ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಸಂಪದ ಫೌಂಡೇಶನ್ನಿಗೆ ನೆರವಾಗಿ

ಸಂಪದ › Sampada Blogs › mahesha ರವರ ಬ್ಲಾಗ್

ಬಿಟ್ಟಿ ಉಪದೇಸದಿಂದ ತುಟ್ಟಿಯಾದವರು!

August 24, 2007 - 5:20pm — mahesha

ನಾನು ಸುಖಬೋಧಾನಂದ ಅವರು ಮಾತು ಕೇಳ್ತಾ ಇದ್ದೆಂ ನೆನ್ನೆ!! ( ನಂಗೆ ಈ ಸುಖಬೋಧಾನಂದ ಅವರು ಯಾರು ಏನು ಅಂತ ಗೊತ್ತಿಲ್ಲ, ಸುಮ್ನೆ ಹಿಂಗೆ ಚಂದನದಲ್ಲಿ ಇವರು ಇಂಗ್ಲೀಸಲ್ಲಿ ಮಾತಾಡದ್ರು, ೨ ಚಣ ಕೇಳಿಸಿಕೊಂಡೆಂ )

ಅವರು ಹೇಳ್ತಿದ್ರು. ನಮ್ಗೆಲ್ಲ ಹಲವು ಪುಕ್ಕಲ್ಲುಗಳಂತೆ, ಅದರಲ್ಲಿ ಒಂದು fear of public speech, ಅಂದ್ರೆ ನಮಗೆ ಸರಿಯನ್ನಿಸಿದ್ದನ್ನು ಎಲ್ಲರ ಮುಂದೆ ಹೇಳಿಕೊಳ್ಳುವಂಜಿಕೆ. ಅದಕ್ಕವರು ಹೇಳಿದ್ರು, ಇದರಿಂದ ನಮ್ ದೇಸದಾಗೇ ಬಾಸಣ ಬಿಗಿಯೋರಿಗೆ ಬಲು ಮರ್ಯಾದೆ, ಏಕೆಂದ್ರೆ ನಾವ್ ಹಲವರಿಗೆ, ಮುಂಬಂದು ಮಾತಾಡಕ್ಕೆ ಹೆದರಿಕೆ ಐತೆ.

ಅದಕ್ಕೆ ನಮ್ಮ ನಡುವೆ ಹಲ-ಮಂದಿ ಹೀಗೆ 'ಬಿಟ್ಟಿ ಉಪದೇಸದಿಂದ ತುಟ್ಟಿಯಾಗಿ ಬಿಟ್ಟವ್ರೆ, ಬಿಡ್ತಾ ಅವ್ರೆ, ಬಿಡ್ತಾರೆ'. ನಾನು ಬಿಟ್ಟಿ ಬಿಟ್ಟಿ ಉಪದೇಸ ಮಾಡೋದು ಬಿಟ್‌ಬಿಡಬೇಕಂತ ಯಾವಗಲೂ 'ಇದು ಹಿಂಗಿದೆ' ಅಂತ ಹೇಳಕ್ಕೆ ನೋಡ್ತೀನಿ, ಆದ್ರೆ 'ಇದು ಹಿಂಗಿರಬೇಕು, ಹಿಂಗರಬಾರದು' ಅಂತ ಹೇಳಕ್ಕಲ್ಲ. ಆದ್ರೂ ನಮ್ಮ ಇಂಡಿಯತನದಿಂದ ಈ ಬಿಟ್ಟಿ ತುತ್ತೂರಿಯೂದೋ ಪೆದ್ದಗುಣ ನಮ್ಮೊಡಲೊಳು ಹೇಗೋ ಹೊಕ್ಕಿಕೊಂಡಿರ್ತದೆ.

ಹೇಗೆ ಬಿಟ್ಟಿ ಉಪದೇಸ ನೀಡಬಾರದೋ, ಹಾಗೆ ಬಿಟ್ಟಿ ಉಪದೇಸವನ್ನೂ ಕೇಳಿಸಿಕೊಂಡ್ರು, ಹುಸಾರಾಗಿ ನಂಬಬೇಕು.

ಈಗ ಒಬ್ಬ 'ಊ' ಬಂದು ಹಿಂಗೆ "ಟಟಟ ಮಾಡಬೇಡ, ಡಡಡ ಮಾಡಬೇಕು, ರರರ ಒಳ್ಳೇದು, ಱಱಱ ಒಳ್ಳೇದಲ್ಲ, ಕೆಟ್ಟದ್ದು " ಹೇಳ್ದಂ, ಅಂತ ಇಟ್ಟಕೊಳ್ಳಿ

ಆಗ ನಾವು ಹಿಂಗೆ ಅರಿತ ಮಾಡಿಕೊಳ್‌ಬೇಕು.
೧) ಟಟಟ ಮಾಡಬೇಡ, ಏಕೆಂದ್ರೆ ಅದನ್ನು ಮಾಡಿದ್ರೆ ಊ ಗೆ ತೊಂದ್ರೆ.
೨) ಡಡಡ ಮಾಡಬೇಕು, ಏಕೆಂದ್ರೆ ಅದನ್ನು ಮಾಡಿದ್ರೆ ಊ ಗೆ ಆರಾಮು, ಲಾಬ
೩) ರರರ ಒಳ್ಳೇದು, ನಂಗೆ ಒಳ್ಳೇದೋ ಇಲ್ವೋ, ಆದ್ರೆ ಊ ಗೆ ಒಳ್ಳೇದು
೩) ಱಱಱ ಒಳ್ಳೇದಲ್ಲ, ನಂಗೆ ಒಳ್ಳೇದೇ ಇರಬೋದು, ಆದ್ರೆ ಊ ಗೆ ಒಳ್ಳೇದಲ್ಲ.

"ಈ ನೆಲದಲ್ಲಿ ಯಾರು ಯಾರಿಗೂ ಬೇರೊಬ್ರಿಗೆ ಒಳ್ಳೇದು ಮಾಡಲ್ಲ, ಮಾಡಕ್ಕಾಗಲ್ಲ! ನಾವು ನಮಗೆ ಒಳ್ಳೇದು( ಇಲ್ಲಿ ಒಳ್ಳೇದು ಅಂದ್ರೆ ನಮಗೆ ಹಿಡಿಸೋದು ) ಮಾಡಿಕೋಬೇಕು" ಅಂತ ನನ್ನನಿಸಿಕೆ.

ನಮಗೆ ಯಾರಾರ ಬಂದು "ನಿಂಗೆ ಒಳ್ಳೇದು ಮಾಡ್ತೀನಿ ಅಂದ್ರೆ, ೯೯% ಅವನು ನಂಗೆ ಟೋಪಿ ಹಾಕ್ತಾನೆ" Smiling

~.~
  • mahesha ರವರ ಬ್ಲಾಗ್
  • Login or register to post comments
  • 543 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 25, 2007 - 9:27pm — ರಘುನಂದನ

ಉ: ಬಿಟ್ಟಿ ಉಪದೇಸದಿಂದ ತುಟ್ಟಿಯಾದವರು!

ರಘುನಂದನ's picture

ಅರೆ ಇದೇನಿದು? ಮುಂದೆ ಏನೂ ಇಲ್ಲವೇ? ಗಾಂಧೀನಗರದವರ ಥರ ಇದೇನು ಟೈಟಲ್ಲು ??? ರಿಸರ್ವು???

ಎನಗಿಂತ ಕಿರಿಯರಿಲ್ಲ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬಿಟ್ಟಿ ಬೋದಕರ ಕಾಟ!
  • prestige ಮೈನ್ಟೈನ್ ಮಾಡೋರು
  • ಬಿಟ್ಟಿ ಸಲಹೆಗಳು ಕೊಟ್ಟಿದ್ದಿರಾ ? ತಗೊಂಡಿದ್ದಿರಾ ?
  • ಚಿಂಟು: ನಂಗೆ ಇಷ್ಟ ಆಗದೇ ಇರೋದು!
  • 'ಶಾಂತಿ ನಿವಾಸ' ಎನ್ವ ಒಲವಿನ ಚಿತ್ತಾರ
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಾಯ್ಸ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಜೋಹದ್ (ನಂದುವಾಲಿ ನದಿ ಪ್ರದೇಶ), ರಾಜಸ್ಥಾನ

(ಚಿತ್ರ: Farhad Contractor.)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಮುಂಬಯಿ ಮುಖಗಳು ಭಾಗ ೧.....
  • ಗುಟ್ಟು - ಸ್ಫೂರ್ತಿ ಸೆಲೆ ೬
  • ಕಣ್ಣೀರು - ಸ್ಫೂರ್ತಿ ಸೆಲೆ ೫
  • ಜೀವನ - ಸ್ಫೂರ್ತಿ ಸೆಲೆ ೪
  • ಸಾಲ - ಸ್ಫೂರ್ತಿ ಸೆಲೆ ೩
  • ಸಂತೋಷ - ಸ್ಫೂರ್ತಿ ಸೆಲೆ ೨
  • ಹಣ - ಸ್ಫೂರ್ತಿ ಸೆಲೆ ೧
  • ಆ ರಾತ್ರಿ...(ನೈಜ ಘಟನೆ ಆಧಾರಿತ ಕಥೆ)
  • ಮನಸ್ಸಿಗೂ ಅಂಗಿ. . ?
  • ನಿನ್ನ ನಗುವಿಗೆ ನನ್ನ ಕನಸನರ್ಪಿಸುವೆ..
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಹಸಿವು - ಮಾಯ್ಸನ ಕಂತೆ ೧೨
    August 8, 2008 - 2:20am
  • anivaasi
    ಉ: ಮನಸ್ಸಿಗೂ ಅಂಗಿ. . ?
    August 8, 2008 - 2:15am
  • anivaasi
    ಉ: ಕ್ರೌರ್ಯ ಮತ್ತು ಬಲಿ
    August 8, 2008 - 2:13am
  • anivaasi
    ಉ: ಕ್ರೌರ್ಯ ಮತ್ತು ಬಲಿ
    August 8, 2008 - 2:06am
  • kalpana
    ಉ: Abroad ಅನ್ನೋ ಮಾಯೆ...
    August 8, 2008 - 12:11am
  • kannada.kanteerava
    ಉ: ಕನ್ನಡ ಮಾತನಾಡದ ಶಾಸಕ
    August 7, 2008 - 11:33pm
  • Rajeshwari
    ಉ: ಸ೦ಪದದಲ್ಲಿ ಜಾಣೆಯರು
    August 7, 2008 - 10:59pm
  • Jayalaxmi.Patil
    ಉ: ಮುಂಬಯಿ ಮುಖಗಳು ಭಾಗ ೧.....
    August 7, 2008 - 10:33pm
  • hamsanandi
    ಉ: ಆ ರಾತ್ರಿ...(ನೈಜ ಘಟನೆ ಆಧಾರಿತ ಕಥೆ)
    August 7, 2008 - 9:56pm
  • shreedevikalasad
    ಉ: ಮನಸ್ಸಿಗೂ ಅಂಗಿ. . ?
    August 7, 2008 - 9:09pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 72 ಅತಿಥಿಗಳು ಆನ್ಲೈನ್ ಇರುವರು.


ಅವಸರದ ಜೀವನ ಮತ್ತು ಕವಲಾಗಿರುವ ಗುರಿ, ನವ-ನಾಗರೀಕತೆಗೆ ಹಿಡಿದಿರುವ ಎರಡು ದೊಡ್ಡ ರೋಗಗಳು.

— ಮ್ಯಾಥ್ಯೂ ಅರ್ನಾಲ್ಡ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator