ಇರದ ಒಲವು
ಇರುವ ಒಲುವ ಒಲ್ಲೆ ಎಂದು
ಇರದ ಒಲುವ ನೆನೆನೆನೆದು
ಮರುಮರುಗಿ ಸಾಯುವ ಜೀವವೇ
ನಿನಗೇನಿಂತ ಪೆದ್ದು ಹುಚ್ಚು

- mahesha ರವರ ಬ್ಲಾಗ್
- Login or register to post comments
- 210 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಇರುವ ಒಲುವ ಒಲ್ಲೆ ಎಂದು
ಇರದ ಒಲುವ ನೆನೆನೆನೆದು
ಮರುಮರುಗಿ ಸಾಯುವ ಜೀವವೇ
ನಿನಗೇನಿಂತ ಪೆದ್ದು ಹುಚ್ಚು




ಪ್ರತಿಕ್ರಿಯೆಗಳು
ಉ: ಇರದ ಒಲವು
ಆ ಜೀವಕ್ಕೆ ಗೊತ್ತು --->" ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ"
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಇರದ ಒಲವು
ಉ: ಇರದ ಒಲವು
ಚಿಕ್ಕ ಚೊಕ್ಕ ಹುಚ್ಚು ಪದ. ಕಣ್ಣಿದ್ದೂಕುರುಡನಾಗೇಕಲೆಯುತಿರುವೆವಾಯ್ಸು. ಇದೇನೋ ಆಯ್ತು. ಇನ್ನೂ ದೊಡ್ಡ ದೊಡ್ಡ ಚಮತ್ಕಾರದಿಂಕೂಡಿದ ಪದ ಬಿಡು, ನೋಡೋಣ.
ಉ: ಇರದ ಒಲವು
ಕಣ್ಣಿದ್ದೂಕುರುಡನಾಗೇಕಲೆಯುತಿರುವೆವಾಯ್ಸು.
ಲೋ ನಿಂಗೆ ಸಂದಿ ಮಾಡಕ್ಕೆ ಬರಕ್ಕಿಲ್ಲ
ಕಣ್ಣಿದ್ದೂ ಕುರುಡನಾಗೇಕಲೆಯುತಿರುವೆ ಮಾಯ್ಸು. ಪ ವರ್ಗಕ್ಕೆ ವಕಾರಾಗಮ ಹೊಸಗನ್ನಡದೊಳ್ ಸಲ್ಲದು...
ಇನ್ನು ಹೞಗನ್ನಡವಾಗಿರದೊಡೆ.
"ಕಣ್ಣರ್ದುಂ ಕುರುಡನಾಗೇಕಲಿರ್ಪಿಯ್ ವಾಯ್ಸ" ಆಗಬೇಕು.