ಹುಟ್ಟು...
ದೊಡ್ಡ ಕಡಲ ನಟ್ಟನಡುವೆ
ಪುಟ್ಟಹಡಗಿಗೆ ಒಬ್ಬಂಟಿ
ಹುಟ್ಟು ಹಾಕುವ ಹುಮ್ಮಸ್ಸು
ಬರೀ ಕೈಸೋಲುವ ವರೆಗು

- mahesha ರವರ ಬ್ಲಾಗ್
- Login or register to post comments
- 264 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ದೊಡ್ಡ ಕಡಲ ನಟ್ಟನಡುವೆ
ಪುಟ್ಟಹಡಗಿಗೆ ಒಬ್ಬಂಟಿ
ಹುಟ್ಟು ಹಾಕುವ ಹುಮ್ಮಸ್ಸು
ಬರೀ ಕೈಸೋಲುವ ವರೆಗು




ಪ್ರತಿಕ್ರಿಯೆಗಳು
ಉ: ಹುಟ್ಟು...
ಮಹೇಶೂ, ನೀನಿನ್ನೂ ಈಗಷ್ಟೇ ಕ್ವಾಟರ್ ಲೈಫ್ ಕ್ರೈಸಿಸ್ಸಿಗೆ ಕಾಲಿಡಬೇಕೋ ಇಡಬೇಡವೋ ಅಂತ ಇದ್ದೀಯಾ. ಆಗಲೇ ಯಾಕಪ್ಪಾ ನಿನಗೆ ಕೈಸೋಲುವ ಭೀತಿ. ಈ ವಯಸ್ಸಿನಲ್ಲಿ ಬರೀ ಹುಮ್ಮಸ್ಸಷ್ಟೇ ಇರಬೇಕು. ಕೈಸೋಲುವ ಭೀತಿ ಇರಬಾರದು. ತಿಳೀತಾ ಪಾಯ್ಸ ಸವಿಯುವ ಮಾಯ್ಸ.
ಉ: ಹುಟ್ಟು...
ಮಹೇಶರಿಗೆ ಹುಟ್ಟುಹಬ್ಬದ ಶುಭಾಶಯಗಳು -
ಕೊಂಚ ತಡವಾದುದಕ್ಕೆ ಮನ್ನಿಸಿ .
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಹುಟ್ಟು...
ತಡನನ್ನಿ!
ಉ: ಹುಟ್ಟು...
ಹಡಗಿಲಿದಿಯಲ್ಲಪ್ಪ. ಹುಟ್ಟು ಯಾಕ್ ಬೇಕು? ಬೇರೆಯವರು ಹಡಗನ್ನ ಓಡುಸ್ತಾ ಇರ್ತಾರೆ.

ನೀ ಏನಾರ ದೋಣಿಲಿದ್ರೆ ಹುಟ್ಟು ಹಾಕಬೇಕಾಗುತ್ತೆ
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು