19
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ವಿಪಿನಸಂವಾದ

July 24, 2008 - 8:02pm
mahesha
ನಾವು ಬಹುಬಾರಿ ಕಾರ್ಯಾನಗತ್ಯ ವಸ್ತುವಿಷಯಗಳನ್ನು ಉದ್ದೇಶಿಸಿ ದೀರ್ಘಾತಿದೀರ್ಘಾ ಸಂಭಾಷಣಾರತರಾಗಿ ಕಾಲಯಾಪರಾಗುವೆವು. ಅಂತಹ ಸಂವಾದಗಳಿಗೆ ವಿಪಿನಸಂವಾದ ಎಂದು ಉವಾಚಿಸುವರು. ಈ ವಿಪಿನಸಂವಾದರತರನ್ನು ವಿಪಿನಸಂವಾದಿಗಳೆನ್ನುವರು. ಈ ವಿಪಿನಸಂವಾದದ ಲಕ್ಷಣ ಪ್ರಸ್ಥಾಪಿತ ವಿಷಯದ ಪುನಃಪ್ರಸ್ಥಾಪನೆ ಮತ್ತು ನಿರ್ಣಾಯಾತೀತ ಸಂಭಾಷಣೆ. ಈ ವಿಪಿನಸಂವಾದವೆಂಬುದೊಂದು ಮಹದ್ರೋಗ. ಈ ರೋಗಿಗಳ ಸಹಗಮನ ರುಗ್ಣವಾಹದ ಸಾಹಸಗಮನ. ಈ ವಿಪಿನಸಂವಾದಕ್ಕೆ ಮಹದುದಾಹರಣೆ ಈ ಲೇಖನ. ಸದ್ಯವೇ ಸ್ಥಿರೀಕರಣ ಕರಣೀಯ. :)
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by kishorpatwardhan on
ಕಾಡು ಹರಟೆ ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
ರುಗ್ಣವಾಹ ಅಂದರೇನು ಗೊತ್ತಾ? :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shashikannada on
ನಮಸ್ಕಾರ ಕಣಣ್ಣೋ ಮಾಯ್ಸಣ್ಣ. ಯಾಕೋ ಇತ್ತೀಚ್ಗೆ ತಾವ್ ಬಾಯ್ಬುಟ್ರೆ ಬರೇ ಸಂಸ್ಕ್ರುತಾನೇ ಉದ್ರುತ್ತಲ್ಲಣ್ಣೋ! ನಂ ಕನ್ನಡ ಸಂಪದ್ವಾ ಸಂಸ್ಕೄತಮಯ ಮಾಡೋ ಐಡಿಯಾ ಏನಾದ್ರೂ ಇದ್ದುದಾ ಅಂತೀನಿ! ಸಿರಿಗನ್ನಡಂ ಎಲ್ಗೆ? ವಿಸ್ವಾಸ್ದಾಗೆ, ಸಸಿ

ತಥಾ ಭಾಸವಾಯಿತೇನು? ಖಂಡಿಲ ಇಲ್ಲ.. ಏತಕ್ಕೆ ತ್ರಿಬಾರಿ ಪ್ರತಿಕ್ರಿಯಿಸಿದ್ದೀರಿ? ಏಕಮಾತ್ರವು ಪರ್ಯಾಪ್ತವಲ್ಲವೇ?