ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › mahesha ರವರ ಬ್ಲಾಗ್

ಚೆಲುವಿನ ಚಿತ್ತಾರ - ಚೆಲುವು, ಚಿತ್ತಾರ ಎರಡೂ ಮುಗಿದ ಮೇಲೆ................... 'ಣಮ್ ಣಮ್ ಣಮ್':)

June 25, 2007 - 11:46am — mahesha

ಇದನ್ನೂ ಹೋದ ಸನಿವಾರ ನೋಡಾಯ್ತು.

*ಹಾಡ್ಗೊಳು ಬೊಂಬಾಟ್( ಸಂಗೀತ + ನುಡಿ )
*ನಮ್ ಗಣೇಶನ ನಟನೆ ಬೊಂಬಾಟ್
*ಆ ಹೊಸ ಹುಡುಗೀ ನಟನೆ ಬೊಂಬಾಟ್
*ಕೋಮಲ್ ನಟನೆ ಬೊಂಬಾಟ್

ಎಲ್ಲಾ ಬೊಂಬಾಟ್.... ಆದ್ರೆ ಕೊನೇಲಿ ಅದ್ಯಾಕೊ ಅವ್ಸರ ಆಗೋಗದೆ!.

  • ಸಿನಿಮ
~.~
  • mahesha ರವರ ಬ್ಲಾಗ್
  • Login or register to post comments
  • 513 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 25, 2007 - 5:52pm — suresh_k

ಉ: ಚೆಲುವಿನ ಚಿತ್ತಾರ - ಚೆಲುವು, ಚಿತ್ತಾರ ಎರಡೂ ಮುಗಿದ ಮೇಲೆ................... 'ಣಮ್ ಣಮ್ ಣಮ್':)

suresh_k's picture

ನಾನು ಇದರ ಮೂಲ ಸಿನಿಮಾ ತಮಿಳಿನ `ಕಾದಲ್' ನೋಡಿದ್ದೇನೆ. ಮೂಲ ಸಿನಿಮಾಕ್ಕಿಂತ ರಿಚ್ ಆಗಿ ಕನ್ನಡದಲ್ಲಿ ಬಂದಿದೆ. ಕನ್ನಡದಲ್ಲಿ ಸಂಕಲನಕಾರರು ಬಹಳ ಚುರುಕಾಗಿ ಕೆಲಸ ಮಾಡಿದ್ದಾರೆ. ಆದರೂ ಕೌಟುಂಬಿಕ ಕ್ರೌರ್ಯ ತುಸು ಅತಿಯೇ ಆಯಿತು ಅನಿಸುತ್ತೆ. ಸ್ವಲ್ಪ ಹಳೆ ಕಾಲದ ಜಾತಿ, ಸಂಪ್ರದಾಯಗಳಿಗೇ ಜೋತು ಬಿದ್ದಂತಿದೆ. ಚಿತ್ರ ನೋಡಿ ಹೊರಬರುವಾಗ ದುರಂತವೊಂದನ್ನು ನೋಡಿ ಶಾಕ್ ಆದವರಂತೆ ಮನಸ್ಸು ಮುದುಡಿ ಹೋಗುತ್ತೆ. ಕ್ರೌರ್ಯದ ವಿಷಯದಲ್ಲಿ ಕನ್ನಡದಲ್ಲಾದರೂ ನಿರ್ದೇಶಕರು ತುಸು ರಿಯಾಯಿತಿ ತೋರಿಸಬಹುದಿತ್ತೇನೋ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 25, 2007 - 7:05pm — mahesha

ಉ: ಚೆಲುವಿನ ಚಿತ್ತಾರ - ಚೆಲುವು, ಚಿತ್ತಾರ ಎರಡೂ ಮುಗಿದ ಮೇಲೆ................... 'ಣಮ್ ಣಮ್ ಣಮ್':)

mahesha's picture

ಕ್ರೌರ್ಯದ ವಿಷಯದಲ್ಲಿ ಕನ್ನಡದಲ್ಲಾದರೂ ನಿರ್ದೇಶಕರು ತುಸು ರಿಯಾಯಿತಿ ತೋರಿಸಬಹುದಿತ್ತೇನೋ.

ಅಯ್ಯೋ ಇದರಲ್ಲಿ ಪರವಾಗಿಲ್ಲ, ಬರಿ ಕೈನುಲುಚ್ತಾರೆ...

'ಪಿತಾಮಗನ್' ಅಂತ ಒಂದು ತಮಿಳು ಸಿನಿಮಾ ಐತೆ, ಅದ್ರಲ್ಲೋ ಕಚ್ಚೋದು, ಜಜ್ಚೋದು ಯಪ್ಪ!!

ಈ ತಮಿಳು, ತಲುಗು ಸಿನಿಮಗಳಾಗೆ ಹೊಡೆದಾಟ ನಮ್ ಕನ್ನಡದೋರಗೆ ಅತಿಯತಿ ಅನ್ಸಿಬಿಡುತ್ತೆ. ಹುಚ್ಚಾಟಪಟ್ಟೆ ನಾಯಿ ಕಚ್ಚಾಟದಂತೆ ಇರುತ್ತೆ.

ತಮಿಳು 'ಕಾದಲ್'ಗಿನ್ನ ನಮ್ಮ ಕನ್ನಡದಾಗೆ ಹೀರೋ-ಹೀರೋಯಿನ್ ಇಬ್ರು ಸೂಪರಾಗವ್ರೆ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 25, 2007 - 7:35pm — ಶಿವ

ಉ: ಚೆಲುವಿನ ಚಿತ್ತಾರ - ಚೆಲುವು, ಚಿತ್ತಾರ ಎರಡೂ ಮುಗಿದ ಮೇಲೆ................... 'ಣಮ್ ಣಮ್ ಣಮ್':)

ಶಿವ's picture

Quote:
ತಮಿಳು 'ಕಾದಲ್'ಗಿನ್ನ ನಮ್ಮ ಕನ್ನಡದಾಗೆ ಹೀರೋ-ಹೀರೋಯಿನ್ ಇಬ್ರು ಸೂಪರಾಗವ್ರೆ!

ಹೌದಾ? ನಾನು ತಮಿಳಿನಲ್ಲಿ ಸ್ವಲ್ಪ ನೋಡಿದ್ದೇನೆ.ಆ ಹುಡುಗಿ ಚೆನ್ನಾಗಿ ಮಾಡಿದ್ಲು.ಚೆಲುವಿನ ಚಿತ್ತಾರದ ಹಾಡುಗಳನ್ನು ಟಿವಿಯಲ್ಲಿ ನೋಡುತ್ತಿದ್ದೇನೆ.ಅದರ ಚಿತ್ರೀಕರಣ ಇಷ್ಟವಾಗ್ಲಿಲ್ಲ.ಯಾವುದೋ ಹಳೆ ಸಿನೆಮಾದಲ್ಲಿರುವ ಹಾಗಿದೆ ಕುಣಿತ.ನಂಗೆ ನಿರ್ದೇಶಕ 'ಕಲಾಸಾಮ್ರಾಟ್ ನಾರಾಯಣ' ಎಂದರೇ ಹೆದರಿಕೆಯಾಗುತ್ತದೆ.ಮಾಡುವುದು ರಿಮೇಕ್ ಸಿನೆಮಾಗಳನ್ನು.ಚೀಪ್ ಗ್ರಾಫಿಕ್ಸ್ ಬೇರೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 25, 2007 - 7:53pm — mahesha

ಉ: ಚೆಲುವಿನ ಚಿತ್ತಾರ - ಚೆಲುವು, ಚಿತ್ತಾರ ಎರಡೂ ಮುಗಿದ ಮೇಲೆ................... 'ಣಮ್ ಣಮ್ ಣಮ್':)

mahesha's picture

ಎಸ್. ನಾರಾಯಣ್ ಅವರು ಈಗೀಗ ಬರೀ ರೀಮೇಕೇ ಮಾಡೋದು. ಯಾಕೆ ಗೊತ್ತಿಲ್ಲ.

ಅವರ 'ಚಂದ್ರ ಚಕೋರಿ', 'ಚಿಕ್ಕ ಯಜಮಾನ್ರು' ಇವು ರೀಮೇಕಾದ್ರು ಚನ್ನಾಗಿದ್ವು.!!

ಆದರೆ ಸುದೀಪ್ ರೀಮೇಕ್ ಮಾಡಿದ್ರು, ಚನ್ನಾಗೇ ಮಾಡ್ತಾರೆ.
ಅವರ ಸ್ವಾತಿಮುತ್ತು, ಮೈ ಆಟೋಗ್ರಾಪ್, ಶಾಂತಿನಿವಾಸ ಇವೆಲ್ಲ ರೀಮೇಕಾದ್ರು ಚನ್ನಾಗಿ ಇವೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 27, 2007 - 1:02pm — mahesha

ಉ: ಚೆಲುವಿನ ಚಿತ್ತಾರ - ಚೆಲುವು, ಚಿತ್ತಾರ ಎರಡೂ ಮುಗಿದ ಮೇಲೆ................... 'ಣಮ್ ಣಮ್ ಣಮ್':)

mahesha's picture

http://kannadaprabha.com/Cinema/CineItems.asp?ID=KP320070623155124&Title...

ಒಂದು ಹದವಾದ review!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬೊಂಬಾಟ್ - ಒಂದ್ ಸರಿ ನೋಡಕ್ಕೆ ಬಂಬಾಟ್
  • ಬಾಳು ಬೊಂಬಾಟ್
  • ಜಗಮಗಿಸುತ್ತಿರುವ ಕನ್ನಡ ಚಿತ್ರರ್‍ಅಂಗ .....
  • ಸುವರ್ಣ - ೨೪ ಕ್ಯಾರೆಟ್ ಮನರಂಜನೆ
  • ಏಕವ್ಯಕ್ತಿ ರಂಗೋತ್ಸವ
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಾಯ್ಸ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನರಸಿಂಹ ತೀರ್ಥ, ಮುಳಬಾಗಿಲು

(ಫೋಟೋ: ಹರಿ ಪ್ರಸಾದ್ ನಾಡಿಗ್)

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹಿಂದೂ ಸಂಸ್ಕ್ೃತಿಯಲ್ಲಿ ಮಣ್ಣಿಗಿರುವ ಮಹತ್ವ
  • ಏನಿದೇನಿದು
  • ಎಲ್ಲೇ ಹೋಗು ಹಿಂಬಾಲಿಸುವೆ...................,
  • ಲಿನಕ್ಸಾಯಣ - ೧೯ - EvDO ಲಿನಕ್ಸ್ ನಲ್ಲಿ?
  • ನಾನು ನಿಜವಾಗಿಯು ಹುಚ್ಚಾನ?
  • ಲಿನಕ್ಸಾಯಣ - ೧೮ - ನೆಟ್ವರ್ಕಿಂಗ್ ಭಾಗ -೨ - BSNL BroadBand ಹ್ಯಾಗೆ ಉಪಯೋಗಿಸೋದು?
  • ಹಿಂದಿ ದಿವಸ : ಒಕ್ಕೂಟ ವ್ಯವಸ್ಥೆಗೊಂದು ಕಳಂಕ
  • ಓದಿದ್ದು ಕೇಳಿದ್ದು ನೋಡಿದ್ದು-12
  • ನೀನು ನಾನು ಜೋಡಿ
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಶ್ರೀನಿಧಿ
    ಉ: ಬಾಳ್, ಬಾೞ್
    September 8, 2008 - 8:47pm
  • ASHOKKUMAR
    ಉ: ಏನಿದೇನಿದು
    September 8, 2008 - 8:18pm
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 8:12pm
  • ASHOKKUMAR
    ಉ: ವಾರಾಂತ್ಯ ಹೇಗಿತ್ತು?
    September 8, 2008 - 8:10pm
  • ishwar.shastri
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 8:00pm
  • hpn
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 7:54pm
  • hpn
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 7:52pm
  • hpn
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 7:51pm
  • csomsekraiah
    ಉ: ಕೊಲಂಬಿಯ ಪಟ್ಟಣದ ಸಂತೆ !
    September 8, 2008 - 7:28pm
  • anil.ramesh
    ಉ: ನಾನು ನಿಜವಾಗಿಯು ಹುಚ್ಚಾನ?
    September 8, 2008 - 7:22pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 135 ಅತಿಥಿಗಳು ಆನ್ಲೈನ್ ಇರುವರು.


ಸ್ವಾಭಾವಿಕವ ಮರೆತು ನಭಕೇಣಿ ಹೂಡುವುದುಮ್ ।
ಅಭಾಸವನು ಸತ್ಯವೆಂದು ಬೆಮಿಸುವುದುಮ್ ।।
ಸೌಭಾಗ್ಯಗಳನರಸಿ ದೌರ್ಭಾಗ್ಯಕ್ಕೀಡಹುದುಮ್ ।
ಅಭಿಶಾಪ ನರಕುಲಕೆ -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator