ಅಲ್ಲು, ಆನು, ಹೆಣೆ, ಹರವು
ಅಲ್ಲು = to join, connect
ಆನು = ಎಟುಕು, make connection
ಹೆಣೆ = to join, to connect
ಹರವು = coverage...
ಅರಿ = to cut off
connection = ಆನು, ಆನಿಕೆ, ಅಲ್ಲು, ಅಲ್ಲಿಕೆ
disconnection = ಆನುತೆರವು, ಅಲ್ಲುತೆರವು, ಆನರಿ, ಅಲ್ಲರಿ
coverage = ಹರವು
reachability = ತುಲುಪು-ತಕ್ಕುಮೆ
ನಮ್ಮ ಕಡೆ ಆನ್ತಿಲ್ಲ, ಆನಲ್ಲ ಅಂದ್ರೆ ಎಟುಕುತ್ತಿಲ್ಲ, ಅಂತ.
ನನಗೆ ಹಿಡಿಸಿದ್ದು
connection = ಆನು, ಅಲ್ಲು, ಹೆಣೆ
connect = ಆನು, ಅಲ್ಲು, ಹೆಣೆ
disconnection = ಆನರಿ, ಅಲ್ಲರಿ, ಹೆಣೆಯರಿ
disconnection = ಆನರಿ, ಅಲ್ಲರಿ, ಹೆಣೆಯರಿ
coverage = ಹರವು
computer network = ಎಣಿವಣಿಕೆ/ಎಣಿವಲೆ/ಎಣಿಬಲೆ ( ಎಣಿ + ಬಲೆ )
LAN = ನಾಟಿ ಹರವಿನ ಹೆಣಿಕೆ
WAN = ಅಗಲ ಹರವಿನ ಹೆಣಿಕೆ
MAN = ಮೆಟ್ರೋ ಹರವಿನ ಹೆಣಿಕೆ
PAN = ಆಯಾದ ಹೆಣಿಕೆ ( ಆಯಾ = private, ಆಯದ ಜಾಗ = private part, ಬಳಕ್ಕೆಯಲ್ಲಿದೆ )
node = ಗಂಟು
host = ?
media = ?
streaming = ಹೊನಲು
streaming video = ಹೊನಲು ಮಿನ್ನೋಟ
streaming audio = ಹೊನಲು ಮಿನ್ನಿನಿ/ಮಿಂದನಿ
ಇದರ ಬಗ್ಗೆ ನಿಮ್ಮ ಅನಿಸಿಕೆ ಹೇಳಿ, ನಾನು ಎಣಿವಲೆ( computer network ) ಮೇಲೆ ಕೆಲಸ ಮಾಡೋದರಿಂದ ಇದನ್ನು ಬರೆದೆ.
ಹೆಣಿಕೆ ಅಂದ್ರೆ network ಆಗಬವುದಾ?
- mahesha's blog
- Login or register to post comments
- 1330 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS: