಗಳು, ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ನಾಟಕ, ಯಕ್ಷಗಾನ, ಬೇಸಾಯ, ಮೀನು ಸಾಕಾಣಿಕೆ, ದನಮೇಯಿಸುವುದು......ಹೀಗೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಮಾರುಕಟ್ಟೆ) ಎಂದು ಬಗೆದರೆ ಯಾವ ಸಮಸ್ಯೆಯೂ ಉದ್ಭವಿಸುವುದಿಲ್ಲ. ಆದರೆ ಕನ್ನಡ ಎಂಬ ಪದ ಕೇವಲ ಒಂದು ಭಾಷೆ, ಸಂವಹನಕ್ಕೆ ಸೀಮಿತ ಎಂದು ಒಣವಾಗಿ ವಾದಿಸುತ್ತಾ ಹೋದರೆ ಆಗ ಬೇಡದ ಔದಾರ್ಯ, open-mindedness, broadmindedness ಎಲ್ಲವೂ ಮನೆಮಾಡುತ್ತದೆ.

ಸಂಗೀತ ಎನ್ನುವುದು ಕೂಡ ಕನ್ನಡದ, ಕನ್ನಡಿಗರ ಒಂದು ಸಾಮಾಜಿಕ ಮೌಲ್ಯ ಎಂದು ಕಾರ್ಯಕ್ರಮದ ಆಯೋಜಕರು ಆಲೋಚಿಸಿದ್ದರೆ, ಕನ್ನಡದ್ದೇ ಹಾಡು ಪ್ರಾರ್ಥನಾ ಗೀತೆಯಾಗುತ್ತಿತ್ತು. ಹಿರಿಯರಿಗೆ ಅವಮಾನವಾಗುವ ಪ್ರಸಂಗ ಬರುತ್ತಿರಲಿಲ್ಲ.

  • Login or register to post comments
  • link
  • Email this ಪ್ರತಿಕ್ರಿಯೆ
March 21, 2007 - 1:30pm — Yamini

ಭೈರಪ್ಪ ಏನು ಮಾಡುತ್ತಿದ್ದರು?

Yamini's picture

ಇಷ್ಟೆಲ್ಲಾ ಆಗುವಾಗ ಸತ್ಯವನ್ನು ಅನಾವರಣಗೊಳಿಸಲು ತುಡಿಯುವ ಭೈರಪ್ಪನವರು ಏನು ಮಾಡುತ್ತಿದ್ದರು ಎಂಬುದು ಸ್ಪಷ್ಟವಾಗಲಿಲ್ಲ?

-ಯಾಮಿ

  • Login or register to post comments
  • link
  • Email this ಪ್ರತಿಕ್ರಿಯೆ
March 21, 2007 - 5:35pm — mahesha

ಭೈರಪ್ಪ ಏನು ಮಾಡುತ್ತಿದ್ದರು? ??

mahesha's picture

ಏನು ಮಾಡುತ್ತಿರಲಿಲ್ಲ!! Laughing out loud

-ಜೋಕು

  • Login or register to post comments
  • link
  • Email this ಪ್ರತಿಕ್ರಿಯೆ
March 21, 2007 - 6:32pm — venkatesh

ಪಂಚೆ ಉಟ್ಟುಕೊಳ್ಳುವ ಪರಿಪಾಠವೂ ಇದ್ದಂತಿಲ್ಲ.

venkatesh's picture

ಆ ಗೋವಿನ ಪದ್ಯ ಇದೆಯಲ್ಲ ; ಅದರ ತರಹ " ಮುಂದೆ ಬಂದರೆ ಹಾಯ ಬೇಡಿ,
ಹಿಂದೆ ಬಂದರೆ ಒದೆಯ ಬೇಡಿ.... ಇತ್ಯಾದಿ -ಕನ್ನಡಿಗರಿಗಾಗಿಯೇ ಹೇಳಿಮಾಡಿಸಿ ಬರೆದದ್ದು ಅನ್ನೋದನ್ನ ನನಗೆ ಯಾರೋ ಹೇಳಿದ್ದರು . ನಿಜ ಇದ್ದರೂ ಇರಬಹುದು.

ಹೋಗ್ಲಿ ಬಿಡಿ ಸಾರ್, ನಮ್ಗ್ಯಾಕೆ ಅದಲ್ಲಾ ! ಸುಮ್ನೆ ನೀವೊಬ್ರು.....

  • Login or register to post comments
  • link
  • Email this ಪ್ರತಿಕ್ರಿಯೆ
March 21, 2007 - 6:48pm — mahesha

ನಮ್ಗ್ಯಾಕೆ ಅದಲ್ಲಾ ! ಸುಮ್ನೆ ನೀವೊಬ್ರು

mahesha's picture

Laughing out loud

ಅಜ್ಜಯ್ಯಾ ನೀನು ಸ್ಯಾನೆ ತಮಾಸೆ ಮಾಡ್ತೀಯಪ್ಪೋ. ನಂಗೆ ಕಿಸ್ಡೂ ಕಿಸ್ದೂ ವೊಟ್ಟೆ ವುಣ್ಣಾಯ್ತು !!

ನೌಗಳು ಕನ್ನಡದೋರು ಮುಂದೆ ಹಾಯಲ್ಲ, ಹಿಂದೆ ವದೆಯಲ್ಲ, ಆದರೆ ಮುಂದೆ ಹಾಯ್ಸಿಕೋತೀವಿ, ಹಿಂದೆ ವದ್ಸಿಕೋತೀವಿ. Laughing out loud

ನೀನು ಸಂದಾಕ್ ಅಂದೆ.

[ನೀನು... ಸಲಿಗೆಯಿಂದ]

  • Login or register to post comments
  • link
  • Email this ಪ್ರತಿಕ್ರಿಯೆ
March 21, 2007 - 7:27pm — venkatesh

ಸರಿಯಾಗ್ ಏಳ್ದೆ ಮಗ... ನಾನೂ ಯಾರಾದ್ರು ಕಿಸ್ದಾರಾ ಅಂತವ .ನೊಡ್ತಿದ್ದೆ.

venkatesh's picture

ಎಲ್ಲ ದೇವ್ರಿಟ್ಟಂಗ್ ಆಗ್ಲೇಳು . ನಮ್ದೇನಯ್ತೆ. ಮಾದೇವ ಮಡ್ದಂಗೈತೆ. ಅಜ್ಜಯ್ನ ಮಾತೇ ಕ್ವನೆ ಅಂತಿಟ್ಗಬೇಡ ಮಗ.
ಬತ್ತೀನಿ . ಉಸಾರು ಕಣಪೊ.

ನಿನ್ಮಟ್ಗಾದ್ರು ನೊಡ್ಕಳಪ್ಪೊ. ಅಂಗೆ ಅಗೂರಾಗ್ಬೇಡ ಕಣಪ್ಪೊ.
[ಸಲ್ಗೆ ಇದ್ರ ಒಳ್ಳೇದೇ ಅಲ್ವ್ರ]

  • Login or register to post comments
  • link
  • Email this ಪ್ರತಿಕ್ರಿಯೆ
March 21, 2007 - 7:54pm — mahesha

ಕಿಸ್ದೋರು

mahesha's picture

ಹಂಗೆ ಆಗ್ಲಿ ಅಜ್ಜ...

ನೀನ್ ವೋಗ್ ಬಾ.

ನನ್ ಯ್ವಾಚನೆ ಮಾಡ್ ಬ್ಯಾಡ ನೀನು.

ಮಾದೇವ ಎಲ್ರಗೂ ಸರ್ಯಾಗೆ ಮಡಗ್ತೌನೆ Smiling

  • Login or register to post comments
  • link
  • Email this ಪ್ರತಿಕ್ರಿಯೆ
March 21, 2007 - 8:05pm — mahesha

ಕಿಸಿಯೋದು ಅಂದರೆ ಗೊತ್ತಿಲ್ದಿರೋರ್ಗೆ

mahesha's picture

Ka. kisi (kisid-/kist-) to expand, open, withdraw the lips from the teeth so as to show them, grin, put astride; vb.n. kisa, kisi, kisu; kisikisi nagu to grin in laughter, grin; kicikil to neigh. ತುಸು ಕಿಸಿಯಿರಿ Laughing out loud

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • IT ಕನ್ನಡಿಗರಿಂದ ಕಾವೇರಿಗಾಗಿ ಹೋರಾಟ
  • ಶಿವಾಜಿ ಚಿತ್ರ ತಡೆಯಬೇಕು?
  • ಕನ್ನಡದ "ಮುಂಗಾರು ಮಳೆ" ಲಂಡನ್ನಲ್ಲೂ, ಅಮೇರಿಕಾದಲ್ಲೂ ಸುರಿತೈತೆ
  • ಕನ್ನಡಿಗರನ್ನು ಅವಹೇಳನ ಮಾಡುವ ಕವನ ???
  • ಐರ್ಲ್ಯಾಂಡಿನಲ್ಲಿ 'ಮುಂಗಾರು ಮಳೆ' ಸುರಿಯಲಿದೆ !!
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಹೇಶ

ಪರಿಚಯ

ನನಗೆ ಎಲ್ಲ ಗೊತ್ತಿಲ್ಲ!!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಒಂದು affair
  • ಅಕ್ಷರೋದಿ ಸೂತ್ರ
  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 15 ಅತಿಥಿಗಳು ಆನ್ಲೈನ್ ಇರುವರು.

ನುಡಿಯೊಳು ಹೊಳೆವುದು ನಾಡಿನ ನಡವಳಿ.
ನುಡಿಯೊಳು ಕ೦ಪಿಡುವುದು ಬದುಕು
ನುಡಿಯಿರದವನಿಗೆ ಇಲ್ಲವು ನಾಡೂ
ನುಡಿಯಲಿ ಸಲ್ಲನದಾವುದಕೂ.

— ಪು ತಿ ನ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator