ಪವಿತ್ರ ಗಂಜಿ
ನಾಳು-ನಾಳೂ/ದಿನದಿನ ಹೊಟ್ಟಿನ-ಗಂಜಿ ತಿಂದು, ಹೊಟ್ಟಿನ-ಗಂಜಿಗಿಂತ ರುಜಿಯುಂಟೇ, ಹೊಟ್ಟಿನ-ಗಂಜಿಯೇ ಪವಿತ್ರ, ಅದೇ ಪರಮಾರ್ತ ಅಂತ ಬಡಿದುಕೊಳ್ಳವ ಮಡಿವಂತನ ಕರೆದು ನಯವಾದ ಗಮಗಮದ ಕುರಿಬಿರಿಯಾನಿ, ಶ್ಯಾಂಪಯ್ನ್ ಕೊಟ್ಟು.. ಹೇಗಿದೆ ಅಯ್ಯ ಅಂದ್ರೆ
"ಅನಿಶ್ಟ ರಂಡೆ ಗಂಡ, ಕಳ್ಳ ಸೂಳೆ ಮಗನೇ, ಹಾದರಕ್ಕೆ ಹುಟ್ಟಿದ ಬೊಡ್ಡಿಮಗನೇ.. ನೀನು ನೀಚ... ನಾನು ಪವಿತ್ರ... ನನ್ನ ಧರ್ಮ ಭ್ರಷ್ಟ ಮಾಡ್ತೀಯ ನಾಯಿ" ಅಂತ ಅಂದು ಉಗಿದು ಹೋದನಂತೆ!! ![]()

- mahesha ರವರ ಬ್ಲಾಗ್
- Login or register to post comments
- 325 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಉ: ಪವಿತ್ರ ಗಂಜಿ
ಲೋ, ನಿಜ ಹೇಳು, ನೀನು ಗಂಜಿ ಕುಡ್ದೇ/ಕುಡಿಯೋದೇ ಇಲ್ವಾ ?