Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › mahesha ರವರ ಬ್ಲಾಗ್

ಕುಡುಕರ ಹೊಸ ಹಾಡು

May 21, 2007 - 9:20pm — mahesha

ಅಮ್ಮ ಅಂತಾಳೆ,
ಕುಡೀ ಬೇಡ್ವೋ ಕತ್ತೆ ಮುಂಡೇದೇ.
ಅವಳಿಗೇನು ಗೊತ್ತು.
ತಟ್ದೆ, ಜೋಗುಳ ಹೇಳ್ದೆ,
ಬೆಚ್ಚಗೆ ಮಲ್ಸೋ ಅಮ್ಮ ಅಂದ್ರೆ,
ಆವಳೇ ಹೆಂಡದಮ್ಮ ಅಂತ

ಅಪ್ಪ ಅಂತಾನೆ
ಕುಡೀ ಬೇಡ್ವೋ, ತಲೆಕೆಟ್ಟೋಗುತ್ತೆ.
ಅವನಿಗೇನ್ ಗೊತ್ತು,
ತಲೆಕೆಟ್ಟು,
ಕೆರ ಹಿಡಿದದಕ್ಕೆ
ಕುಡೀತಿರೋದು ಅಂತ.

ಮ್ಯಾನೇಜರ್‍ ಅಂತಾನೆ
don't be drunk while work
ಅವನಿಗೇನು ಗೊತ್ತು
ಅವನ ಕೆಳಗೆ
work ಮಾಡಿ ಮಾಡಿ
ಕುಡಿಕ್ಕ್ ಸುರು ಹಚ್ಚಿದ್ದು ಅಂತ

wife ಅಂತಾಳೆ
ಕುಡ್ದು ಮನೇಗ್ ಬಂದ್ರೆ knifeಅಲ್ಲಿ ಹೊಡೀತೀನಿ ಅಂತ
ಅವಳಿಗೇನ್ ಗೊತ್ತು
ಮನೇಲಿ ಅವಳ ಪಿಟಿಪಿಟಿ
ಕೇಳಕ್ಕಾಗ್ದೆ
ಕುಡೀತಿರೋದು ಅಂತ

-ಮಾಯ್ಸ Smiling

ನಾನು ನಮ್ಮ ಗೆಳೆಯರ ನೆರವಿಂದ ಮಾಡಿದ ಪದ್ಯ

  • ಪದ್ಯ
Ornamental seperator
  • mahesha ರವರ ಬ್ಲಾಗ್
  • Login or register to post comments
  • 447 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 22, 2007 - 11:31am — Sunil Jayaprakash

ಉ: ಕುಡುಕರ ಹೊಸ ಹಾಡು

Sunil Jayaprakash's picture

ಕುಡಿಯುವ ಬಗ್ಗೆ, ಅಮ್ಮ, ಅಪ್ಪ, ಮಾನೇಜರ್, ಮಡದಿ ಎಲ್ಲರೂ ಹೇಳಿದ್ದಾಯಿತು. ಅಂದ ಹಾಗೆ ಕುಡಿಯುವ ಬಗ್ಗೆ ಪದ ಬರೆಯಲು ನೆರವನ್ನಿತ್ತ ಗೆಳೆಯರು ಏನು ಹೇಳಿದರು ?

  • Login or register to post comments
  • link
  • Email this ಪ್ರತಿಕ್ರಿಯೆ
May 22, 2007 - 11:37am — mahesha

ಉ: ಕುಡುಕರ ಹೊಸ ಹಾಡು

mahesha's picture

ನಾನು ಅವರಿಗೆ ಹೇಳಿದ್ದು

ಕುಡಿಯೋದು ತಪ್ಪಲ್ಲ...
ಆದರೆ ಮೋರೀಲಿ ಬೀಳೋಸ್ಟು ಕುಡಿಯೋದು ಶಾನೆ ತಪ್ಪು...
ಒಂದು ವೇಳೆ ಮೋರಿಗೆ ಬಿದ್ರು,
ಯಾವ ಮೋರೀಲಿ ಬಿದ್ದೀನಿ ಅಂತ ಪೋನ್ ಮಾಡೋಸ್ಟಾದ್ರು ಗ್ನಾನ ಇರಬೋಕು Smiling

- ಮಾಯ್ಸ Smiling

  • Login or register to post comments
  • link
  • Email this ಪ್ರತಿಕ್ರಿಯೆ
May 22, 2007 - 3:42pm — Sunil Jayaprakash

ಉ: ಕುಡುಕರ ಹೊಸ ಹಾಡು

Sunil Jayaprakash's picture

ಯಪ್ಪಾ, ಮಹೇಶ ಮೇಲಿನ ಕಾಮೆಂಟ್ ಓದಿದ ಮೇಲೆ ನನಗೆ, ಬಾಯ್‌ಫ್ರೆಂಡ್ ಚಿತ್ರದ ಈ ಹಾಡು ಬಂತು. ಈ ಹಾಡಿನಲ್ಲಿ ಒಂದು ಸಾಲು ಬರತ್ತೆ. "ಏನೋ ಅಂದ್ಲು ಅಂತ ಬೋರಾಗ್ ಬಾರಿಗ್ ಹೋಗ್ಬಾರ್ದುಊಊ, ಬಿಯರ್ ಕುಡಿದ್ರು ಓಕೆ ಆದ್ರೆ ಬೀದೀಲ್ ಬೀಳ್ಬಾರ್ದುಊಊ......."

  • Login or register to post comments
  • link
  • Email this ಪ್ರತಿಕ್ರಿಯೆ
May 22, 2007 - 7:20pm — mahesha

ಉ: ಕುಡುಕರ ಹೊಸ ಹಾಡು

mahesha's picture

ಅದ್ಯಾವುದೋ ಅದು ಬಾಯ್ ಪ್ರೆಂಡ್ ಅನ್ನೋ ಮೂವಿ?

ಹೊಸಾದ?

- ಮಾಯ್ಸ Smiling

  • Login or register to post comments
  • link
  • Email this ಪ್ರತಿಕ್ರಿಯೆ
May 22, 2007 - 11:48am — ASHOKKUMAR

ಉ: ಕುಡುಕರ ಹೊಸ ಹಾಡು

ASHOKKUMAR's picture

knief ಅಂದರೆ knife?
dictionary Sorry, we have no matches for knief
Did you mean knife? ಅನ್ನುತ್ತೆ. Smiling
*ಅಶೋಕ್

  • Login or register to post comments
  • link
  • Email this ಪ್ರತಿಕ್ರಿಯೆ
May 22, 2007 - 12:54pm — mahesha

ಉ: ಕುಡುಕರ ಹೊಸ ಹಾಡು

mahesha's picture

ಅವುದವುದು!!

ನೀವು ಸರಿ... ನನ್ ಇಂಗ್ಲೀಸ್ ತಿದ್ದುದಕ್ಕೆ ನನ್ನಿ!!! Smiling

- ಮಾಯ್ಸ Smiling

  • Login or register to post comments
  • link
  • Email this ಪ್ರತಿಕ್ರಿಯೆ
May 22, 2007 - 12:20pm — shivannakc

ಉ: ಕುಡುಕರ ಹೊಸ ಹಾಡು

shivannakc's picture

ಭಲೇ! ಚಲೋ ಹೈತ್ರಿ ಯಪ್ಪಾ!

ಅಂದಾಗೆ ತಮ್ ಅನುಭವದಾಗೆ ಎಲ್ ಮಂದಿಗೂ ತಿಳ್ಸ್ರಲ ಮತ್ತಾ!

ಶಿವಣ್ಣ

  • Login or register to post comments
  • link
  • Email this ಪ್ರತಿಕ್ರಿಯೆ
May 22, 2007 - 12:52pm — mahesha

ಉ: ಕುಡುಕರ ಹೊಸ ಹಾಡು

mahesha's picture

"ಚಲೊ ಐತಿ" ಅಂದುದಕ್ಕೆ ನಿಮ್ಗಾ ನನ್ ನನ್ನಿ!!!

- ಮಾಯ್ಸ Smiling

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪುಟ್ಟಿಯ ದಿನಚರಿ
  • ಉಸಿರಾಡುವುದು ಗೊತ್ತು
  • ಅಡುಗೆಯ ಸಂಭ್ರಮ
  • ಪತ್ರ.... ನಾಸ್ಟಾಲ್ಜಿಯಾ
  • ಝೆನ್ ಕತೆ: ಯಾರಿಗೆ ಗೊತ್ತು?
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಹೇಶ

ಪರಿಚಯ

ನನಗೆ ಎಲ್ಲ ಗೊತ್ತಿಲ್ಲ!!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಅಮ್ಮನ ದಿನ
  • ಭಾವಾಭಿಷೇಕ
  • ಮಾ
  • ಅಡುಗೆಯ ಸಂಭ್ರಮ
  • ಕೊಂಡಗೂಳಿ ಕೇಶಿರಾಜ ಮತ್ತು ಶಬ್ದಮಣಿದರ್ಪಣದ ಕೇಶಿರಾಜರು ಬೇರೆಬೇರೆ
  • ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
  • lifestyle exhibition ನಲ್ಲಿ ಲಿನಕ್ಸು !!!
  • ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
  • ಕಾಲೇಜು ಜೀವನಕ್ಕೆ ಸಂಬದಿಸಿದ ಚಿತ್ರಗಳು
  • ರಾಜ ಮುದ್ದು ರಾಜ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • omshivaprakash
    ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
    May 12, 2008 - 4:41pm
  • hpn
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 4:37pm
  • prasannasp
    ಉ: ದೊಡ್ಡದಾದ ಮಂಚ ???
    May 12, 2008 - 4:10pm
  • prasannasp
    ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
    May 12, 2008 - 3:32pm
  • prasannasp
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 12, 2008 - 2:58pm
  • Sunil Jayaprakash
    ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
    May 12, 2008 - 2:49pm
  • madhava_hs
    ಉ: ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
    May 12, 2008 - 2:38pm
  • roopablrao
    ಉ: ಅತ್ಯಾಚಾರ ಮತ್ತು ಕಾರಣಗಳು
    May 12, 2008 - 2:12pm
  • ಗಣೇಶ
    ಉ: ದಾವೂದ್ ಇಬ್ರಾಹಿಂ ಬಂಧನ......ನಂತರ
    May 12, 2008 - 2:12pm
  • Shivakumar.Revadi
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 1:59pm
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 20 ಅತಿಥಿಗಳು ಆನ್ಲೈನ್ ಇರುವರು.

ಭಕ್ತಿಯ ಉಗಮ ಭೀತಿಯಿಂದಲ್ಲ ಪ್ರೀತಿಯಿಂದ ಆಯಿತು. ಮನುಷ್ಯನಿಗೆ ಭೀತಿ ಎಷ್ಟು ಸ್ವಾಭಾವಿಕವೋ, ಪ್ರೀತಿ ಅದಕ್ಕಿಂತ ಹೆಚ್ಚು ಸ್ವಾಭಾವಿಕ. ಮನುಷ್ಯನಿಗೆ ಭೀತಿಗಿಂತ ಮೊದಲು ಪ್ರೀತಿಯ ಅನುಭವವಾಗುತ್ತದೆ.

— ವಿನೋಬಾ ಭಾವೆ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator