ತಲೆ ಬಾಗು
ತಗ್ಗೀ ಬಗ್ಗೀ ಎಂದೂ
ನಡೆಯದ ಹುಡುಗ
ತನ್ನ ಕುಳ್ಳುಹೆಂಡತಿಗೆ
ಮುತ್ತುಕೊಡಲು ತಾನೇ
ತಲೆಯನ್ನು ಬಗ್ಗೇ ಬಾಗಿಸುತ್ತಾನೆ. !
- mahesha's blog
- Login or register to post comments
- 381 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version
ಒ೦ದೇ ಜನ್ಮದಿ ಬಹು ಜನ್ಮ೦ಗಳ
ಚೆ೦ದವಗಾಣಿಸುವಮಳ ಕಲೆ
ಮ೦ದಿಗೆ ದೇವರ ವರವಲೆ ಅದುವೇ
ಮು೦ದಿನ ಬಿಡುಹುಕು ಹಾನಿಯಲೆ.
— ಪು ತಿ ನ
ತಗ್ಗೀ ಬಗ್ಗೀ ಎಂದೂ
ನಡೆಯದ ಹುಡುಗ
ತನ್ನ ಕುಳ್ಳುಹೆಂಡತಿಗೆ
ಮುತ್ತುಕೊಡಲು ತಾನೇ
ತಲೆಯನ್ನು ಬಗ್ಗೇ ಬಾಗಿಸುತ್ತಾನೆ. !

ಪ್ರತಿಕ್ರಿಯೆಗಳು
ಉ: ತಲೆ ಬಾಗು
ಇಲ್ಲ. ಕುಳ್ಳುಹೆಂಡತಿಯನ್ನು ಸ್ಟೂಲ್ ಮೇಲೆ ನಿಲ್ಲುವಂತೆ ಹೇಳಿ ಮುತ್ತುಕೊಡುತ್ತಾನೆ!
:-)
ಉ: ತಲೆ ಬಾಗು
ಏನೋಪ್ಪ ನಿಮ್ಮ ಅನುಭವ :)
ಧನ್ಯವಾದ
-ಮಹೇಶ
ಉ: ತಲೆ ಬಾಗು
ಇಲ್ಲ, ನನಗೆ ಆ ಅನುಭವವಾಗುವ ಅವಶ್ಯಕತೆಯಿಲ್ಲ
:-)
ಉ: ತಲೆ ಬಾಗು
ಓ ಹಾಗಾ..
ಹಾಗಾದರೆ ನೀವೇ ಸ್ಟೂಲು ಏರಿ ಈ ನೀಲುವಿನ ಮಜ ಪಡೆಯಿರಿ :)
ಧನ್ಯವಾದ
-ಮಹೇಶ