ನಿಮಗೆ ಒಂದು ವೇಳೆ ಒಳ್ಳೆಯ ಸಲಹೆ ದೊರೆತರೆ ಅದನ್ನು ಕೂಡಲೆ ಬೇರೆಯವರಿಗೆ ತಲುಪಿಸಿ. ಅದರಿಂದ ನಿಮಗೆ ಉಪಯೋಗವಾಗುವುದು ಅಷ್ಟರಲ್ಲೇ ಇದೆ ಬಿಡಿ.

— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ನಯವಾದ "ಮೊಗ್ಗಿನ ಮನಸ್ಸು"

ಹದಿಹರೆಯದ ಹುಡುಗಿಯ ಮನಸ್ಸುನ್ನು ಚಲುವಾಗಿ ಚಕ್ಕಟವಾಗಿ ಬಿಚ್ಚಿಟ್ಟಿದ್ದಾರೆ.

ಸಿನಿಮ ಎಲ್ಲೂ ಜೇಜಾರ್‍ ಮಾಡಲ್ಲ.

ಕೆಲವು ನೋವಿನ ಸೀನ್ಗಳು ಹುಡುಗ ಕಣ್ಣೀರನ್ನು ಸುರಿಸಬಹುದು. "ಅವಳು ಇನೋಸೆಂಟ್ ಹುಡುಗಿ ಪಾಪಾ!!" ಅಂತ ಅನ್ನಿಸೋ ಗ್ಯಾರೆಂಟಿ.

ತಂದೆತಾಯಿರ ಪೇಜಾಟ, ರೇಗಾಟ, ಸಿಡುಕಾಟ, ಪಿಕಲಾಟ ಹಾಗೂ ಅವರ ಜಾಣ್ಮೆಗಳು ಚನ್ನಾಗಿ ಬಂದಿವೆ.

ದೊಡ್ಡ ದೊಡ್ಡ ನಟರಿಲ್ಲದೇ ಇರೋದು, ಮಂದಿಗೆ ಸಿನಿಮದ ಹುರುಳ ಬಗ್ಗೆ ಹೆಚ್ಚು ಒತ್ತು ಕೊಡಲು ನೆರವಾಗಿದೆ.

ಹಾಡುಗಳು ಸೂಪರ್‍.. ಹಾಡಿನ ಸಿಂಗಾರ ಇನ್ನೂ ಸೂಪರ್‍....

"ಮೊಗ್ಗಿನ ಮನಸ್ಸು" ಒಂದು ಬಲು ಡಿಪೆರೆಂಟ್ ತೀಮಿನ, ಚನ್ನಾಗಿರುವ, ನೋಡಲೇ ಬೇಕಾದ ಸಿನಿಮ... ಈ ವರ್ಶದ ಬಲು ಒಳ್ಳೆಯ ಸಿನಿಮಗಳಲ್ಲಿ ಒಂದು.....!!

ಸಣ್ಣಮಕ್ಕಳನ್ನು ಈ ಸಿನಿಮಕ್ಕೆ ಕರೆದೊಯ್ಯವುದು ಬೇಡ ಅವರಿಗೆ ಏನೂ ಅರ್ತವಾಗದೇ ಬೋರಾಗಬೋದು... ಆದರೆ ೧೦ನೇ ಪಾಸಾದವರು ನೋಡಲೇ ಬೇಕು. ಅದರಲ್ಲಿ ಪಡ್ಡೆ-ಪಡತಿಯರು ನೋಡಲೇಎಎಎ ಬೇಕು.

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ನಯವಾದ "ಮೊಗ್ಗಿನ ಮನಸ್ಸು"

madhava_hs's picture

’ಮೊಗ್ಗಿನ ಮನಸ್ಸು’ ಒಂದು ಲೇಡೀಸ್ ಫಿಲ್ಮು ಎಂದು ನೆನ್ನೆ ಯಾರೋ ಮಾತಾಡುತ್ತಿದ್ದರು.
ಮಿಂಚಿನ ಓಟ ಹೇಗಿದೆ..ಯಾರಾದ್ರೂ ನೋಡಿದೀರಾ??

ಉ: ನಯವಾದ "ಮೊಗ್ಗಿನ ಮನಸ್ಸು"

mahesha's picture

ಮಿಂಚಿನ ಓಟ ನೋಡಿದೆ.. ಅದರಲ್ಲಿ ಮಿಂಚೂ ಇಲ್ಲ ಸಿಡಿಲೂ ಇಲ್ಲ ಬರೀ.. ಅಡ್ಡಾದಿಡ್ಡಿ ಓಟ :)

ಉ: ನಯವಾದ "ಮೊಗ್ಗಿನ ಮನಸ್ಸು"

madhava_hs's picture

ಅಯ್ಯೋ...ಹೌದೇನ್ರೀ. ಮುರಳಿ-ವಿಜಯ್ ಬ್ರದರ್ಸ್ಗೆ ಇನ್ನೊಂದು ಬ್ಯಾಡ್ ಲಕ್..:-(

ಮೊಗ್ಗಿನ ಮನಸ್ಸು ನೆನ್ನೆ ಈ ಟಿ.ವಿ ಯಲ್ಲಿ ೧೧ ಘಂಟೆಗೆ ಮನೋ ಮೂರ್ತಿಯವರನ್ನು ಮಾತನಾಡಿಸುತ್ತಿದ್ದರು, ಕೆಲವು ದೃಶ್ಯಗಳನ್ನೂ ತೋರಿಸುತ್ತಿದ್ದರು.. ಕೆಲವು ಪ್ರಕೃತಿ ದೃಶ್ಯಗಳಲ್ಲಿ ಮುಂಗಾರು ಮಳೆಗಿಂತ ಮಿಗಿಲು ಅನ್ಸುತ್ತೆ ’..ಮನಸು’.